ನನ್ನ ಗಂಡ ಏನೇ ಮಾಡಿದರು ಮಕ್ಕಳಾಗುತ್ತಿಲ್ಲ,ಡಿವೋರ್ಸ್ ಕೊಟ್ಟು ಬಿಟ್ಟೆ,ಇಲ್ಲಿದೆ ಸಂಪೂರ್ಣ ಮಾಹಿತಿ…

ಕನ್ನಡ ತೆಲುಗು ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಮಣಿ ಓಟಿಟಿ ಕ್ಷೇತ್ರಕ್ಕೆ ಕಾಲಿಟ್ಟು ತಮ್ಮ ವೃತ್ತಿ ಜೀವನಕ್ಕೆ ಇನ್ನು ಹೆಚ್ಚು ಬಣ್ಣ ತುಂಬಿಸಿಕೊಂಡರು. ಸಾಮಾಜಿಕ ಜಾಲತಾಣಗಳಿಂದ ಸದಾ ದೂರ ಉಳಿಯುವ ಪ್ರಿಯಾಮಣಿ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ ಡಿವೋರ್ಸ್‌ ಕೊಡ್ತಿದ್ದಾರೆ ಮಕ್ಕಳಾಗಿಲ್ಲ ದತ್ತು ತೆಗೆದುಕೊಳ್ಳುತ್ತಿದ್ದಾರೆ ಹೀಗೆ ಈ ವಿಚಾರಗಳು ಹರಿದಾಡುತ್ತಿದ್ದವು. ಈ ಕಾರಣ ಸ್ವತಃ ಪ್ರಿಯಾಮಣಿ ಕ್ಲಾರಿಟಿ ಕೊಟ್ಟಿದ್ದಾರೆ.

2017ರಲ್ಲಿ ಆಗಸ್ಟ್‌ 23ರಂದು ಖ್ಯಾತ ಉದ್ಯಮಿ ಮುಸ್ತಫಾರನ್ನು ಅದ್ಧೂರಿಯಾಗಿ ಮದುವೆಯಾದರು ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು 2009ರಲ್ಲಿ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾಮಣಿ ಏನೋ ಒಂಥರಾ, ವಿಷ್ಣುವರ್ಧನ ಕೋ ಕೋ ಅಣ್ಣ ಬಾಂಡ್ ಚಾರುಲತಾ ಲಕ್ಷ್ಮಿ ಅಂಬರೀಶಾ ಕಲ್ಪನಾ 2 ದನ ಕಾಯೋನು, ಇದೊಳ್ಳೆ ರಾಮಾಯಣ ಚೌಕಾ ನನ್ನ ಪ್ರಕಾರ ಸೇರಿಂದತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

ಇವರು ಯಾರೇ ಅತಗಾಡು ಚಿತ್ರದ ಮೂಲಕ ತೆಲುಗು ಚಿತ್ರಕ್ಕೆ ಪಾದಾರ್ಪಣೆ ಮಾಡಿದರು ಆದರೆ ಆ ಸಿನಿಮಾ ಸೋತಿದ್ದು ಅಷ್ಟೊಂದು ಜನಮನ್ನಣೆ ಪಡೆಯಲಿಲ್ಲ. ನಂತರ ತೆಲುಗಿನ ಜಗಪತಿ ಬಾಬು ಅಭಿನಯದ ಪೆಲ್ಲಾಯನ ಕೊತಲೋ ಸಿನಿಮಾದಿಂದ ಹೆಚ್ಚು ಪರಿಚಿತವಾಯಿತು ತಮಿಳಿನ ಪರುತ್ತಿವೀರನ್ ಚಿತ್ರದಲ್ಲಿ ಕಾರ್ತಿ ಜೊತೆ ನಾಯಕಿಯಾಗಿ ನಟಿಸಿದ್ದಕ್ಕಾಗಿ ಪ್ರಿಯಾಮಣಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.

ಇತ್ತೀಚಿನ ದಿನಗಳಲ್ಲಿ ಟಾಲಿವುಡ್ನಲ್ಲಿ ವಿಚ್ಚೇದನ ಹಾಗೂ ಬ್ರೇಕ್ಅಪ್ ವಿಚಾರಗಳು ಭಾರೀ ಸುದ್ದಿಯಾಗ್ತಿದೆ ಬಹುಭಾಷಾ ನಟಿ ಪ್ರಿಯಾಮಣಿ ಇತ್ತೀಚಿಗಷ್ಟೇ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ ಪತಿ ಮುಸ್ತಾಫ್ರಿಂದ ಡಿವೋರ್ಸ್ ವದಂತಿಗೆ ಇದೀಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಮದುವೆ ಆಗಿ ಅನೇಕ ವರ್ಷಗಳಾದ್ರೂ ಈ ದಂಪತಿಗೆ ಮಕ್ಕಳಿಲ್ಲ, ದತ್ತು ಮಕ್ಕಳನ್ನು ಪಡೆಯುತ್ತಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿತ್ತು. ಬಳಿಕ ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಪ್ರಿಯಾಮಣಿ ಡಿವೋಸ್ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

ಈ ಬೆನ್ನಲ್ಲೇ ಇದೀಗ ನಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಾವು ಡಿವೋರ್ಸ್ ಪಡೆಯುತ್ತಿಲ್ಲ. ನಮ್ಮ ದಾಂಪತ್ಯ ಚೆನ್ನಾಗಿದೆ. ನಾವು ಖುಷಿಯಿಂದ ಬಾಳುತ್ತೀದ್ದೇವೆ ಎಂದು ಪ್ರಿಯಾಮಣಿ ಹೇಳಿದ್ದಾರೆ. ಕೆಲ ದಿನಗಳಿಂದ ಎಲ್ಲೆಡೆ ಹರಡಿರೋ ಡಿವೋರ್ಸ್ ವಿಚಾರ ಭಾರೀ ಸುದ್ದಿಯಾಗಿತ್ತು. ನಮ್ಮ ಬಾಳಲ್ಲಿ ಯಾವುದೇ ಬಿರುಕಿಲ್ಲ ಎಂದು ಹೇಳೋ ಮೂಲಕ ಡಿವೋರ್ಸ್ ವಿಚಾರದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಟಾಲಿವುಡ್ ನ ಜನಪ್ರಿಯ ನಾಯಕಿ ಮಿಂಚಿದ ಪ್ರಿಯಾಮಣಿ, ಬಹುಭಾಷಾ ತಾರೆಯಾಗಿದ್ದಾರೆ. ಕನ್ನಡದಲ್ಲೂ ಕೆಲವು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಮದುವೆ ಬಳಿಕ ನಾಯಕಿಯರಿಗೆ ಅವಕಾಶ ಕಡಿಮೆಯಾಗುತ್ತೆ ಅನ್ನೋ ಮಾತಿದೆ ಆದ್ರೆ ಪ್ರಿಯಾಮಣಿ ವಿಷಯದಲ್ಲಿ ಸುಳ್ಳಾಗಿದೆ. ಸಾಲು ಸಾಲು ಸಿನಿಮಾಗಳು ಪ್ರಿಯಾಮಣಿ ಕೈಯಲ್ಲಿವೆ. ಮೊದಲ ಚಿತ್ರದಲ್ಲೇ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿರುವ ಪ್ರಿಯಾಮಣಿ ಬ್ಯಾಕ್ ಟು ಬ್ಯಾಕ್ 9 ಸಿನಿಮಾ ಅವಾರ್ಡ್‌ಗಳನ್ನು ಪಡೆದಿದ್ದಾರೆ.

You might also like

Comments are closed.