ಕಿಕ್

ನೋಡ ನೋಡುತ್ತಿದ್ದಂತೆ ಕಿಕ್ ಏರಿಸುವಂತಿದೆ ಈಕೆ ವಿಡಿಯೊ..! ಅಬ್ಬೊ ನೀವೂ ಒಂದ್ಸಾರಿ ನೋಡಿ…

CINEMA/ಸಿನಿಮಾ

ಕಲೆ ಎಂಬುದು ಯಾರ ಸ್ವತ್ತಲ್ಲ ಎನ್ನುವ ಮಾತು ಈಗಾಗಲೇ ಸಾಕಷ್ಟು ಬಾರಿ ನಿರೂಪಿತವಾಗಿದೆ. ಹಾಗೆ ಈಗಿನ ಕಾಲದ ಯುವಕ ಯುವತಿಯರು ಕೂಡ ಸಿನಿಮಾರಂಗದ ಕಡೆ ಮತ್ತು ಕಲೆಯ ಕಡೆ ಹೆಚ್ಚು ಒತ್ತು ಕೊಡುತ್ತಿರುವುದು ಸಹ ಖುಷಿಯ ವಿಚಾರ. ಪ್ರತಿಯೊಬ್ಬ ಮನುಷ್ಯನಲ್ಲಿ ಅವರದ್ದೇ ಆದ ವೈಶಿಷ್ಟತೆ ಇದ್ದು, ಅವರಿಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ ಅದೇ ದಾರಿಗೆ ಹೋಗುತ್ತಾರೆ. ಅಂದಹಾಗೆ ಸಿನಿಮಾ ಜಗತ್ತು ತುಂಬಾನೇ ದೊಡ್ಡದು. ಈ ಸಿನಿಮಾ ಜಗತ್ತಿನಲ್ಲಿ ಇರುವ ಕಲಾವಿದರು ದೊಡ್ಡ ದೊಡ್ಡ ನಟರು ನಟಿಯರು ಇದ್ದಾರೆ. ಈ ಸಾಗರದಲ್ಲಿ ಬಿದ್ದು ಈಜುತ್ತಾ ದಡ ಸೇರುವವರು ತುಂಬಾ ಕಡಿಮೆಯೇ. ಅರ್ಧದಲ್ಲೇ ಸಿನಿಮಾ ಹಾಗೂ ಸಿನಿಮಾ ಜಗತ್ತೇ ಬೇಡವೇ ಬೇಡ ಎಂದು ಜೀವನದ ಒತ್ತಡವನ್ನು ಸಹಿಸಲಾಗದೆ ಹಿಂದೆ ಸರಿದವರು ಕೂಡ ಬೇರೆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

ಹೀಗಿರುವಾಗ ಇಂದಿನ ಯುವ ಜನತೆಗೆ ಚಿತ್ರರಂಗಕ್ಕೆ ನಾವು ಹೋಗಬೇಕು. ಕಲೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಜನರಿಗೆ ಮೊಬೈಲ್ ಮತ್ತು ಕೆಲವು ಅಪ್ಲಿಕೇಶನ್ ಹೆಚ್ಚು ಉಪಯುಕ್ತವಾಗಿವೆ ಎಂದು ಹೇಳಬಹುದು. ಟಿಕ್ ಟಾಕ್ ಮೂಲಕ ಸಾಕಷ್ಟು ಯುವ ಕಲಾವಿದರು ಹೊರಗಡೆಗೆ ಬಂದಿದ್ದಾರೆ..ಹೌದು ಅದೇ ಸಾಲಿನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ಕಲಾವಿದ ಎನ್ನಲಾದ ಈ ಯುವತಿ ಈಗ ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ. ಹೌದು ಈಕೆ ಹೆಚ್ಚು ಗಮನ ಸೆಳೆಯುತ್ತಿರುವ ಕಲಾವಿದೆ ಆಗಿದ್ದು ಈಕೆಯ ಹೆಸರು ಕೀರ್ತನ ಪುಲ್ಕಿ ಎಂದು ತಿಳಿದುಬಂದಿದೆ. ಈಕೆಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳು ಸಹ ಇದ್ದಾರೆ.

ಸದಾ ಬಂದಿಲ್ಲೊಂದು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಹೆಚ್ಚು ಆಕ್ಟಿವ್ ಇರುವ ಈಕೆ ಮಾಡಲ್ ಕೂಡ ಹೌದು.ನೃತ್ಯ ನಟನೆ ಮಾಡಿ ಗಮನ ಸೆಳೆಯುತ್ತಿರುವ ಈಕೆ ಇತ್ತೀಚಿಗೆ   ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಳು. ವಿಡಿಯೋ ಈಗ ಬಾರಿ ವೈರಲಾಗುತ್ತಿದ್ದು ಸಕ್ಕತ್ ಹಾಟ್ ಆಗಿ ಕಾಣಿಸಿದೆ. ಜೊತೆಗೆ ಎಲ್ಲೆಡೆ ವೈರಲಾಗುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಬೆರಗಾಗಿದ್ದಾರೆ. ಹೌದು ವಿಭಿನ್ನವಾದ ಕಲೆ ಹೊಂದಿರುವ ಈಕೆಯ ನೃತ್ಯದ ಮೈಮಾಟ ಒಮ್ಮೆ ನೀವೂ ನೋಡಬೇಕು. ನೋಡುವಂತೆಯೇ ಇದೆ ಎನ್ನಬಹುದು. ಈ ವಿಡಿಯೋ ಕೊನೆಯವರೆಗೂ ನೋಡಿ. ಹಾಗೆ ಬಾಲಿವುಡ್ ಅಂಗಳದ ಈ ಮಾಡೆಲ್ ಮೈಮಾಟ ಡ್ಯಾನ್ಸ್ ಹೇಗಿದೆ ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ..ಧನ್ಯವಾದಗಳು..

 

 

View this post on Instagram

 

A post shared by Keerthana Pulki (@keerthanapulki)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ನಟಿ ಊರ್ವಶಿಯನ್ನು ಕಂಡು ಅಭಿಮಾನಿಗಳು ರಿಷಬ್ ಪಂತ್ ಹೆಸರು ಕೂಗಲಾರಂಭಿಸಿದರು! ಆಗ ನಟಿಯ ರಿಯಾಕ್ಷನ್ ಹೇಗಿತ್ತು ನೋಡಿ…!