kannada-newS

ದಿಡೀರ್ ಎಂದು ಅರ್ಧ ಬಂದ ಬಟ್ಟೆ ಹಾಕಿ ಬಂದ ರಶ್ಮಿಕಾ; ಆ ಪಾರ್ಟ್ ಕಾಣಿಸಿದಾಗ ಎಲ್ಲರೂ ಶಾಕ್. ಮುಜುಗರದಿಂದ ರಶ್ಮಿಕಾ ಏನು ಮಾಡಿದರು ಗೊತ್ತೇ??

Entertainment/ಮನರಂಜನೆ

Kannada News: ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಈಗಾಗಲೇ ಅವರು ಕನ್ನಡದಿಂದ ಬಾಲಿವುಡ್ ವರೆಗು ಎಲ್ಲಾ ಕಡೆ ಮಿಂಚುತ್ತಿದ್ದಾರೆ. ರಶ್ಮಿಕಾ ಅವರು ಎಲ್ಲಾ ಭಾಷೆಗಳಲ್ಲಿ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಟಾಪ್ ಸ್ಥಾನಕ್ಕೆ ಏರಿದ್ದಾರೆ. ವಿಶೇಷವಾಗಿ ಪುಷ್ಪ ಸಿನಿಮಾ ಯಶಸ್ಸು ರಶ್ಮಿಕಾ ಅವರನ್ನು ನ್ಯಾಷನಲ್ ಕ್ರಶ್ ಆಗಿ ಮಾಡಿದೆ. ಈ ಸಿನಿಮಾ ಯಶಸ್ಸಿನಿಂದ ರಶ್ಮಿಕಾ ಅವರಿಗೆ ಬಾಲಿವುಡ್, ಕಾಲಿವುಡ್ ಎಲ್ಲಾ ಕಡೆ ಒಳ್ಳೆಯ ಆಫರ್ ಗಳು ಬರುತ್ತಲಿವೆ.ತಮಿಳಿನಲ್ಲಿ ಇವರು ನಟ ವಿಜಯ್ ಅವರ ಜೊತೆಗೆ ಕಾಣಿಸಿಕೊಂಡ ವಾರಿಸು ಸಿನಿಮಾ ಹಿಟ್ ಲಿಸ್ಟ್ ಗೆ ಸೇರಿದೆ. ಹೀಗೆ ರಶ್ಮಿಕಾ ಅಭಿನಯದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದೆ.

ಈ ಮೂಲಕ ರಶ್ಮಿಕಾ ಅವರು ಎಲ್ಲಾ ಭಾಷೆಗಳಲ್ಲಿ ಅವಕಾಶಗಳು ಮತ್ತು ಸ್ಟಾರ್ಡಮ್ ಪಡೆಯುತ್ತಿದ್ದಾರೆ. ಹಾಗೆಯೇ ಅವರ ಕೈಯಲ್ಲಿ ಸಾಕಷ್ಟು ಅವಕಾಶಗಳು ಮತ್ತು ಅವಾರ್ಡ್ ಗಳು ಸೇರಿವೆ. ರಶ್ಮಿಕಾ ಅವರು ತಮ್ಮ ಸಿನಿಮಾಗಳ ವಿಚಾರದ ಜೊತೆಗೆ ಫ್ಯಾಶನ್ ಸೆನ್ಸ್ ಇಂದಲೂ ಹೆಚ್ಚು ಸುದ್ದಿಯಾಗುತ್ತಾರೆ. ರಶ್ಮಿಕಾ ಅವರು ಧರಿಸುವ ಬಟ್ಟೆಗಳು ಅದರ ಫೋಟೋಗಳು ವೈರಲ್ ಆಗುತ್ತವೆ. ಇದನ್ನು ಓದಿ.ಸಾಮಾನ್ಯವಾಗಿ ರಶ್ಮಿಕಾ ಅವರು ಪುಟ್ಟ ಪುಟ್ಟ ಡ್ರೆಸ್ ಧರಿಸಿ ಇವೆಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಅದೇ ರೀತಿ ಪಿಂಕ್ ಬಣ್ಣದ ತುಂಡುಡುಗೆ ಧರಿಸಿ ಒಂದು ಕಾರ್ಯಕ್ರಮಕ್ಕೆ ಬಂದಿದ್ದರು. ಆ ಡ್ರೆಸ್ ಎಷ್ಟು ಚಿಕ್ಕದಾಗಿತ್ತು ಎಂದರೆ, ರಶ್ಮಿಕಾ ಅವರ ಥೈಸ್ ಗಿಂತ ಮೇಲಿತ್ತು. ಗಾಳಿಗೆ ಅದು ಹಾರಾಡುವಾಗ ಎಲ್ಲವೂ ಕಾಣಿಸುವ ಹಾಗೆ ಆಗಿತ್ತು. ಒಂದು ಕಡೆ ಮೀಡಿಯಾದವರು ಅದರ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳುತ್ತಿದ್ದರೆ, ರಶ್ಮಿಕಾ ಅವರಿಗೆ ಮುಜುಗರ ಶುರುವಾಗಿತ್ತು. ಕೊನೆಗೆ ಜೋರಾಗಿ ಗಾಳಿ ಬೀಸಿ, ಬಟ್ಟೆ ಹಾರಲು ಶುರುವಾದಾಗ, ಕಾರ್ ಒಳಗೆ ಹೋಗಿಬಿಟ್ಟರು ರಶ್ಮಿಕಾ. ಇದನ್ನು ಓದಿ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.