ಕವಿತಾ-ಗೌಡ

ಕವಿತಾ ಗೌಡ ಮಂ-ಚದಾಟದ ರಹಸ್ಯ ಬಯಲು! ಚಾನ್ಸ್ ಕೊಡುಸ್ತೀನಿ ಮಂ-ಚಕೆ ಬಾ ಎಂದು ಎರಡು ಬಾರಿ ಕರೆದಿದ್ದರಂತೆ..ಮುಂದೆ ಓದಿ…

CINEMA/ಸಿನಿಮಾ

ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಚಿತ್ರಗಳಿಗೆ ಆಕ್ಟ್ ಮಾಡಲು ಚಾನ್ಸ್ ನೀಡುವ ಆಮಿಷ ಒಡ್ಡಿ ಮಂಚಕೆ ಕರೆಯುವ ಆಸಾಮಿಗಳು ಗಾಂಧೀ ನಗರದಲ್ಲಿ ಬಹಳಷ್ಟು ಮಂದಿ ಇದ್ದಾರೆ ಎಂದು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಎಂದೇ ಪ್ರಸಿದ್ಧಿಯಾಗಿರುವ ಕವಿತಾ ಅವ್ರು ಒಪ್ಪಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಾಮುಕರು ಇದ್ದಾರೆ ಎಂದು ಹೇಳಿ ತಮಗೆ ಆದ ಕರಾಳ ಅನುಭವದ ಕುರಿತು ಸ್ವತಃ ನಟಿ ಕವಿತಾ ಗೌಡ ಅವರೇ ಯಾವುದೇ ಮುಚ್ಚು ಮರೆ ಇಲ್ಲದೆ ದಿಟ್ಟವಾಗಿ ಹೇಳಿಕೊಂಡಿದ್ದಾರೆ.

ಅಕುಲ್ ಬಾಲಾಜಿ ನಡೆಸಿಕೊಡುವ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಸೂಪರ್ ಟಾಕ್ ಟೈಮ್’ ಕಾರ್ಯಕ್ರಮದಲ್ಲಿ ‘ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ, ನಟಿ ರಾಜ್ ಶ್ರೀ ಪೊನ್ನಪ್ಪರೊಂದಿಗೆ ನಟಿ ಕವಿತಾ ಗೌಡ ಅತಿಥಿ ಆಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಗಾಲ ನಂತ್ರ ಇದೇ ಶೋನಲ್ಲಿ ‘ಕಾಸ್ಟಿಂಗ್ ಕೌಚ್’ ಬಗ್ಗೆ ನಟಿ ಕವಿತಾ ಗೌಡ ನೇರವಾಗಿ ಹರಿಹಾಯ್ದರು.

Kavitha gowda ready for doggy 🍑🍌 : r/IndianActressx

ತಮ್ಮ ಬಣ್ಣದ ಜೀವನದಲ್ಲಿ ಚಾ-ನ್ಸ್ ಕೊಡಿಸುತ್ತೇವೆ ಮಂ-ಚಕೆ ಬನ್ನಿ ಎಂದು ಎರಡು ಬಾರಿ ಕರೆದಿದ್ದರಂತೆ. ಒಮ್ಮೆ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿಯೇ ಸಿನಿಮಾ ಚಾನ್ಸ್ ಬಗ್ಗೆ ಮಾತನಾಡಲು ಬಂದ ನಿರ್ಮಾಪಕರ ಮ್ಯಾನೇಜರ್ ಒಬ್ಬ ”ನಿಮ್ಮಿಂದ ಪ್ರೊಡ್ಯೂಸರ್ ಬೇರೆ ಏನನ್ನೂ ಎಕ್ಸ್ ಪೆಕ್ಟ್ ಪಡ್ತಿದ್ದಾರೆ ನಿಮಗೆ ಎಷ್ಟು ದುಡ್ಡು ಬೇಕಾದರೂ ಕೊಡ್ತಾರೆ ಅಡ್ಜಸ್ಟ್ ಮಾಡ್ಕೊಳಿ ” ಎಂದು ನಟಿ ಕವಿತಾ ಗೌಡ ಹತ್ರ ಹೇಳಿದರಂತೆ. ಆಗ ಕೋಪಗೊಂಡ ಚಿನ್ನು ”ಇಲ್ಲಿಂದ ಈಗಲೇ ಎದ್ದು ಹೋಗ್ಬಿಡಿ ಇಲ್ಲಾಂದ್ರೆ ಲೈಟ್ ಬಾಯ್ಸ್ ನ ಕರೆಯಿಸಿ ಹೊದಿಸಬೇಕಾಗುತ್ತೆ” ಎಂದು ಕವಿತಾ ಗೌಡ ಅವರನ್ನು ಬೈದು ಕಳಿಸಿದ್ದರಂತೆ.

ಮತ್ತೊಮ್ಮೆ ಬೇರೆ ಹೊಸ ಚಿತ್ರವೊಂದರ ಕತೆಯನ್ನು ಕೇಳಲೆಂದು ಹೋಟೆಲ್ ವೊಂದಕ್ಕೆ ಹೋದಾಗ ಅಲ್ಲೂ ಕೂಡ ಇದೇ ರೀತಿಯ ಅನುಭವವಾಯಿತು,, ಕನ್ನಡ ಚಿತ್ರರಂಗದಲ್ಲಿ ನಟಿಯರನ್ನ ಚಾನ್ಸ್ ಕೊಡಿಸುತ್ತೇವೆ ಮಂ-ಚಕೆ ಬನ್ನಿ ಎಂದು ಮಂ-ಚಕ್ಕೆ ಕರೆಯುವ ನಿರ್ಮಾಪಕರು, ನಿರ್ದೇಶಕರಿರುವುದು ನಿಜಕ್ಕೂ ನಾ-ಚಿಕೆಗೇಡಿನ ವಿಷಯವಾಗಿದೆ ಎಂದು ಚಿನ್ನು ಕವಿತಾ ಸೂಪರ್ ಟಾಕ್ ಟೈಮ್ ಶೋ ನಲ್ಲಿ ಹೇಳಿಕೊಂಡಿದ್ದಾರೆ. .




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.