kavita-gowda

ಚಂದನ್ ಹಾಗೂ ಕವಿತಾ ಗೌಡ ಬೆಡ್ ರೂಮ್ ನಲ್ಲಿ ಆಟ ತುಂಟಾಟ,ರೊಚ್ಚಿಗೆದ್ದ ಕನ್ನಡಿಗರು

Entertainment/ಮನರಂಜನೆ

ಸ್ನೇಹಿತರೆ ನಮಸ್ಕಾರ, ನಟ ಚಂದನ್ ಹಾಗೂ ಕವಿತಾ ಗೌಡ ಅವರು ಕನ್ನಡ ಸೀರಿಯಲ್ ಮೂಲಕ ಜನಪ್ರಿಯವಾಗಿದ್ದ ಕಲಾವಿದರು. ಸುಮಾರು ಮೂರು ವರ್ಷಗಳ ಹಿಂದೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದ ಈ ಜೋಡಿ ಕಳೆದ ಒಂದು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಸೀರಿಯಲ್ ನಟನೆಯಲ್ಲಿ ಇರುವಾಗ ಪ್ರೀತಿ ಪ್ರೇಮ ಅಂತ ಗುಸುಗುಸು ಕೇಳಿ ಬರುತ್ತಿತ್ತು. ಆದರೆ, ಯಾರಿಗೂ ಪ್ರೀತಿಯ ವಿಚಾರ ತಿಳಿಸದೆ ಮದುವೆಯಾಗಿದ್ದರು ಈ ಜೋಡಿ.

ಕರ್ನಾಟಕದ ಪ್ರತಿ ಮನೆ ಮನೆಯಲ್ಲೂ ಈ ಜೋಡಿ ಸಾಕಷ್ಟು ಫೇಮಸ್ ಆಗಿದ್ದರು. ಚಂದನ್ ಅವರ ಅಭಿನಯಕ್ಕೆ ಸಾಕಷ್ಟು ಹೆಣ್ಣುಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಕವಿತಾ ಅವರ ಮುದ್ದು ಮುಖ ಹಾಗೂ ನಟನೆಗೆ ಸಾಕಷ್ಟು ಯುವಕರು ಸೋಶಿಯಲ್ ಮೀಡಿಯಾದಲ್ಲಿ ಕವಿತಾ ಅವರನ್ನು ಬೆಂಬಲಿಸಿದರು.‌ ಇದೀಗ ಈ ಜೋಡಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ಹೌದು, ಬೆಡ್ ರೂಮ್ ಅಲ್ಲಿ ಈ ಜೋಡಿ ಇದೀಗ ತುಂಟಾಟ ಮಾಡುವ ದೃಶ್ಯ ವೈರಲ್ ಆಗಿದೆ. ಮದುವೆಯಾದ ಬಳಿಕ ಯಾವುದೇ ಗುಡ್ ನ್ಯೂಸ್ ನೀಡಿದ ಈ ಜೋಡಿ ಇದೀಗ ಗುಡ್ ನ್ಯೂಸ್ ನೀಡಲು ಮುಂದಾಗಿದೆ ಎನ್ನುತ್ತಾರೆ ಅಭಿಮಾನಿಗಳು. ಈ ವಿಡಿಯೋದಲ್ಲಿ ಚಂದನ್ ಹಾಗೂ ಕವಿತಾ ಗೌಡ ಮುದ್ದಾಡುವ ದೃಶ್ಯ ಕಾಣುತ್ತದೆ. ಪ್ರೀತಿಯ ಹೆಂಡತಿ ಜೊತೆ ಚಂದನ್ ಅವರು ತರ್ಲೆ ಮಾಡುತ್ತಿದ್ದಾರೆ.G

ಮದುವೆಯಾದ ಒಂದು ವರ್ಷದ ಬಳಿಕ ಸಿಹಿಸುದ್ದಿ ಕೊಡುತ್ತಾರೆ ಎಂಬ ಮಾತು ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ. ಚಂದನ್ ಹಾಗೂ ಕವಿತಾ ಅವರು ಇದೀಗ ಸೀರಿಯಲ್ ಲೋಕದಿಂದ ಸ್ವಲ್ಪ ದೂರ ಉಳಿದಿದ್ದಾರೆ ಎನ್ನಲಾಗಿದೆ. ಹೌದು, ಇತ್ತೀಚೆಗೆ ಪರ ಭಾಷಾ ಸೀರಿಯಲ್ ನಲ್ಲಿ ಜಗಳ ಮಾಡಿಕೊಂಡಿದ್ದ ಚಂದನ್ ಅವರ ದೊಡ್ಡ ಸುದ್ದಿಯಾಗಿದ್ದರು. ಈ ಘಟನೆಯ ಬಳಿಕ ಸೀರಿಯಲ್ ಲೋಕಕ್ಕೆ ದೂರವಾಗಿ ಉಳಿದಿದ್ದಾರೆ. ಇದೀಗ ಹೊಸ ಬ್ಯುಸಿನೆಸ್ ಒಂದಕ್ಕೆ ಕೈ ಹಾಕಿದ್ದಾರೆ ಚಂದನ್ ಗೌಡ. ಸಿನಿಮಾ ಹಾಗೂ ಕಿರುತೆರೆ ಬಿಟ್ಟು ಹೋಟೆಲ್ ಬ್ಯುಸಿನೆಸ್ ಆರಂಭಿಸಿದ್ದಾರೆ. ಇತ್ತೀಚಿಗೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...