kiara

ಕಾಲು ಮೇಲೆ ಕಾಲು ಹಾಕಿ ಶೋ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡ ನಟಿ! ಇವರಿಗೆ ಒಳಉಡುಪು ಧರಿಸಲು ಹಣ ಇಲ್ಲವೇ ಎಂದು ಜನರ ಪ್ರಶ್ನೆ!

CINEMA/ಸಿನಿಮಾ Entertainment/ಮನರಂಜನೆ

2014ರಲ್ಲಿ ತೆರೆಕಂಡ ಪಗ್ಲಿ(Fugly) ಎಂಬ ಚಿತ್ರದ ಮೂಲಕ ತಮ್ಮ ಆಕ್ಟಿಂಗ್ ಕಿರಿಯರನ್ನು ಶುರು ಮಾಡಿದಂತಹ ಕಿಯಾರ ಅಡ್ವಾಣಿ(Kiara Advani) ಮೊದಲ ಸಿನಿಮಾದಿಂದಲೇ ಪ್ರೇಕ್ಷಕರಿಗೆ ಅದ್ಭುತ ಹಾಸ್ಯ ಮನೋರಂಜನೆ ನೀಡುವಲ್ಲಿ ಯಶಸ್ವಿಯಾದರು. ಇನ್ನು ಈ ಮೂಲಕ ತಮ್ಮ ಬಣ್ಣದ ಬದುಕಿನ ನಂಟನ್ನು ಗಟ್ಟಿ ಮಾಡಿಕೊಂಡಂತಹ ಕಿಯಾರ ಅಡ್ವಾಣಿ(Kiara Advani) 2018ರಲ್ಲಿ ತೆರೆಕಂಡ ಕ್ರಿಕೆಟಿಗ ಎಂಎಸ್ ಧೋನಿ ಅವರ

ಜೀವನ ಚರಿತ್ರೆಯ ದಿ ಅಂಟೋಳ್ ಸ್ಟೋರಿ ಆಫ್ ಎಂಎಸ್ ಧೋನಿ (the untold story of MS Dhoni) ಚಿತ್ರದಲ್ಲಿ ಸಾಕ್ಷಿ ಎಂಬ ಪಾತ್ರಕ್ಕೆ ಬಹಳ ಮುಗ್ಧತೆಯಿಂದ ಜೀವ ತುಂಬಿ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಆನಂತರ ಮತ್ತೊಂದು ಹಿಂದಿರುಗಿ ನೋಡದಂತಹ ಸಕ್ಸಸ್ ಕಿಯಾರ ಅಡ್ವಾಣಿ(Kiara Advani) ಅವರನ್ನು ಹರಸಿ ಬಂದಿತು ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ, ಸದ್ಯ ತೆಲುಗು ಹಾಗು ಹಿಂದಿ ಎರಡು ಸಿನಿಮಾ ಕ್ಷೇತ್ರಗಳಲ್ಲಿಯೂ ತಮ್ಮ ಅಮೋಘ ಅಭಿನಯದ ಮೂಲಕ ಬಾರಿ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಂತಹ ಕಿಯಾರ ಅಡ್ವಾಣಿ(Kiara Advani) ಇತ್ತೀಚಿನ ಕೆಲವು ದಿನಗಳ ಹಿಂದೆ ತಮ್ಮ ಬಹುಕಾಲದ ಗೆಳೆಯ ಸಿದ್ದಾರ್ಥ ಮಲ್ಹೋತ್ರ (Siddharth Malhotra) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Shershaah' actor Kiara Advani slams trolls for mocking her topless leaf  photoshoot

ಹೌದು ಗೆಳೆಯರೇ ಶೇರ್ ಷಾ (Shershah) ಸಿನಿಮಾದ ಮೂಲಕ ತೆರೆಯ ಮೇಲೆ ಒಂದಾದಂತಹ ಈ ಜೋಡಿಗಳು ಅದೆಷ್ಟೋ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಸೈನಿಕ ಹಾಗೂ ಅವರ ಪ್ರೇಯಸಿ ನಡುವಿನ ಪ್ರೀತಿ ಆಧಾರಿತ ಸಿನಿಮಾ ಇದಾಗಿದ್ದು, ತೆರೆಯ ಮೇಲೆ ಹಿಟ್ಟಾದಂತಹ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗಬೇಕು ಎಂಬ ನಿರ್ಧಾರ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹರಿದಾಡುತ್ತಿದ್ದಂತಹ ಗಾಸಿಪ್ಗಳೆಲ್ಲ ಅಕ್ಷರಶಃ ಸತ್ಯ ಎಂಬುದನ್ನು ಸಾಬೀತುಪಡಿಸಿಕೊಂಡರು.

ಇದೀಗ ಮದುವೆಯಾದ ನಂತರವೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ ಕಿಯಾರ ಅಡ್ವಾಣಿ(Kiara Advani) ಆಗಾಗ ಖಾಸಗಿ ಕಾರ್ಯಕ್ರಮಗಳಿಗೆ, ಸಂದರ್ಶನಗಳಿಗೆ ಹಾಜರಾಗುತ್ತಲೇ ಇರುತ್ತಾರೆ. ಬಾಲಿವುಡ್ನ ಕಾರ್ಯಕ್ರಮ ಒಂದಕ್ಕೆ ಹಸಿರು ಬಣ್ಣದ ಉಡುಪೊಂದನ್ನು ತೊಟ್ಟು ಬಹಳ ಕ್ಲಾಸ್ ಆಗಿ ಕಾಣಿಸಿಕೊಂಡಂತಹ ಕಿಯಾರ ಅಡ್ವಾಣಿ(Kiara Advani) ಮಾತನಾಡುತ್ತಿದ್ದಂತಹ ಸಂದರ್ಭದಲ್ಲಿ ತಮ್ಮ ಉಡುಪಿನಿಂದ ಈ ಕೊಂಚ ಮುಜುಗರ ಪಟ್ಟುಕೊಂಡಂತಹ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ.

ಇದನ್ನು ಕಂಡಂತಹ ಅಭಿಮಾನಿಗಳು ಈ ರೀತಿಯಾದಂತಹ ಬಟ್ಟೆಯನ್ನು ಧರಿಸುವುದು ಏಕೆ ಅನಂತರ ಅದರಿಂದ ಕಷ್ಟಪಡುವ ಬದಲು ಸರಿಯಾದ ಡ್ರಸ್ ಗಳನ್ನು ಹಾಕಿಕೊಳ್ಳಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ, ಇನ್ನಷ್ಟು ಜನ ಅಭಿಮಾನಿಗಳು ತನ್ನ ನೆಚ್ಚಿನ ನಟಿಯನ್ನು ಬೋಲ್ಡ್ ಅವತಾರದಲ್ಲಿ ಕಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.







ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.