ಇಂತಹ ಮಹಿಳೆಯರು ಭಿಕಾರಿಯನ್ನ ಸಹ ರಾಜನನ್ನಾಗಿಸುವವರು! ನೋಡಿ…

Girls Matter/ಹೆಣ್ಣಿನ ವಿಷಯ

ಯಾವಾಗ ಹುಡುಗಿಯ ಮದುವೆ ಆಗುತ್ತದೆಯೋ ಮದುವೆಯ ನಂತರ ಅವರ ಭಾಗ್ಯ ಮತ್ತು ತನ್ನ ಭವಿಷ್ಯವು ಗಂಡನೊಂದಿಗೆ ಜೋಡಣೆ ಆಗುತ್ತದೆ. ಮದುವೆ ನಂತರ ಹೆಂಡತಿಯು ಏನೇ ಕಾರ್ಯ ಮಾಡಿದರು ಅಥವಾ ಏನೇ ಹೇಳಿದರು ಒಳ್ಳೆಯ ಮತ್ತು ಕೆಟ್ಟ ಪ್ರಭಾವವು ಗಂಡನ ಜೀವನದಲ್ಲಿ ಬೀರುತ್ತದೆ. ಮದುವೆಯ ನಂತರ ಹುಡುಗಿಯ ಜೀವನ ತನ್ನ ಗಂಡನೊಂದಿಗೆ ಸೇರಿಬಿಡುತ್ತಾರೆ.

ಮದುವೆಯು ಇಲ್ಲಿ ಎರಡು ಜನರನ್ನು ಸೇರಿಸಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಒಂದುವೇಳೆ ಒಬ್ಬರ ಜೀವನದಲ್ಲಿ ಏನಾದರೂ ಒಳ್ಳೆಯದು ಅಥವಾ ಏನಾದರೂ ಕೆಟ್ಟದಾಗಿ ನಡೆದರೆ ಅದರ ಪ್ರಭಾವವು ಇನ್ನೊಬ್ಬರ ಜೀವನದಲ್ಲಿ ಬೀರುತ್ತದೆ.ಕೆಲವು ಮಹಿಳೆಯರು ಮದುವೆಯಾದ ನಂತರ ತನ್ನ ಗಂಡನಿಗಾಗಿ ಸೌಭಾಗ್ಯವನ್ನು ತಂದುಕೊಡುತ್ತಾರೆ. ಇವರನ್ನು ಭಾಗ್ಯಶಾಲಿ ಹೆಂಡತಿ ಎಂದು ಕರೆಯುತ್ತಾರೆ.

ಆದರೆ ಕೆಲವು ಸ್ತ್ರೀಯರು ಯಾವ ರೀತಿ ಇರುತ್ತಾರೆ ಎಂದರೆ ಇವರು ತನ್ನ ಗಂಡನ ಜೀವನವನ್ನು ದುಃಖಗಳಿಂದ ತುಂಬಿ ಬಿಡುತ್ತಾರೆ. ಈ ಗುಣಗಳು ಮಹಿಳೆಯರಲ್ಲಿ ಇದ್ದರೆ ಅವರ ಗಂಡನ ಭವಿಷ್ಯ ಉಜ್ವಲವಾಗುವುದರಿಂದ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಯಾವ ಸ್ತ್ರೀ ಒಳ್ಳೆಯ ಮನಸ್ಸಿನಿಂದ ಭಗವಂತನ ಪೂಜೆ ಮಾಡುತ್ತಾಳೋ ಅವರ ಪತಿ ಎಂದಿಗೂ ಧನವಂತರಾಗಿರುತ್ತಾರೆ.ಭಗವಂತನನ್ನು ಒಳ್ಳೆಯ ಮನಸ್ಸಿನಿಂದ ಆರಾಧನೆ ಮಾಡಿದರೆ ಆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾಳೆ.ಇದರಿಂದ ಮನೆಯ ವಾತಾವರಣ ಕೊಡ ಚೆನ್ನಾಗಿರುತ್ತದೆ.

Bhoomi Trivedi Age, Boyfriend, Husband, Family, Biography & More »  StarsUnfolded

ಯಾವ ಸ್ತ್ರೀಯರು ಮನೆಯ ಬಗ್ಗೆ ಕಾಳಜಿ ವಹಿಸುತ್ತಾರೋ ಮತ್ತು ಮನೆಯ ಎಲ್ಲಾ ಕಾರ್ಯಗಳನ್ನು ಶಾಂತಿಯಿಂದ ಪೂರ್ಣಗೊಳಿಸುತ್ತಾಳೋ ಇದರ ಜೊತೆ ಹಗಲು-ರಾತ್ರಿ ಗಂಡನ ಸೇವೆ ಮಾಡುತ್ತಾರೋ ಆ ಸ್ತ್ರೀಯಿಂದ ತಾಯಿ ಲಕ್ಷ್ಮೀದೇವಿ ತುಂಬಾನೇ ಪ್ರಸನ್ನರಾಗುತ್ತಾರೆ. ಇಂತಹ ಮಹಿಳೆಯರ ಮೇಲೆ ಸ್ವತಹ ತಾಯಿ ಲಕ್ಷ್ಮೀದೇವಿ ಕೃಪೆ ತೋರಿಸುತ್ತಾರೆ.

ಯಾವ ಸ್ತ್ರೀಯರು ಬಡವನನ್ನು ಖಾಲಿ ಕೈನಿಂದ ಮರಳಿ ಕಳುಹಿಸುವುದಿಲ್ಲವೊ ಮತ್ತು ದಾನದಲ್ಲಿ ಏನಾದರೂ ಸ್ವಲ್ಪ ನೀಡಿ ಕಳುಹಿಸುತ್ತಾರೋ ಆ ಮನೆ ಧನ ದಾನ್ಯದಿಂದ ತುಂಬಿಕೊಂಡಿರುತ್ತದೆ. ಜೊತೆಗೆ ತಮ್ಮ ಗಂಡನಿಗೂ ಕೂಡ ದನದ ಲಾಭ ತುಂಬಾ ಆಗುತ್ತದೆ. ಎಲ್ಲರೂ ಒಗ್ಗೂಡಿ ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಹುಡುಗಿಯರು ಹದಿ-ಹರೆಯದ ವಯಸ್ಸಿನಲ್ಲಿ ಯಾವ ರೀತಿಯ ಹುಡುಗರನ್ನು ಇಷ್ಟ ಪಡುತ್ತಾರೆ ಗೊತ್ತೇ ?