ನಮಸ್ಕಾರ ಸ್ನೇಹಿತರೇ ಪ್ರಸ್ತುತ ಪರಿಸ್ಥಿತಿಯಲ್ಲಿ ವಿಶ್ವದಾದ್ಯಂತ ಅನೇಕ ಜನರು ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದಾರೆ. ಅನೇಕ ಜನರು ಈಗ ಹದಿಹರೆಯದ ವಯಸ್ಸಿನಲ್ಲಿಯೂ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದಾರೆ. ಆದಾಗ್ಯೂ ಯಾರಾದರೂ ಮೂತ್ರಪಿಂಡದ ಕಲ್ಲುಗಳನ್ನು ಪಡೆಯಲು ಅನೇಕ ಕಾರಣಗಳಿವೆ. ಆದರೆ ಕೆಳಗೆ ನೀಡಲಾದ ಸೂಚನೆಗಳನ್ನು ನೀವು ಅನುಸರಿಸಿದರೆ, ನೀವು ಮೂತ್ರಪಿಂಡದ ಕಲ್ಲುಗಳನ್ನು ತಡೆಯಬಹುದು. ಈಗಾಗಲೇ ಕಲ್ಲುಗಳನ್ನು ಪಡೆದವರಿಗೆ ಈ ಸೂಚನೆಗಳನ್ನು ಪಾಲಿಸಿದರೆ ಆ ಕಲ್ಲುಗಳನ್ನು ತೊಡೆದುಹಾಕಲು ಅವಕಾಶವಿದೆ. ಮತ್ತು ಆ ಸುಳಿವುಗಳು ಹೀಗಿವೆ:
ಮೊದಲನೆಯದಾಗಿ ಪ್ರತಿದಿನ 8 ರಿಂದ 10 ಲೋಟ ನೀರು ಕುಡಿಯಿರಿ. ಪರಿಣಾಮವಾಗಿ, ಮೂತ್ರಪಿಂಡದಲ್ಲಿನ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲಾಗುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ಪಡೆಯುವ ಅವಕಾಶ ತುಂಬಾ ಕಡಿಮೆ. ಇನ್ನು ಎರಡನೆಯದಾಗಿ ನಿಮ್ಮ ಆಹಾರದಲ್ಲಿ ಉಪ್ಪು ಕಡಿಮೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಅಲ್ಲದೆ, ಸೋಡಿಯಂ ಭರಿತ ಆಹಾರಗಳು, ಸಂಸ್ಕರಿಸಿದ ಆಹಾರಗಳು, ನೂಡಲ್ಸ್ ಮತ್ತು ಉಪ್ಪು ತಿಂಡಿಗಳನ್ನು ತಿನ್ನಬಾರದು. ಅವರಿಗೆ ಕಿಡ್ನಿ ಕಲ್ಲುಗಳು ಬರುವ ಸಾಧ್ಯತೆ ಹೆಚ್ಚು.
ಇನ್ನು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ವಾಸ್ತವವಾಗಿ, ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಮುಖ್ಯ. ಇದು ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಲೆಟಿಸ್, ಸ್ಟ್ರಾಬೆರಿ, ಬೀಜಗಳು, ಚಹಾ ಇತ್ಯಾದಿಗಳಲ್ಲಿ ಆಕ್ಸಲಿಕ್ ಆಮ್ಲಗಳು ಅಥವಾ ಆಕ್ಸಲೇಟ್‌ಗಳು ಹೆಚ್ಚು. ಆದ್ದರಿಂದ, ಈ ಆಹಾರಗಳನ್ನು ತಪ್ಪಿಸಬೇಕು. ಇಲ್ಲದಿದ್ದರೆ ಒಟ್ಟುಗೂಡಿಸಿದ ಕಲ್ಲುಗಳು ರೂಪುಗೊಳ್ಳುವ ಅವಕಾಶವಿದೆ.
ಇನ್ನು ವಿಟಮಿನ್ ಸಿ ಆಹಾರವನ್ನು ದೈನಂದಿನ ಪ್ರಮಾಣಕ್ಕಿಂತ ಹೆಚ್ಚಾಗಿ ತೆಗೆದುಕೊಳ್ಳಬಾರದು. ತೆಗೆದುಕೊಂಡರೆ ವೇಗವರ್ಧಿತ ಕಲ್ಲುಗಳು ರೂಪುಗೊಳ್ಳುತ್ತವೆ. ಸಕ್ಕರೆ, ಸಕ್ಕರೆ ಉತ್ಪನ್ನಗಳು, ಮೊಟ್ಟೆ, ಮೀನು ಮುಂತಾದ ಆಹಾರ ಪದಾರ್ಥಗಳೊಂದಿಗೆ ಕಲ್ಲುಗಳನ್ನು ರಚಿಸಬಹುದು. ಆದ್ದರಿಂದ, ಈ ವಸ್ತುಗಳನ್ನು ತಪ್ಪಿಸಬೇಕು ಅಥವಾ ಮಿತವಾಗಿ ತೆಗೆದುಕೊಳ್ಳಬೇಕು. ಇದು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ.
ಇಂದು ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವ ಸಮಸ್ಯೆ ಬಹಳಷ್ಟು ಮಂದಿಯಲ್ಲಿ ಕಾಣಸಿಗುತ್ತದೆ ಹೌದು ಇದು ವಯಸ್ಸಿನ ಮಿತಿ ಇಲ್ಲದೆ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತಾ ಇದು ಸುಮಾರು ಮೂವತ್ತು ವರ್ಷ ಮೇಲ್ಪಟ್ಟವರಲ್ಲಿ ಈ ಕಿಡ್ನಿಯಲ್ಲಿ ಕಲ್ಲು ಆಗಿರುವಂತಹ ಸಮಸ್ಯೆ ಕಾಣಸಿಗುತ್ತಿರುವುದು ವಿಪರ್ಯಾಸವೇ ಸರಿ ಹೌದು ನಾವು ತಿಂದ ಆಹಾರ ಜೀರ್ಣವಾಗುತ್ತದೆ ಹಾಗೆ ಆ ತಿಂದ ಆಹಾರ ಜೀರ್ಣವಾದ ಮೇಲೆ ತ್ಯಾಜ್ಯವು ಹೊರಹೋಗುತ್ತದೆ ಯಾವಾಗ ನಮ್ಮ ಆಹಾರದ ಮೂಲಕ ಕೆಲವೊಂದು ಅಂಶಗಳು ನಮ್ಮ ದೇಹ ಸೇರುತ್ತದೆ.
ಈ ದೇಹದಲ್ಲಿ ಇರುವ ತ್ಯಾಜ್ಯವು ಹೊರ ಹೋಗದೆ ಇದ್ದಾಗ ಅಂದರೆ ಅದು ಪ್ರೈಮರಿ ಮಾಲಿಕ್ಯೂಲ್ಸ್ ಆಗಿ ಆ ಅಂಶ ಮೂತ್ರದ ಮೂಲಕ ಹೊರ ಹೋಗದೆ ಹೋದಾಗ ಮೂತ್ರಪಿಂಡಗಳಲ್ಲಿ ಅದು ಶೇಖರಣೆಯಾಗುತ್ತ ಹೋಗುತ್ತದೆ.ಈ ರೀತಿ ದೇಹದಲ್ಲಿ ಮುಖ್ಯವಾಗಿ ಮೂತ್ರಪಿಂಡಗಳಲ್ಲಿ ಶೇಖರಣೆಯಾದ ಈ ಮಾಲಿಕ್ಯೂಲ್ಸ್ ಸ್ಟೋನ್ ಆಗಿ ಬದಲಾದ ವಿಪರೀತ ನೋವು ನೀಡುತ್ತಾ ದಿನದಿಂದ ದಿನಕ್ಕೆ ಅಥವಾ ದಿನಕಳೆದಂತೆ ಈ ಮಾಲಿಕ್ಯೂಲ್ಸ್ ನ ಗಾತ್ರವು ಹೆಚ್ಚುತ್ತಾ ಹೋಗುತ್ತದೆ ಇದು ಬಹಳ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಮುಂದಿನ ದಿನಗಳಲ್ಲಿ.
ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ಈ ಮೂತ್ರಪಿಂಡಗಳಲ್ಲಿ ಕಲ್ಲು ನಿವಾರಣೆಗೆ ಮತ್ತು ಈ ಕಲ್ಲನ ಕರಗಿಸುವುದಕ್ಕೆ ತಿಳಿಸಿಕೊಡುವ ಮನೆಮದ್ದು ಬಹಳ ಅತ್ಯದ್ಭುತವಾಗಿ ನಿಮಗೆ ಕೆಲಸ ಮಾಡುತ್ತೆ ಈ ಮನೆಮದ್ದುಗಳನ್ನು ನೀವು ಪಾಲಿಸುವುದರಿಂದ ಬಹಳ ಬೇಗ ಕಲ್ಲುಗಳು ಕರಗುತ್ತದೆ.ಹೌದು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಎ ಮೂತ್ರಪಿಂಡಗಳಲ್ಲಿ ಆಗಿರುವಂಥ ಕಳ್ಳನ ಕರಗಿಸಬಹುದು ಅದಕ್ಕಾಗಿ ಬೇಕಾಗಿರುವುದು ತುಳಸಿ ರಸ ಜೊತೆಗೆ ನಿಂಬೆಹಣ್ಣಿನ ರಸ.ಈ ಮೂತ್ರಪಿಂಡಗಳಲ್ಲಿ ಕಲ್ಲು ಆಗುವುದಕ್ಕೆ ಮತ್ತೊಂದು ಕಾರಣ ಕೂಡ ಇದೆ ಫ್ರೆಂಡ್ಸ್
ಅದೇನೆಂದರೆ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವಂತಹ ಟ್ಯಾಬ್ಲೆಟ್ ಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಈ ಅಂಶವು ನಮ್ಮ ಹೊಟ್ಟೆ ಸೇರಿ ಅದು ರಿಯಾಕ್ಷನ್ ಹಾಗೆಯೇ ಪ್ರೈಮರಿ ಮಾಲಿಕ್ಯೂಲ್ಸ್ ಗ್ಯಾಸ್ ಪರಿವರ್ತನೆಯಾಗಿ ಮೂತ್ರಪಿಂಡಗಳಲ್ಲಿ ಶೇಖರಣೆಯಾಗುತ್ತಾ ಬರುತ್ತದೆ.ಈಗ ಈ ಮೂತ್ರಪಿಂಡಗಳಲ್ಲಿ ಶೇಖರಣೆಯಾಗಿರುವ ಕಲ್ಲನ ಕರಗಿಸಲು ಮಾಡಬಹುದಾದ ಮನೆಯ ಪರಿಹಾರಗಳ ಕುರಿತು ಹೇಳುವುದಾದರೆ ಮೊದಲಿಗೆ ನಿಂಬೆಹಣ್ಣಿನ ರಸವನ್ನು ತುಳಸಿ ರಸಕ್ಕೆ ಮಿಶ್ರ ಮಾಡಿ ಅದನ್ನು ನೀರಿಗೆ ಮಿಶ್ರಣ ಮಾಡಿ ಅದರ ಕುಡಿಯಬಹುದು ಅಥವಾ ಹಾಗೆ ಪ್ರತಿದಿನ ಒಂದೇ ಚಮಚದಷ್ಟು ಸೇವಿಸುತ್ತಾ ಬಂದರೆ ಇದು ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ್ನು ಕರಗಿಸುತ್ತದೆ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಅಷ್ಟಲ್ಲದೆ ಈಗ ಆಪಲ್ ಸೈಡರ್ ವಿನೆಗರ್ ಕೂಡ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ ಈ ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಮಿಶ್ರಮಾಡಿ ಕುಡಿಯುತ್ತ ಬರಬೇಕು ಪ್ರತಿದಿನ ಈ ರೀತಿ ಕುಡಿಯುತ್ತ ಬಂದರೆ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬು ಜೊತೆಗೆ ಮೂತ್ರಪಿಂಡಗಳಲ್ಲಿ ಶೇಖರಣೆಯಾಗಿರುವ ಕಲ್ಲು ಬಹಳ ಬೇಗ ಕರಗಿಸಬಹುದು.ಆದರೆ ಈ ಮೇಲೆ ತಿಳಿಸಿದಂತಹ ಪರಿಹಾರವನ್ನು ನೀವು ಪಾಲಿಸುವ ಮುನ್ನ ಒಮ್ಮೆ ವೈದ್ಯರ ಬಳಿ ಕೇಳಿ ತಿಳಿದುಕೊಂಡು ಮೂತ್ರಪಿಂಡ ದಲ್ಲಿ ಶೇಖರಣೆಯಾಗಿರುವ ಕಲ್ಲಿನ ಗಾತ್ರವನ್ನು ತಿಳಿದು ಬಳಿಕ ಅದಕ್ಕೆ ತಕ್ಕ ಚಿಕಿತ್ಸೆ ಪಾಲಿಸಿ ಜೊತೆಗೆ ಈ ಮೇಲೆ ತಿಳಿಸಿದಂತಹ ಮನೆಮದ್ದನ್ನು ಸಹ ಪಾಲಿಸುತ್ತಾ ಬನ್ನಿ.
ಈ ಮನೆಮದ್ದು ಮಾಡುವುದರ ಜೊತೆಗೆ ಈ ತೊಂದರೆಯಿಂದ ಬಳಲುತ್ತಿರುವವರು ಹೆಚ್ಚು ಹೆಚ್ಚು ನೀರು ಕುಡಿಯುವುದು ಅತ್ಯಗತ್ಯವಾಗಿರುತ್ತದೆ ಆಗ ಆರೋಗ್ಯವು ಉತ್ತಮವಾಗಿರುತ್ತದೆ ಯಾವುದೇ ಮಾತ್ರೆಗಳಿಲ್ಲದೆ ಕಿಡ್ನಿ ಅಲ್ಲಿ ಆಗಿರುವ ಕಲ್ಲು ಕರಗುತ್ತದೆ.ನೋಡಿದ್ರಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿಕೊಡಿ.