kareena-kapoor

ಅಭಿಮಾನಿ ಕರೀನಾ ಕಪೂರಳ ಆ ಭಾಗಕ್ಕೆ ಕೈ ಹಾಕಿದ ನಂತರ ಆಗಿದ್ದೇನು ನೀವೇ ನೋಡಿ!… ಶಾಕಿಂಗ್

Entertainment/ಮನರಂಜನೆ

ಬಾಲಿವುಡ್ ನ ಬೆಬೋ ಎಂದೇ ಖ್ಯಾತಿ ಪಡೆದಿರುವ ನಟಿ ಕರೀನಾ ಕಪೂರ್, ತಮ್ಮ ಅದ್ಭುತ ಹಾಗೂ ಅಮೋಘ ನಟನೆಯ ಜೊತೆಗೆ ತಮ್ಮ ಗ್ಲಾಮರ್ ನ ಮೂಲಕ ನಟಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನು ಇಂದಿಗೂ ಸಹ ನಟಿ ಕರೀನಾ ಕಪೂರ್ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.-kapoor

ಇನ್ನು ಸೆಲೆಬ್ರೆಟಿಗಳು ಎಂದರೆ ಸಾಕು ಅವರ ಜೊತೆಗೆ ಫೋಟೋ ಮತ್ತು ವಿಡಿಯೋ ಮಾಡಲು ಅದೆಷ್ಟೋ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅದೇ ರೀತಿ ಅವರ ನೆಚ್ಚಿನ ನಟ ಅಥವಾ ನಟಿಯನ್ನು ಕಂಡರೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಈ ರೀತಿ ಮಾಡುವುದರಿಂದ ಸೆಲೆಬ್ರೆಟಿಗಳಿಗೆ ಕೆಲವೊಮ್ಮೆ ಕಿರಿ ಕಿರಿ ಉಂಟಾಗುತ್ತದೆ.

ಹೌದು ಸೆಲ್ಫಿ ತೆಗೆದುಕೊಳ್ಳಲು ಕೆಲ ಅಭಿಮಾನಿಗಳು ಮಾಡುವ ಕೆಲಸ ನಿಜಕ್ಕೂ ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಇದೀಗ ಇದೆ ರೀತಿ ನಟಿ ಕರೀನಾ ಕಪೂರ್ ಅವರಿಗೂ ಸಹ ನಡೆದಿದೆ. ಸದ್ಯ ಕರೀನಾ ಕಪೂರ್ ಅವರ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ನಟಿ ಕರೀನಾ ಕಪೂರ್ ತಮ್ಮ ಒಂದೂವರೆ ವರ್ಷದ ಮಗ ಜಹಾಂಗೀರ್ ಜೊತೆಗೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ನಟಿ ಕರೀನಾ ಅವರನ್ನು ನೋಡಿ ಅಲ್ಲಿದ್ದ ಕೆಲ ಅಭಿಮಾನಿಗಳು ಅವರ ಜೊತೆಗೆ ಸೆಲ್ಫಿ ತೆಗೆಡಿಕೊಳ್ಳಲು ಅವರ ಮೇಲೆ ಮುಗಿ ಬಿದ್ದಿದ್ದಾರೆ. ಇನ್ನು ಇದೆ ವೇಳೆ ಅಷ್ಟೊಂದು ಜನರನ್ನು ನೋಡಿ ಕರೀನಾ ಮಗ ಬೆಚ್ಚಿ ಬಿದ್ದಿದ್ದಾರೆ.

ಇನ್ನು ಅಭಿಮಾನಿಗಳ ಜೊತೆಗೆ ನಟಿ ಕರೀನಾ ಕೂಡ ಸಹಜವಾಗಿಯೇ ನಿಂತು ಸೆಲ್ಫಿಗೆ ಪೋಸ್ ನೀಡುತ್ತಿರುವಾಗ ಅಲ್ಲಿದ್ದ ಒಬ್ಬ ವ್ಯಕ್ತಿ ಕರೀನಾ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಅವರ ಭುಜದ ಮೇಲೆ ಕೈ ಹಾಕಿದ್ದಾನೆ. ಆ ವ್ಯಕ್ತಿಯ ಈ ವರ್ತನೆಗೆ ನಟಿ ಕರೀನಾ ಶಾಕ್ ಆಗಿದ್ದಾರೆ.

ಇನ್ನು ನಟಿ ಕರೀನಾ ಅವರ ಮೇಲೆ ಕೈ ಹಾಕಿದ ತಕ್ಷಣ ಅವರ ಬಾಡಿಗಾರ್ಡ್ ಗಳು ಶೀಘ್ರವೇ ಆ ವ್ಯಕ್ತಿಯನ್ನು ಅಲ್ಲಿಂದ ಪಕ್ಕಕ್ಕೆ ಸರಿಸಿದ್ದಾರೆ. ಇನ್ನು ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಕರೀನಾ ಕಪೂರ್ ಅವರಿಗೆ ಈ ವಿಷಯದಿಂದ ಕಿರಿಕಿರಿ ಉಂಟಾಗಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಆದರೂ ಸಹ ನಟಿ ಏನು ರಿಯಾಕ್ಟ್ ಮಾಡದೆ, ಅಲ್ಲಿಂದ ನಡೆದಿದ್ದಾರೆ. ಇನ್ನು ಆ ರೀತಿ ವರ್ತಿಸಿದ ವ್ಯಕ್ತಿಗೆ ನಟ್ಟಿಗರು ಕಾಮೆಂಟ್ಸ್ ಮಾಡುವ ಮೂಲಕ ಛೀಮಾರಿ ಹಾಕುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..

 

View this post on Instagram

 

A post shared by Viral Bhayani (@viralbhayani)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.