ಕಿಡ್ನಿ

ನಿಮ್ಮ ಕಿಡ್ನಿಯಲ್ಲಿ ಈ ರೀತಿ ಲಕ್ಷಣಗಳು ಕಂಡುಬಂದರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದು ಅರ್ಥ …!!!

HEALTH/ಆರೋಗ್ಯ

ನಮಸ್ಕಾರ ಸ್ನೇಹಿತರೆ ನಾವು ಇಂದು  ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೇನಾದರೂ ಈ ರೀತಿಯಾದಂತಹ ಗುಣ ಲಕ್ಷಣಗಳು ಕಂಡುಬಂದಲ್ಲಿ ನಿಮಗೆ ಕಿಡ್ನಿಯಲ್ಲಿ ತೊಂದರೆ ಇದೆ ಎಂದು ಅರ್ಥ ಹಾಗಾಗಿ ನೀವು ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಗುಣಲಕ್ಷಣಗಳು ನಿಮಗೆ ಕಂಡುಬಂದಲ್ಲಿ ಕಡೆಗಣಿಸಬೇಡಿ ಎನ್ನುವ ಮಾಹಿತಿಯನ್ನು ನಾನು ನಿಮಗೆ ಈ ದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಹೌದು  ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಎಲ್ಲ ಅಂಗಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೆ ಮಾತ್ರ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಹಾಗೆಯೇ ನಮ್ಮ ದೇಹದಲ್ಲಿ ಯಾವುದಾದರೊಂದು ಭಾಗ ಸರಿಯಾಗಿ ಕೆಲಸ ಮಾಡದಿದ್ದರೆ ನಮ್ಮ ಆರೋಗ್ಯವೇ ಏರುಪೇರಾಗುತ್ತದೆ ಹಾಗಾಗಿ ಹಾಗಾಗಿ ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ ಸ್ನೇಹಿತರೆ ಆರೋಗ್ಯ ಒಂದು ಚೆನ್ನಾಗಿದ್ದರೆ ನಮಗೆ ಯಾವುದೇ ರೀತಿಯಾದಂತಹ ಕೆಲಸವನ್ನು ಮಾಡಲು ಕೂಡ ಒಂದು ರೀತಿಯಾದಂತಹ ಉಲ್ಲಾಸವು ಬರುತ್ತದೆ

ಹಾಗಾಗಿ ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿರಬೇಕು ಆದಕಾರಣ ಆರೋಗ್ಯವೇ ಭಾಗ್ಯ ಎಂದು ಹೇಳಲಾಗುತ್ತದೆ ನಮ್ಮ ದೇಹದಲ್ಲಿರುವ ಅಂತಹ ಪ್ರಮುಖ ಅಂಗಗಳಲ್ಲಿ ಒಂದು ಮುಖ್ಯವಾದ ಅಂತಹ ಅಂಗ ಯಾವುದೆಂದರೆ ಅದು ಬೇರೆ ಯಾವುದೂ ಇಲ್ಲ ಕಿಡ್ನಿ ಇದನ್ನು ಕನ್ನಡದಲ್ಲಿ ಮೂತ್ರಪಿಂಡ ಎಂದು ಕರೆಯುತ್ತಾರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎ ಕಾಡುವಂತಹ ಅಂದರೆ ದೊಡ್ಡ ಸಮಸ್ಯೆಯೆಂದರೆ ಅದು ಮೂತ್ರಪಿಂಡದ ಸಮಸ್ಯೆ ಹೌದು ಸ್ನೇಹಿತರೆ ನೀವು ನಿಮಗೇನಾದರೂ ಈ ರೀತಿಯಾದಂತಹ ಆ ಗುಣ ಲಕ್ಷಣಗಳು ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ಕೂಡ ಆ ಕಡೆಗಣಿಸಬೇಡಿ ತಪ್ಪದೇ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ ಸ್ನೇಹಿತರೆ ಮೂತ್ರಪಿಂಡವು ನಮಗೆ ನಮ್ಮ ದೇಹಕ್ಕೆ ಮುಖ್ಯವಾದ ಅಂತಹ ಒಂದು ಅಂಗವಾಗಿದ್ದು ಇದು ನಮ್ಮ ದೇಹದಲ್ಲಿ ಇರುವಂತಹ ಬೇಡವಾದ ಅಂತಹ ವಸ್ತುಗಳನ್ನು ಹೊರ ಹಾಕುವುದರಲ್ಲಿ ಮುಖ್ಯವಾದ ಅಂತಹ ಪಾತ್ರವನ್ನು ವಹಿಸುತ್ತದೆ

ಹಾಗಾಗಿ ಒಂದು ಮೂತ್ರಪಿಂಡದ ಅನಾರೋಗ್ಯ ಉಂಟಾದರೆ ನಮ್ಮ ದೇಹದಲ್ಲಿ ಬೇಡವಾದ ವಸ್ತುಗಳು ಎಲ್ಲಾ ಅಂಗಗಳಿಗೂ ಹರಡುವಂತಹ ಸಾಧ್ಯತೆ ಇರುತ್ತದೆ ಹಾಗಾಗಿ ಮೂತ್ರಪಿಂಡಗಳನ್ನು ಹೆಚ್ಚಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಸ್ನೇಹಿತರೆ ಇಂದು ನಾವು ಹೇಳುವ ಹಾಗೆ ಈ ರೀತಿಯಾದಂತಹ ಕೆಲವೊಂದು ಗುಣ ಲಕ್ಷಣಗಳು ಕಂಡುಬಂದಲ್ಲಿ ನಿಮ್ಮ ಮೂತ್ರಪಿಂಡ ಅಥವಾ ಕಿಡ್ನಿ ಅಪಾಯದಲ್ಲಿದೆ ಎಂದು ಅರ್ಥ ಹಾಗಾದರೆ ಲಕ್ಷಣಗಳು ಯಾವುವು ಎಂದು ತಿಳಿಯೋಣ ಸ್ನೇಹಿತರೆ ಹೌದು ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ದೋಷ ಅಥವಾ ಮೂತ್ರಪಿಂಡದಲ್ಲಿ ಅನಾರೋಗ್ಯ ಉಂಟಾದಲ್ಲಿ ನಿಮಗೆ ನಿಶಕ್ತಿ ಅನ್ನುವುದು ಹೆಚ್ಚಾಗುತ್ತಿರುತ್ತದೆ

ಯಾವುದೇ ಕೆಲಸವನ್ನು ಮಾಡಿದರೂ ಕೂಡ ಹೆಚ್ಚಿಗೆ ಆಯಾಸ ಆಗುತ್ತಿರುತ್ತದೆ ಹಾಗಾಗಿ ಸ್ನೇಹಿತರೆ ಈ ರೀತಿಯಾದಂತಹ ನಿಮಗೆ ನಿಶ್ಯಕ್ತಿ ಮತ್ತು ಆಯಾಸವೂ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಇದು ಒಂದು ರೀತಿಯಾದಂತಹ ಮೂತ್ರಪಿಂಡದಲ್ಲಿರುವ ಅಂತಹ ಆರೋಗ್ಯ ಸಮಸ್ಯೆಯ ಒಂದು ಗುಣಲಕ್ಷಣ ಇನ್ನು ಎರಡನೇಯದಾಗಿ ಹೆಚ್ಚಿಗೆ ಸುಸ್ತಾಗುವುದು ಹಾಗೆಯೇ ಮೊಣಕಾಲು ನೋವು ಹಾಗೂ ಸೊಂಟದ ಭಾಗದಲ್ಲಿ ಅಂದರೆ ಮೂತ್ರಪಿಂಡ ಇರುವಂತಹ ಜಾಗದಲ್ಲಿ ಹೆಚ್ಚಾಗಿ ನೋವು ಕಂಡು ಬರುವುದು ಈ ರೀತಿಯಾಗಿ ಮೂತ್ರಪಿಂಡ ಇರುವಂತಹ ಜಾಗದಲ್ಲಿ ನಿಮಗೆ ನೋವು ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ಅದನ್ನು ಕಡೆಗಣಿಸಬಾರದು ಸ್ನೇಹಿತರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ

ಹಾಗೂ ನೀವು ಮೂತ್ರವನ್ನು ಹೊರಹಾಕುವಾಗ ನಿಮ್ಮ ಮೂತ್ರದ ಬಣ್ಣವು ನಿಮ್ಮ ಮೂತ್ರಪಿಂಡದ ಬಗ್ಗೆ ಹೇಳುತ್ತದೆ ಸ್ನೇಹಿತರೆ ನೀವು ಮೂತ್ರವನ್ನು ಮಾಡುವಾಗ ನಿಮಗೆ ಏನಾದರೂ ಕೆಂಪು ಬಣ್ಣ ಹಳದಿ ಬಣ್ಣ ಹಾಗೂ ಅರಿಶಿನ ಬಣ್ಣದ ಮೂತ್ರ ನಿಮಗೆ ಬರುತ್ತಿದ್ದರೆ ನಿಮ್ಮ ಮೂತ್ರಪಿಂಡದಲ್ಲಿ ತೊಂದರೆ ಇದೆ ಎಂದು ಅರ್ಥ ಹಾಗಾಗಿ ನಿಮ್ಮ ಮೂತ್ರದಿಂದ ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಸಲೀಸಾಗಿ ಕಂಡುಹಿಡಿಯಬಹುದು ಸ್ನೇಹಿತರೆ ಹಾಗೆಯೇ ಮೂತ್ರಪಿಂಡ ತೊಂದರೆ ಇರುವವರಿಗೆ ಯಾವಾಗಲೂ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ

ನೋಡಿದ್ರಲ್ಲ ಸ್ನೇಹಿತರೆ ನಿಮಗೆ ಏನಾದರೂ ಈ ರೀತಿಯಾದಂತಹ ಗುಣಲಕ್ಷಣಗಳು ನಿಮಗೆ ಕಾಣಿಸಿಕೊಂಡರೆ ನಿಮ್ಮ ಅಪಾಯದಲ್ಲಿದೆ ಎಂದು ಅರ್ಥ ಹಾಗಾಗಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಗುಣಲಕ್ಷಣಗಳು ಕಂಡರೆ ಕಡೆಗಣಿಸಬೇಡಿ ಸ್ನೇಹಿತರೆ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.