ರೇಷನ್ ಕಾರ್ಡ್ ಇದ್ದವರು ನೋಡಲೇ ಬೇಕಾದ ಸುದ್ದಿ

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ

ಪಡಿತರ ಚೀಟಿ ಹೊಂದಿರುವವರು ಇನ್ನು ಮುಂದೆ ಸಿಹಿ ಸುದ್ದಿಯನ್ನು ಕೇಳಲಿದ್ದಾರೆ ಪಡಿತರ ಚೀಟಿದಾರರು ಮುಂದಿನ ದಿನಗಳಲ್ಲಿ ಉಚಿತ ಆಹಾರ ಧಾನ್ಯಗಳ ಹೆಚ್ಚಿನ ಮಿತಿಯನ್ನು ಪಡೆಯಬಹುದಾಗಿದೆ ಇವರಿಗೆ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯ ಬಗ್ಗೆ ಸರ್ಕಾರ ಘೋಷಣೆ ಮಾಡಿದೆ

ಅಂತ್ಯೋದಯ ಪಡಿತರ ಚೀಟಿದಾರರಿಗೆ ಈ ಸೌಲಭ್ಯವು ದೊರೆಯಲಿದ್ದು ಸಾಮಾನ್ಯ ಪಡಿತರ ಚೀಟಿ ದಾರರಿಗೆ ಕೇವಲ 2 ಕೆಜಿ ಗೋಧಿ ಹಾಗೂ 3 ಕೆಜಿ ಅಕ್ಕಿ ಮಾತ್ರ ಸಿಗಲಿದೆ ಆದರೆ ಈ ಬಾರಿ ಕಾರ್ಡುದಾರರು ಗೋದಿಗೆ ಕೇಜಿಗೆ ಎರಡು ರೂಪಾಯಿ ಹಾಗೂ ಅಕ್ಕಿಗೆ ಕೆಜಿಗೆ ಮೂರು ರೂಪಾಯಿಗಳಂತೆ ಪಾವತಿಸಬೇಕಾಗುತ್ತದೆ

Ration Card bangalore, ಈಗ ರೇಷನ್‌ ಕಾರ್ಡ್‌ ಪಡೆಯೋದು ಸುಲಭ - it is easy to access ration card - Vijaya Karnataka

ಹೆಚ್ಚುವರಿ ಯಾಗಿ ಎಲ್ಲಾ ಪಡಿತರ ಚೀಟಿದಾರರು ಪಿಡಿಎಸ್ ವಿತರಕರು ಉಪ್ಪು ಎಣ್ಣೆ ಮತ್ತು ಬೇಳೆ ಕಾಳುಗಳ ಪ್ಯಾಕೆಟ್ ಗಳನ್ನು ಹೊಂದಿದ್ದರೆ ಸರ್ಕಾರದ ಆದೇಶದಂತೆ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ವಿತರಿಸಲಾಗುವುದು.

ಈ ನಿಟ್ಟಿನಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡುವ ನಿಯಮವನ್ನು ಅನುಸರಿಸಲಾಗುವುದು ಎಂದು ಸರ್ಕಾರವು ತಿಳಿಸಿದೆ ಅಂತ್ಯೋದಯ ಕಾರ್ಡ್ ಯೋಜನೆಯನ್ನು 2000 ಡಿಸೆಂಬರ್ ನಲ್ಲಿ ಒಂದು ಕೋಟಿ ಬಡ ಕುಟುಂಬಗಳಿವೆಂದು ಪ್ರಾರಂಭಿಸಲಾಗಿತ್ತು ಇವರಿಗೆ ಹೆಚ್ಚಿನ ಆದ್ಯತೆಯನ್ನ ನೀಡಲು ಸರ್ಕಾರವು ಒತ್ತು ನೀಡುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...