ಮಹಿಳೆಯರು ಸಾಮಾನ್ಯದವರಲ್ಲ,ಅವರಿಗೆ ಇದೊಂದು ವಿಚಾರದಲ್ಲಿ ಆ-ಸೆ ಜಾಸ್ತಿ: ಇದೊಂದು ಕೊಟ್ಟು ನೋಡಿ,ನಿಮ್ಮನ್ನು ಬಿಟ್ಟು ಬೇರೆ ಯೋಚನೆ ಮಾಡಲ್ಲ.

Kannada News: ಆಚಾರ್ಯ ಚಾಣಕ್ಯರು ಆಗಿನ ಕಾಲದ ಜ್ಞಾನಿಗಳು, ಆಗ ಅವರು ಬರೆದಿರುವ ಚಾಣಕ್ಯನೀತಿ ಪುಸ್ತಕದಲ್ಲಿ ಪ್ರತಿಯೊಬ್ಬ ಮನುಷ್ಯನು ಯಾವ ರೀತಿ ಜೀವಿಸಬೇಕು ಎಂದು ತಿಳಿಸಿ ಹೇಳಿದ್ದಾರೆ. ಚಾಣಕ್ಯನೀತಿ ಗ್ರಂಥದಲ್ಲಿ ಅವರು ಹೇಳಿರುವ ಹಾಗೆ ಜೀವನ ನಡೆಸಿದರೆ ನಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಚಾಣಕ್ಯರು ಹೆಣ್ಣಿನ ಬಗ್ಗೆ ಕೂಡ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಮಹಿಳೆಯರಿಗೆ ಅದೊಂದು ವಿಚಾರದಲ್ಲಿ ಆಸಕ್ತಿ ಜಾಸ್ತಿ ಇರುತ್ತದೆ, ಆದರೆ ಅವರು ಅದನ್ನು ಓಪನ್ ಆಗಿ ಹೇಳಿಕೊಳ್ಳುವುದಿಲ್ಲ. ಆ ವಿಚಾರ ಏನು ಗೊತ್ತಾ? ತಿಳಿಸುತ್ತೇವೆ ನೋಡಿ…

ಹೆಣ್ಣಿನಲ್ಲಿ ಧೈರ್ಯ ಹೆಚ್ಚು:- ಹೆಣ್ಣು ಗಂಡಸರಿಗಿಂತ ಧೈರ್ಯದ ಸ್ವಭಾವ ಹೊಂದಿರುತ್ತಾರೆ, ಜಿರಳೆ ಹಲ್ಲಿ ಇಂತಹ ಸಣ್ಣ ಪುಟ್ಟ ವಿಚಾರಕ್ಕೆ ಅವರು ಹೆದರುವುದನ್ನು ನೋಡಿ ಮಹಿಳೆಯರಲ್ಲಿ ಧೈರ್ಯವಿಲ್ಲ ಎಂದು ಅಂದುಕೊಳ್ಳಬೇಡಿ. ಜೀವನದಲ್ಲಿ ಸಮಸ್ಯೆಗಳು ಶುರುವಾದಾಗ, ಗಂಭೀರವಾದ ವಿಚಾರ ಇದ್ದಾಗ, ಅವುಗಳ ಬಗ್ಗೆ ಗಂಡಸರಿಗಿಂತ ಹೆಂಗಸರು ಎಲ್ಲಾ ರೀತಿಯಲ್ಲಿ ಯೋಚಿಸಿ, ಪ್ರಬುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮಾನಸಿಕವಾಗಿ ಗಂಡಸರಿಗಿಂತ ಹೆಂಗಸರಲ್ಲೇ ಧೈರ್ಯ ಹೆಚ್ಚು
ಆ-ಸೆಗಳು ಜಾಸ್ತಿ :- ಶೃಂ-ಗಾರದ ವಿಚಾರದಲ್ಲಿ ಹಾಗೂ ಬೇರೆ ಕೆಲವು ವಿಚಾರಗಳಲ್ಲಿ ಹೆಣ್ಣಿಗೆ ಆಸೆ ಹೆಚ್ಚಾಗಿರುತ್ತದೆ, ಆದರೆ ಅವರು ಅವುಗಳನ್ನು ಭಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಜೊತೆಗೆ ಈ ರೀತಿಯ ವಿಚಾರದಲ್ಲಿ ಗಂಡಸರಿಗಿಂತ ಹೆಚ್ಚು ಭಾವನಾತ್ಮವಾಗಿ ಇರುತ್ತಾರೆ. ಈ ಸಂತೋಷ ಅವರಲ್ಲಿ ಹೆಚ್ಚಿನ ಸಮಯದವರೆಗೂ ಇರುತ್ತದೆ. ಆ ವಿಷಯದಲ್ಲಿ ಅವರಿಗೆ ಆಸೆ ಹೆಚ್ಚಾಗಿರುತ್ತದೆ.
ಹಸಿವು ಹೆಚ್ಚು :- ಮಹಿಳೆಯರು ಗಂಡಸರಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ, ಹಾಗಾಗಿ ಅವರಿಗೆ ಹೊಟ್ಟೆಯ ಹಸಿವು ಕೂಡ ಹೆಚ್ಚಾಗಿರುತ್ತದೆ ಎಂದು ಚಾಣಕ್ಯರು, ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ.

You might also like

Comments are closed.