ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಕಾರುಣ್ಯ ರಾಮ್ ಅವರು ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಲನಚಿತ್ರದಲ್ಲಿ ಸತೀಶ್ ನೀನಾಸಂ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ಹೇಳಬೇಕಾದರೆ.ಅನಾಥಾಶ್ರಮವೊಂದರಲ್ಲಿ ಬೆಳೆದ ನಾಲ್ವರ ಕಥೆ ಇದು. ಫುಡ್ ಡೆಲಿವರಿ ಬಾಯ್ ಆಗಿರುವ ಊದುಬತ್ತಿ ಶಿವಪ್ಪ , ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಅಗರಬತ್ತಿ ಮಾದಪ್ಪ .
ಲಾಯರ್ ಆಗಿರುವ ಕೃಷ್ಣಮೂರ್ತಿ ಮತ್ತು ಬ್ಯೂಟಿಷಿಯನ್ ಆಗಿರುವ ಕವಿತಾ ಕೃಷ್ಣಮೂರ್ತಿ ಈ ನಾಲ್ವರಿಗೂ ನೇರಾನೇರ ಮಾತಾಡಿಯೇ ಅಭ್ಯಾಸ. ಒಮ್ಮೊಮ್ಮೆ ಆ ಮಾತುಗಳು ಎದುರಿಗೆ ಇರುವವರನ್ನು ಮುಜುಗರಕ್ಕೂ ಈಡು ಮಾಡುತ್ತವೆ. ಇಂಥ ಈ ನಾಲ್ವರು ಅನಾಥರು ಒಟ್ಟಿಗೆ ಇರಲು ಒಂದು ಬಾಡಿಗೆ ಮನೆ ಹುಡುಕುವ ಪ್ರಸಂಗದಿಂದ ಆರಂಭಗೊಳ್ಳುವ ಈ ಕಥೆ ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೆ ಅನ್ನೋದೇ ಈ ಚಿತ್ರದ ಕಥೆ
ಮೂವರು ಬ್ರಹ್ಮಚಾರಿಗಳೂ ಒಬ್ಬಳು ಕನ್ಯೆಯೂ ಜತೆಗಿರಲು ಬಾಡಿಗೆ ಮನೆ ಹುಡುಕುವುದು ಕತೆ. ಬ್ರೋಕರ್ ಮೀನಾಕ್ಷಿ ಅವರಿಗೆ ಮನೆ ಕೊಡಿಸುವ ಸಾಹಸದಲ್ಲೇ ಬದುಕು ಬೆಳಕೂ ಎರಡೂ ಕಾಣಿಸುತ್ತಾಳೆ. ಇಲ್ಲಿ ಮನೆ-ರಂಜನೆಗೆ ಮೋಸವಿಲ್ಲ. ನಿರ್ದೇಶಕರ ಸಂಭಾಷಣೆಗಳ ಪ್ರತಿಭೆಗೆ ನೀನಾಸಂ ಸತೀಶ್, ಹರಿಪ್ರಿಯಾ ಜೀವ ತುಂಬಿದ್ದಾರೆ. ಅದರಲ್ಲೂ ಕಾರುಣ್ಯ ರಾಮ್ ಅವರ ಪಾತ್ರದಿಂದ ಹಿತವಾದ ಮಜಕೊಡುತ್ತವೆ.
ಹಿನ್ನೆಲೆ ಸಂಗೀತದಲ್ಲಿ ಅನೂಪ್ ಸೀಳಿನ್ ಅವರು ನಿರ್ದೇಶಕರ ಶ್ರಮಕ್ಕೆ ಸಾಥ್ ನೀಡುತ್ತಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಕಾರುಣ್ಯ ರಾಮ್ ಅವರಿಗೆ ಅವರ ಪಾತ್ರದ ಬಗ್ಗೆ ಕೇಳಿದಾಗ ಅವರು ಹೀಗೆ ಉತ್ತರಿಸಿದರು ಪ್ರತಿಯೊಂದ ನಟ ನಟಿಯರಿಗೆ ಅವರು ಮಾಡಿದ ಸಿನಿಮಾ ಅವರಿಗೆ ತುಂಬಾನೇ ಯಶಸ್ಸನ್ನು ತಂದುಕೊಡುತ್ತದೆ ಹಾಗೆ ಅದರ ಮೇಲೆ ಬಹಳ ನಂಬಿಕೆಯನ್ನು ಕೂಡ ಇಟ್ಟಿರುತ್ತಾರೆ. ಇದಕ್ಕೆ ಜನರು ಅವರ ನಂಬಿಕೆ ಹುಸಿ ಮಾಡಬಾರದುಅವರ ಕಾರುಣ್ಯ ರಾಮ್ ಅವರ ವಿಚಾರದಲ್ಲಿ ಅವರು ಅಂದುಕೊಂಡಿರುವುದಕ್ಕಿಂತ ಹೆಚ್ಚು ವರಿಗೆ ಬೆಂಬಲ ಸಿಕ್ಕಿದೆಯಂತೆ . ಇದರಿಂದ ಅವರಿಗೆ ತುಂಬಾನೇ ಖುಷಿಯಾಗಿದೆ ಅಂತೆ . ಹಲವಾರು ತಿಂಗಳಿಂದ ಪಟ್ಟ ಕಷ್ಟವನ್ನು ಜನರು ಇಷ್ಟಪಡುತ್ತಿದ್ದಾರೆ.
ನಾನು ಸಿನಿಮಾವನ್ನು ನೋಡಿದ ತಕ್ಷಣ ಹೊರ ಬಂದಾಗ ಹಲವಾರು ಜನ ನನ್ನನ್ನು ಬೆಂಬಲಿಸಿರುವ ಶುರು ಮಾಡಿದರು ಇನ್ನೂ ಹಲವಾರು ಜನಿ ಕೂಡ ಬೆನ್ನು ತಟ್ಟಿದರು ನಿಮ್ಮ ಪಾತ್ರಕ್ಕೆ ಒಳ್ಳೆಯ ನ್ಯಾಯ ಒದಗಿಸಿ ಕೊಟ್ಟಿದ್ದೀರಿ ಎಂದರಂತೆಅದಕ್ಕೆ ಕಾರುಣ್ಯ ರಾಮ್ ಅವರು ಈ ಎಲ್ಲ ಯಶಸ್ಸು ನಮ್ಮ ಚಿತ್ರದ ಡೈರೆಕ್ಟರಿಗೆ ಸಲ್ಲುತ್ತದೆ ನಾನು ಮಾಡಿರುವಂತಹ ಎಲ್ಲ ಚಲನಚಿತ್ರಗಳು ತುಂಬಾನೇ ಡಲ್ ಆಗಿ ನಟಿಸಿದ್ದೆ ಆದರೆ ಈ ಚಿತ್ರದಲ್ಲಿ ಮಾತ್ರ ನಾನು ತುಂಬಾನೇ ಬೋಲ್ಡ್ ಆಗಿ ನಡೆಸಿದ್ದೇನೆ . ಹೀಗಾಗಿ ಈ ಪಾತ್ರ ಎಲ್ಲರ ಮೆಚ್ಚುಗೆ ಆಗಿದೆ ಎಂದು ಹೇಳಿದರು.
ನೀವು ಹೀಗೆ ಮುಂದುವರೆಯಿರಿ ಎಂದು ಆಶೀರ್ವಾದ ಸಿದ್ರಂತೆ . ನನಗೆ ಈ ಯಶಸ್ಸು ನಂಬಲು ಆಗುತ್ತಿಲ್ಲ ಇದೇ ರೀತಿ ಕನ್ನಡಿಗರು ನನ್ನ ಮೇಲೆ ಅವರ ಆಶೀರ್ವಾದ ಸದಾ ಇರಬೇಕು ಎಂದು ಅವರು ಕೇಳಿಕೊಂಡರು ಇನ್ನು ಈ ಚಿತ್ರ ತುಂಬಾನೇ ಸದ್ದು ಮಾಡುತ್ತಿದೆ.ಗಂಭೀರ ಮತ್ತು ವಿಷಾದದ ಸಂಗತಿಗಳನ್ನೂ ತಮಾಷೆಯಾಗಿ ಹೇಳಬಹುದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ ವಿಜಯಪ್ರಸಾದ್. ವಿಜಯಪ್ರಸಾದ್ ಅವರು ಸಿದ್ಲಿಂಗು ಚಿತ್ರದ ಮೂಲಕ ಎಲ್ಲರಿಗೂ ಚಿರಪರಿಚಿತ ಹಾಗೆ ಅವರ ನಿರ್ದೇಶನದ ಮೇಲೆ ಜನರು ತುಂಬಾನೇ ನಂಬಿಕೆ ಇಟ್ಟಿದ್ದರು ಆ ನಂಬಿಕೆ ನವರು ಉಳಿಸಿಕೊಂಡು ಬಂದರು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.