ಕಾಂತಾರದಲ್ಲಿ ದೈವದ ಸೀನ್ ಹೇಳಿಕೊಡುತ್ತಿರುವ ರಿಷಬ್ ಶೆಟ್ಟಿ! ಅಬ್ಬಾಬ್ಬ ಅದೆಂತ ಅಭಿನಯ!! ಶೂಟಿಂಗ್ ವಿಡಿಯೋ ಇಲ್ಲಿದೆ ನೋಡಿ!

ಸ್ನೇಹಿತರೆ, ಸದ್ಯ ವರುಷದ ಹಿಟ್ ಲಿಸ್ಟ್ ಸೇರಿರುವಂತಹ ಕಾಂತಾರ ಸಿನಿಮಾ ತನ್ನ ನಿರೀಕ್ಷೆಗೂ ಮೀರಿದ ಯಶಸ್ವಿನಿಂದ ಸಿನಿಮಾದಲ್ಲಿ ಅಭಿನಯಿಸಿರುವಂತಹ ಪ್ರತಿಯೊಬ್ಬ ಕಲಾವಿದರು ಕೂಡ ಬಹು ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿದೆ.

ಡೈರೆಕ್ಷನ್, ಚಿತ್ರಕಥೆ ಹಾಗೂ ನಟನೆಯ ಜವಾಬ್ದಾರಿಯನ್ನು ಹೊತ್ತಿದ್ದಂತಹ ರಿಷಬ್ ಶೆಟ್ಟಿಯವರಿಗಂತೂ ಅಭಿಮಾನಿಗಳಿಂದ ಶ್ಲಾಘನೆಯ ಮಹಾಪೂರವೇ ಹರಿದು ಬಂದಿದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ರಿಶಪ್ ಶೆಟ್ಟಿ ಶೂಟಿಂಗ್ ಸೆಟ್ನಲ್ಲಿ ತಮ್ಮ ನಟನೆಯೊಂದಿಗೆ ಎಲ್ಲರಿಗೂ ಹೇಗೆ ಅಭಿನಯಿಸುವುದನ್ನು ಹೇಳಿಕೊಟ್ಟಿದ್ದಾರೆ?

ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ನಿಮಗೂ ಕೂಡ ಆ ಒಂದು ವಿಶೇಷ ಸಂದರ್ಭದಲ್ಲಿ ಏನಾಯ್ತು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಬಾಕ್ಸ್ ಆಫೀಸ್ ಅನ್ನು ದೂಳಿಪಟ ಮಾಡಿರುವ ಕಾಂತರಾ ಹಿಂದಿಯಲ್ಲಿ ಡಬ್ಬಾಗಿ ಬಾಲಿವುಡ್ ಜನರನ್ನು ನಡುಗಿಸಿತ್ತು. ಪುಷ್ಪ ಸಿನಿಮಾದ ಮೂಲಕ ತೆಲುಗು ಮಂದಿ ಮಾಡಿರುವಂತಹ ದಾಖಲೆಯನ್ನು ಅಳಸಿ ಹಾಕಿದೆ.

From Prabhas To Dhanush everyone is showeing love on Kantara

ಕೆಜಿಎಫ್ ರೆಕಾರ್ಡ್ ಗಳನ್ನು ಅಳಿಸಿ ತನ್ನ ಹೆಸರನ್ನು ಬರೆದುಕೊಂಡು ಇಂದಿಗೂ ಕೂಡ ಥಿಯೇಟರ್ ನಲ್ಲಿ ಸಿನಿಮಾ ಯಶಸ್ವಿಯಾಗಿ ಸಾಗುತ್ತಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಕಾಂತರಾ ಸಿನಿಮಾ ವನ್ನು ನಾವು ಅಮೆಜಾನ್ ಪ್ರೈಮ್ ನಂತಹ ಓ ಟಿ ಟಿ ಪ್ಲಾಟ್ಫಾರ್ಮ್ ನಲ್ಲಿಯೂ ನೋಡಬಹುದಾಗಿದೆ.

ರಿಷಬ್ ಶೆಟ್ಟಿ ತಮ್ಮ ಅದ್ಬುತ ಡೈರೆಕ್ಷನ್ ಮೂಲಕ ಇತರರಿಗೆ ಅಭಿನಯ ಹೇಳಿಕೊಡುತ್ತಿರುವಂತಹ ಅದ್ಭುತ ವಿಡಿಯೋ ಇದಾಗಿದ್ದು, ಅಭಿಮಾನಿಗಳಂತೂ ಇವರ ಕ್ಲಾಸ್ ಹಾಗೂ ಮಾಸ್ ಅಭಿನಯಕ್ಕೆ ಬಹುಪರಾಕ್ ಆಗುತ್ತಿದ್ದಾರೆ.

ಹೀಗಿರುವಾಗ ಸಿನಿಮಾ ತಂಡದಿಂದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಶೂಟಿಂಗ್ ಸಮಯದಲ್ಲಿ ಮಾಡಿರುವ ತರ್ಲೆ ತಮಾಷೆ, ಮೋಜು ಮಸ್ತಿ, ಹಾಗೂ ರಿಷಬ್ ಶೆಟ್ಟಿ ತಮ್ಮ ಇತರ ಕಲಾವಿದರಿಗೆ ಮಾಡಿರುವಂತಹ ಅತ್ಯದ್ಭುತ ಡೈರೆಕ್ಷನ್ ನಟನೆ ಹೇಳಿ ಕೊಟ್ಟಿರುವ ಪರಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗುತ್ತಿದೆ.

ಈ ಪುಟದಲ್ಲಿರುವ ವಿಡಿಯೋ ಮೂಲಕ ನೀವು ಕೂಡ ಕಾಂತರಾ ಸಿನಿಮಾದ ಮೇಕಿಂಗ್ ವಿಡಿಯೋ ಹೇಗಿದೆ ಎಂಬುದನ್ನು ನೋಡಬಹುದು. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

You might also like

Comments are closed.