ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಶೇಷ ವಿಡಿಯೋಗಳು ಆಗಾಗ ಸೌಂಡ್ ಮಾಡುತ್ತಲೇ ಇರುತ್ತವೆ. ಅದರಂತೆ ನಾವಿವತ್ತು ತನ್ನ ನಾಲಿಗೆಯಿಂದ ನೊಣ ಹಿಡಿದು ತಿನ್ನುವಂತಹ ಹುಡುಗಿಯೊಬ್ಬಳ ಪರಿಚಯ ಮಾಡಿ ಕೊಡುವ ಸಲುವಾಗಿ ಪುಟವನ್ನು ಬರೆಯುತ್ತಿದ್ದೇವೆ.
ಆ ಹುಡುಗಿ ಯಾರು? ಆ ರೀತಿ ನೊಣಗಳನ್ನು ತಿನ್ನುವುದಾದರೂ ಯಾಕೆ? ಅನಂತರ ಏನು ಮಾಡುತ್ತಾಳೆ ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸಲಿದ್ದೇವೆ ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.
ಕಾಲವು ಮುಂದೆ ಹೋಗುತ್ತಿದ್ದ ಹಾಗೆ ಜನರು ಕೂಡ ಬಹಳಷ್ಟು ಅಪ್ಡೇಟ್ ಆಗುತ್ತಿದ್ದಾರೆ. ಹೇಗೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸ್ಮಾರ್ಟ್ ಫೋನ್ಗಳೆಂಬುದು ಇರಲೇ ಬೇಕಾದಂತಹ ಸಂದರ್ಭ ಎದುರಾಗಿದೆ. ಎಲ್ಲವೂ ಮೊಬೈಲ್ ನಲ್ಲಿರುವುದರಿಂದ ಮೊಬೈಲ್ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು
ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ವಯಸ್ಸಾದ ಮುದುಕ ಮುದುಕಿಯರವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಅಲ್ಲದೆ ತಮ್ಮ ವಿಶೇಷ ವಿಡಿಯೋಗಳ ಮೂಲಕ ಆಕರ್ಷಿಸಿಕೊಂಡು ಫಾಲೋವರ್ಸ್ ಗಳನ್ನು ಪಡೆದುಕೊಳ್ಳುವಂತಹ ಸಮಾಜ ಸೃಷ್ಟಿಯಾಗಿದೆ.
ಹೀಗೆ ಸಾಮಾಜಿಕ ಮಾಧ್ಯಮಗಳ ಪ್ರಪಂಚ ವಿಚಿತ್ರವಾದ ಸಂಗತಿಗಳನ್ನು ನಮ್ಮ ಮುಂದೆ ತೋರ್ಪಡಿಸುತ್ತದೆ. ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ಬಹಳನೇ ಟ್ರೆಂಡ್ ಆದಂತಹ ಒಂದು ವಿಡಿಯೋವನ್ನು ನೀವು ಕಂಡರೆ ಬೆಚ್ಚಿ ಬೀಳುವುದಂತೂ ಗ್ಯಾರಂಟಿ.