Kirik Keerthi ಕಿರಿಕ್ ಕೀರ್ತಿ(Keerthi) ಅವರು ಮೊದಲಿಗೆ ಎಲ್ಲರಿಗೂ ಪರಿಚಿತರಾಗಿದ್ದು ಕನ್ನಡ ಪರ ಹೋರಾಟಗಾರನಾಗಿ. ಪ್ರತಿಯೊಬ್ಬರೂ ಕೂಡ ಮೆಚ್ಚು ವಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದು ಅವರ ವೈಯಕ್ತಿಕ ಜೀವನವೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ ಅವರು ಸಿನಿಮಾ ಸ್ಟೋರಿಗಳಲ್ಲಿ ಕಂಡುಬರುವಂತೆ ಮನೆಯವರ ವಿರೋಧದ ನಡುವೆ ಕೂಡ ತಾನು ಪ್ರೀತಿಸಿದವರನ್ನೇ ಮದುವೆಯಾಗಿದ್ದರು.
ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತ(Arpitha Keerthi) ರವರು ಒಳ್ಳೆ ಅನುಕೂಲತೆ ಕುಟುಂಬದಲ್ಲಿ ಜನಿಸಿದ್ದರು ಕೂಡ ಕಿರಿಕ್ ಕೀರ್ತಿಯವರನ್ನು ಮದುವೆಯಾದ ಎನ್ನುವ ಕಾರಣಕ್ಕಾಗಿ ಮನೆ ಬಿಟ್ಟು ಕಿರಿಕಿರಿ ಅವರ ಜೊತೆಗೆ ಬಾಳಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಕಷ್ಟವನ್ನು ಅನುಭವಿಸಿದರು ಕೂಡ ಕೀರ್ತಿ ಅವರ ಪ್ರತಿಯೊಂದು ಕಷ್ಟದ ಹೆಜ್ಜೆಗಳಲ್ಲಿ ಕೂಡ ಅವರ ಬೆಂಬಲವಾಗಿ ನಿಂತಿದ್ದರು. ಬಿಗ್ ಬಾಸ್(Biggboss) ಗೆ ಹೋಗಿ ಬಂದ ನಂತರ ಕಿರಿಕ್ ಕೀರ್ತಿ ಅವರ ಅದೃಷ್ಟವೇ ಬದಲಾಯಿತು.

ಹಲವಾರು ಕಾರ್ಯಕ್ರಮಗಳ ನಿರೂಪಕರಾಗಿ ಹಾಗೂ ಇನ್ನು ಹಲವಾರು ಸಿನಿಮಾಗಳಲ್ಲಿ ಕೂಡ ಕಿರಿಕ್ ಕೀರ್ತಿ(Kirik Keerthi) ಅವರಿಗೆ ಅವಕಾಶ ಹುಡುಕಿಕೊಂಡು ಬಂತು. ಇನ್ನೊಂದು ಕಡೆ ಅರ್ಪಿತ ಅವರಿಗೂ ಕೂಡ ಧಾರವಾಹಿಗಳಲ್ಲಿ ನಟಿಸುವಂತಹ ಅವಕಾಶ ಹುಡುಕಿಕೊಂಡು ಬಂದು ಇಬ್ಬರೂ ಕೂಡ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಕೂಡ ಹೋಗಿ ತಮ್ಮ ದಾಂಪತ್ಯ ಜೀವನದ ಕುರಿತಂತೆ ಎಲ್ಲರೊಂದಿಗೂ ಹಂಚಿಕೊಂಡಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಇಬ್ಬರೂ ಕೂಡ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದು ಇದರ ಕುರಿತಂತೆ ನೇರ ನೇರವಾಗಿಯೇ ಕಿರಿಕ್ ಕೀರ್ತಿ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಈ ಕಡೆ ಅರ್ಪಿತ ಕೂಡ ತಮ್ಮ instagram ಖಾತೆಯಲ್ಲಿ ಇರುವಂತಹ ಕೀರ್ತಿ ಎನ್ನುವ ಹೆಸರನ್ನು ತೆಗೆದು ಕೇವಲ ಅರ್ಪಿತ ಎನ್ನುವ ಹೆಸರನ್ನು ಮಾತ್ರ ಇಟ್ಟಿದ್ದಾರೆ. ಕಿರಿಕ್ ಕೀರ್ತಿ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿ’ ದ್ದೆ ಈಗ ಅದರಿಂದ ಹೊರಬರುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂಬುದಾಗಿ ಹೇಳುವ ಮೂಲಕ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಗನ ಜೊತೆಗೆ ಬರ್ತಡೆಯನ್ನು ಕೂಡ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಬೇಸರದ ವಿಚಾರವನ್ನು ಕೂಡ ಕಿರಿಕ್ ಕೀರ್ತಿ(Kirik Keerthi) ಹೊರಹಾಕಿದ್ದಾರೆ. ಸದ್ಯಕ್ಕೆ ಅರ್ಪಿತ ತಮ್ಮ ಮಗನೊಂದಿಗೆ ತಂದೆಯ ಮನೆಯಲ್ಲಿದ್ದು ಕಿರಿಕ್ ಕೀರ್ತಿ ಮಾತ್ರ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.
ಕಿರಿಕ್ ಕೀರ್ತಿ(Keerthi) ಅವರು ಮೊದಲಿಗೆ ಎಲ್ಲರಿಗೂ ಪರಿಚಿತರಾಗಿದ್ದು ಕನ್ನಡ ಪರ ಹೋರಾಟಗಾರನಾಗಿ. ಪ್ರತಿಯೊಬ್ಬರೂ ಕೂಡ ಮೆಚ್ಚು ವಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದು ಅವರ ವೈಯಕ್ತಿಕ ಜೀವನವೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ ಅವರು ಸಿನಿಮಾ ಸ್ಟೋರಿಗಳಲ್ಲಿ ಕಂಡುಬರುವಂತೆ ಮನೆಯವರ ವಿರೋಧದ ನಡುವೆ ಕೂಡ ತಾನು ಪ್ರೀತಿಸಿದವರನ್ನೇ ಮದುವೆಯಾಗಿದ್ದರು.
ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತ(Arpitha Keerthi) ರವರು ಒಳ್ಳೆ ಅನುಕೂಲತೆ ಕುಟುಂಬದಲ್ಲಿ ಜನಿಸಿದ್ದರು ಕೂಡ ಕಿರಿಕ್ ಕೀರ್ತಿಯವರನ್ನು ಮದುವೆಯಾದ ಎನ್ನುವ ಕಾರಣಕ್ಕಾಗಿ ಮನೆ ಬಿಟ್ಟು ಕಿರಿಕಿರಿ ಅವರ ಜೊತೆಗೆ ಬಾಳಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಕಷ್ಟವನ್ನು ಅನುಭವಿಸಿದರು ಕೂಡ ಕೀರ್ತಿ ಅವರ ಪ್ರತಿಯೊಂದು ಕಷ್ಟದ ಹೆಜ್ಜೆಗಳಲ್ಲಿ ಕೂಡ ಅವರ ಬೆಂಬಲವಾಗಿ ನಿಂತಿದ್ದರು. ಬಿಗ್ ಬಾಸ್(Biggboss) ಗೆ ಹೋಗಿ ಬಂದ ನಂತರ ಕಿರಿಕ್ ಕೀರ್ತಿ ಅವರ ಅದೃಷ್ಟವೇ ಬದಲಾಯಿತು.

ಹಲವಾರು ಕಾರ್ಯಕ್ರಮಗಳ ನಿರೂಪಕರಾಗಿ ಹಾಗೂ ಇನ್ನು ಹಲವಾರು ಸಿನಿಮಾಗಳಲ್ಲಿ ಕೂಡ ಕಿರಿಕ್ ಕೀರ್ತಿ(Kirik Keerthi) ಅವರಿಗೆ ಅವಕಾಶ ಹುಡುಕಿಕೊಂಡು ಬಂತು. ಇನ್ನೊಂದು ಕಡೆ ಅರ್ಪಿತ ಅವರಿಗೂ ಕೂಡ ಧಾರವಾಹಿಗಳಲ್ಲಿ ನಟಿಸುವಂತಹ ಅವಕಾಶ ಹುಡುಕಿಕೊಂಡು ಬಂದು ಇಬ್ಬರೂ ಕೂಡ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಕೂಡ ಹೋಗಿ ತಮ್ಮ ದಾಂಪತ್ಯ ಜೀವನದ ಕುರಿತಂತೆ ಎಲ್ಲರೊಂದಿಗೂ ಹಂಚಿಕೊಂಡಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಇಬ್ಬರೂ ಕೂಡ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದು ಇದರ ಕುರಿತಂತೆ ನೇರ ನೇರವಾಗಿಯೇ ಕಿರಿಕ್ ಕೀರ್ತಿ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಈ ಕಡೆ ಅರ್ಪಿತ ಕೂಡ ತಮ್ಮ instagram ಖಾತೆಯಲ್ಲಿ ಇರುವಂತಹ ಕೀರ್ತಿ ಎನ್ನುವ ಹೆಸರನ್ನು ತೆಗೆದು ಕೇವಲ ಅರ್ಪಿತ ಎನ್ನುವ ಹೆಸರನ್ನು ಮಾತ್ರ ಇಟ್ಟಿದ್ದಾರೆ. ಕಿರಿಕ್ ಕೀರ್ತಿ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿ’ ದ್ದೆ ಈಗ ಅದರಿಂದ ಹೊರಬರುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂಬುದಾಗಿ ಹೇಳುವ ಮೂಲಕ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಗನ ಜೊತೆಗೆ ಬರ್ತಡೆಯನ್ನು ಕೂಡ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಬೇಸರದ ವಿಚಾರವನ್ನು ಕೂಡ ಕಿರಿಕ್ ಕೀರ್ತಿ(Kirik Keerthi) ಹೊರಹಾಕಿದ್ದಾರೆ. ಸದ್ಯಕ್ಕೆ ಅರ್ಪಿತ ತಮ್ಮ ಮಗನೊಂದಿಗೆ ತಂದೆಯ ಮನೆಯಲ್ಲಿದ್ದು ಕಿರಿಕ್ ಕೀರ್ತಿ ಮಾತ್ರ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.
Comments are closed.