
ನಮಸ್ಕಾರ ವೀಕ್ಷಕರೆ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಟು ಚಿತ್ರವು ದಿನೇದಿನೇ ಒಂದಲ್ಲ ಒಂದು ದಾಖಲೆಗಳನ್ನು ಮಾಡುತ್ತಿದೆ. ಅದರಲ್ಲಿ ಬಾಕ್ಸಾಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ರಾಕಿ ಬಾಯ್ ಅಬ್ಬರವನ್ನು ತಡೆಯಲು ಯಾರಿಂದಲೂ ಕೂಡ ಆಗುತ್ತಿಲ್ಲ.
ಕನ್ನಡ ಚಲನಚಿತ್ರದ ಒಂದು ಚಿತ್ರ ದೇಶದಾದ್ಯಂತ ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆಯಲ್ಲಿ ಇಷ್ಟೊಂದು ಹಣವನ್ನು ಗಳಿಸಿ ಮತ್ತು ಬೇರೆ ಬೇರೆ ರಾಜ್ಯದ ಚಲನಚಿತ್ರೋದ್ಯಮದಲ್ಲಿ ಈ ರೀತಿ ದೊಡ್ಡ ಸುದ್ದಿ ಮಾಡಿದ ಚಿತ್ರ ಮತ್ತೊಂದು ಇಲ್ಲ ಹೇಳಬಹುದು. ಕೆಜಿಎಫ್ ಟು ಚಿತ್ರ ಬಾಲಿವುಡ್ ನ ಸ್ಟಾರ್ ನಟರ
ಚಿತ್ರವು ಹಿಂದೂಗೆ ಬಿಟ್ಟಿದೆ. ಕೆಜಿಎಫ್ ತ್ರೀ ಬರುವುದಾಗಿ ಪಾರ್ಟ್ ಟು ನಲ್ಲೆ ಸುಳಿವು ನೀಡಲಾಗಿದೆ. ಇದೀಗ ಚಪ್ಟರ್ ತ್ರೀ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಅಪ್ಡೇಟ್ ಕೇಳಿ ಅಭಿಮಾನಿಗಳು ಸುಸ್ತಾಗಿ ಹೋಗಿದ್ದಾರೆ. ಕೆಜಿಎಫ್ ತ್ರೀ ಶುರುವಾಗಲಿದೆ ಎಂಬುದು. ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ
ಆದರೆ ನಟ ಯಶ್ ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಇದೀಗ ಈ ಸಿನಿಮಾದ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಕೆಜಿಎಫ್ 2 ಚಿತ್ರದಲ್ಲಿ ಸಂಜಯ್ ದತ್ ಅದಿರನ ಪಾತ್ರದಲ್ಲಿ ಮಿಂಚಿದ್ದರು. ಕೆಜಿಎಫ್ ಟು ಚಿತ್ರದ ಸಿನಿಮಾದ ಕೊನೆಯಲ್ಲಿ ಅದಿರನ ಪಾತ್ರ ಸಾಯುತ್ತದೆ.
ನಂತರ ಕೆಜಿಎಫ್ ತ್ರಿ ಲಿಂಕ್ ಕೊಡಲಾಗಿದೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಚಪ್ಟರ್ ತ್ರೀ ಗೆ ವಿಲನ್ ಯಾರು ಎಂಬುದು ಚರ್ಚೆ ಆಗುತ್ತಿದೆ. ಇದಕ್ಕೆ ಉತ್ತರ ಕೂಡ ಬಹುತೇಕವಾಗಿ ಸಿಕ್ಕಿದೆ ಎನ್ನಬಹುದು. ಇದೀಗ ಕೆಜಿಎಫ್ ತ್ರೀ ಸಿನಿಮಾದಲ್ಲಿ ಖಳನಾಯಕನಾಗಿ ರಾಣಾ ದಗ್ಗು ಬಾಯ್ ಕಾಣಿಸಿಕೊಳ್ಳಬಹುದ.
ಹೀಗಂತ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ವಹಿಸುತ್ತಿದ್ದಾರೆ. ನಟ ಯಶ್ ಮಾಡಿರುವ ಬಂದು ಟ್ವೀಟಿ ಸುದ್ದಿಯನ್ನು ನೀಡಿದೆ. ಕೆಜಿಎಫ್ ಟು ಸಿನಿಮಾ ಬಿಡುಗಡೆಯಾದ ಬಳಿಕ ನೀವು ಮತ್ತೊಮ್ಮೆ ಸಾಧಿಸಿದ್ದೀರಿ ಚೆನ್ನಾಗಿದೆ. ಇಡೀ kgf ತಂಡಕ್ಕೆ ನನ್ನ ಅಭಿನಂದನೆಗಳು ಎಂದು ನಟ ರಾಣಾ ದಗ್ಗುಬಾಟಿ ಟ್ವೀಟ್ ಮಾಡಿದ್ದರು.
ರಾಣಾ ದಗ್ಗುಬಾಟಿ ಟ್ವೀಟ್ ಗೆ ಯಶ್ ರಿ ಟ್ವೀಟ್ ಮಾಡಿದ್ದಾರೆ. ಧನ್ಯವಾದ ಸಹೋದರ ಆದಷ್ಟು ಬೇಗ ಭೇಟಿಯಾಗೋಣ ಎಂದು ಟ್ವೀಟ್ ಮಾಡಿದ್ದಾರೆ ಅದಕ್ಕೆ ಹೌದು ಇದು ಸೆಲೆಬ್ರೇಶನ್ ಸಮಯ ಅಂತ ರಾಣಾ ದಗ್ಗುಬಾಟಿ ಟ್ವಿಟರ್ನಲ್ಲಿ ರಿಪ್ಲೈ ಮಾಡಿದ್ದರು. ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೂಡ ರಾಣಾ ದಗ್ಗುಬಾಟಿ ಧನ್ಯವಾದಗಳನ್ನು ತಿಳಿಸಿದರು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
Comments are closed.