Kiccha-Sudeep-video-leak

ಪುಟ್ಟೇನಹಳ್ಳಿ : ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಕಿಚ್ಚ ಸುದೀಪ್ ಬೆದರಿಕೆ! ವಿಡಿಯೋ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

Kiccha Sudeep: ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಿಜೆಪಿ ಪಕ್ಷದ ವತಿಯಿಂದ ರಾಜಕೀಯ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಅದೆಷ್ಟೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಂತೆ ಸುದೀಪ್ ಅವರ ವೈಯಕ್ತಿಕ ವಿಚಾರಗಳು ಕೂಡ ದೊಡ್ಡ ಅಲೆಗೆ ಮೂಡಿಸುತ್ತಿದ್ದು, Sudeep ಅವರ ಖಾ-ಸಗಿ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ರಿವೀಲ್ ಮಾಡುವುದಾಗಿ ಪತ್ರವನ್ನು ಬರೆದು ಸುದೀಪ್ ಅವರ manager ಆಗಿರುವಂತಹ ಜಾಕ್ ಮಂಜು ಅವರಿಗೆ ಕಳುಹಿಸಿದ್ದಾರೆ‌.

ಹಾಗಾದರೆ ಇದಕ್ಕೆ kiccha sudeep ಅವರ ಪ್ರತಿಕ್ರಿಯೆ ಹೇಗಿದೆ? ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತನೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಸಿನಿ ಬದುಕಿನಿಂದ ಕೊಂಚ ಬ್ರೇಕ್ ಪಡೆದು cricket ಪ್ರಪಂಚದಲ್ಲಿ ಮಿಂಚಿದರು.

ಅದರಂತೆ ಇದೀಗ ಬಸವರಾಜ್ ಬೊಮ್ಮಾಯಿ ಅವರ ವತಿಯಿಂದ bjp ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದರ ಬೆನ್ನಲ್ಲೇ ಸುದೀಪ್ ಅವರಿಗೆ ಬೆದರಿಕೆಯ ಪತ್ರವೊಂದು ಬಂದಿದೆಯಂತೆ. ಹೌದು ಗೆಳೆಯರೇ ಸುದೀಪ್ ಅವರ ಖಾ-ಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತೇನೆ ಎಂದು ಹೆದರಿಸಿ ಕಿಡಿ.ಗೇಡಿಗಳು ಪತ್ರ ಒಂದನ್ನು ಬರೆದಿದ್ದಾರೆ.

ಆ ಪತ್ರದಲ್ಲಿ ದು.ಷ್ಕರ್ಮಿಗಳು kiccha sudeep ಅವರ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತೇನೆ ಎನ್ನುವುದರ ಜೊತೆಗೆ ಅ.ವಾಚ್ಯ ಶಬ್ದಗಳಿಂದ ಕರ್ನಾಟಕದ ಹೆಸರಾಂತ ನಟ ಸುದೀಪ್ ಅವರನ್ನು ಕಡೆಗಣಿಸಿ ಮಾತನಾಡಿದ್ದಾರೆ. ಈ ಒಂದು ಪತ್ರವು ಸುದೀಪ್ ಅವರ ಮ್ಯಾನೇಜರ್ ಆಗಿರುವಂತಹ ಜಾಕ್ ಮಂಜು ಅವರಿಗೆ ದೊರಕಿದ್ದು, ಇದರ ಅನ್ವಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಂಜು ಅವರು ದೂರು ದಾಖಲಿಸಿ ಎಫ್ ಐ ಆರ್ ಲಾ.ಡ್ಜ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಂಜು ಅವರು ನೀಡಿದಂತಹ ದೂರಿನ ಅನ್ವಯ ಪೊಲೀಸರು 5೦2 ಹಾಗೂ 5೦6 ಮತ್ತು ಐಟಿ ಆ ಕ್ಟ್ ಅಡಿಯಲ್ಲಿ ಕಂ.ಪ್ಲೇಂಟ್ ರಿಜಿಸ್ಟರ್ ಮಾಡಿಕೊಂಡಿದ್ದು, ಪತ್ರ ಎಲ್ಲಿಂದ ಬಂದಿರಬಹುದು ಹಾಗೂ ಯಾವ ದುಷ್.ಕರ್ಮಿ ಈ ರೀತಿಯಾದಂತಹ ಕಿ.ಡಿಗೇಡಿ ಕೆಲಸ ಮಾಡಿರಬಹುದು? ಎಂಬ ತನಿಖೆಯನ್ನು ಪ್ರಾರಂಭ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ tv ಮಾಧ್ಯಮಗಳಲ್ಲಿ kiccha sudeep ಅವರ bjp ಸೇರ್ಪಡೆ ಸುದ್ದಿ ಒಂದೆಡೆ ವೈರಲ್ ಆದರೆ, ಈ ಪತ್ರವು ಮತ್ತೊಂದೆಡೆ ಬಾರಿ ಸಂಚಲನವನ್ನು ಸೃಷ್ಟಿಸುತ್ತಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.