ಕಂಗನಾ ರಾಣಾವತ್

ಸಿನೆಮಾ ಮತ್ತು ಫ್ಯಾಷನ್ ಜಗತ್ತಿನಲ್ಲಿ ಡಿಂಗ್ ಡಾಂಗ್ ದೌರ್ಜನ್ಯಗಳು ಕಾಮನ್ ಎಂದ ನಟಿ ಕಂಗನಾ ರಾಣಾವತ್! ಬೆಚ್ಚಿಬಿದ್ದ ಭಾರತೀಯ ಚಿತ್ರರಂಗ ಹೇಳಿದ್ದೇನು ನೋಡಿ!!

CINEMA/ಸಿನಿಮಾ

ಸ್ನೇಹಿತರೆ, ತಮ್ಮ ಬೋಲ್ಡ್ ಅವತಾರಗಳ ಮೂಲಕವೇ ಕಾಂಟ್ರವರ್ಸಿ ಹಿರೋಯಿನ್ ಎಂಬ ಪಟ್ಟಿಗೆ ಸೇರಿಕೊಂಡಿರುವ ಕಂಗಣ ರಣವತ್ ಕೇಳಿರುವ ಈ ಒಂದು ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಸದ್ದು ಸದ್ದು ಮಾಡುತ್ತಿದೆ. ಹಾಗಾದ್ರೆ ಮತ್ತೊಮ್ಮೆ ನೆಟ್ಟಿಗರ ಕೆಂಗಣ್ಣಿಗೆ ಕಂಗನಾ ಬಿದ್ದಿದ್ಯಾಕೆ? ಯಾವ ಹೇಳಿಕೆ ನೀಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಸದ್ಯ ಹಿಂದಿ ಸಿನಿಮಾರಂಗದಲ್ಲಿ ತಮ್ಮ ಬೋಲ್ಡ್ ಹಾಗೂ ಕಾಂಟ್ರವರ್ಷಿಯಲ್ ಅವತಾರದ ಮೂಲಕವೇ ಬಾಲಿವುಡ್ ಕ್ವೀನ್ ಆಗಿರುವಂತಹ ಕಂಗಣ ರಣವತ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ ಕೂಡ ಲಾಕಪ್ ಎಂಬ ರಿಯಾಲಿಟಿ ಶೋ ಒಂದನ್ನು ನಡೆಸಿಕೊಡುತ್ತಿರುವ ಮಾಹಿತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಚಿತ್ರರಂಗದಲ್ಲಿ ಹಾಗೂ ಫ್ಯಾಶನ್ ವರ್ಲ್ಡ್ನಲ್ಲಿ ಹೆಣ್ಣುಮಕ್ಕಳು ಹೆಣ್ಣುಮಕ್ಕಳು ಯಾವ್ಯಾವೆಲ್ಲ ರೀತಿಯ ಶೋಷಣೆಗೆ ಒಳಗಾಗುತ್ತಾರೆ ಎಂಬ ಎಲ್ಲಾ ಮಾಹಿತಿಯನ್ನು ಹಂತಹಂತವಾಗಿ ಬಚ್ಚಿಟ್ಟಿದ್ದಾರೆ.

PHOTOS: Kangana Ranaut ready for Dhaakad wrap up party, preaches about 'Mohabbat' using Ghalib's poetry | PINKVILLA

ಹೌದು ಸ್ನೇಹಿತರೆ, ಲಾಕಪ್ ರಿಯಾಲಿಟಿ ಶೋನಲ್ಲಿ ಭಾನುವಾರ ನಡೆದ ಎಪಿಸೋಡ್ನಲ್ಲಿ ನಟಿ ಕಂಗಣ ರಣವತ್ ಬಾಲಿವುಡ್ನ ಕರಾಳ ರಹಸ್ಯವನ್ನು ಬಹಿರಂಗ ಪಡಿಸಿದ್ದು, ಸಿನಿಮಾ ಹಾಗೂ ಫ್ಯಾಶನ್ ಲೋಕದಲ್ಲಿ ಲೈಂಗಿಕ ಶೋಷಣೆ ಎಂಬುದು ಸಾಮಾನ್ಯವಾಗಿಬಿಟ್ಟಿದೆ ಎಂಬ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಹೌದು ಸ್ನೇಹಿತರೆ ಶೋ ಸ್ಪರ್ಧಿಗಳಲ್ಲಿ ಒಬ್ಬರಾದ ತೃತೀಯ ಲಿಂಗಿ ಸೈಶಾ ಸಿಂಧೆ ಅವರು ತಮ್ಮ ವೃತ್ತಿ ಬದುಕಿನಲ್ಲಿ ತಮಗಾದ ಲೈಂಗಿಕ ಶೋಷಣೆಯ ಕುರಿತ ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದರು.

ಹೌದು ಸ್ನೇಹಿತರೆ ಬಾಲಿವುಡ್ನ ಖ್ಯಾತ ಫ್ಯಾಶನ್ ಡಿಸೈನರ್ ಒಬ್ಬರು ಸೈಶ ಅವರ ಮೇಲೆ ಎಸಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಬಹಿರಂಗಪಡಿಸಿದರು. ನನ್ನ ಜೀವನದಲ್ಲಿ ಉಂಟಾದಂತಹ ಈ ಕಹಿ ಅನುಭವವನ್ನು ನನೆಂದು ಹೊರತಂದಿರಲಿಲ್ಲ. ಆದರೆ ಈ ವೇದಿಕೆ ಮೇಲೆ ಕಂಗನಾ ರಣಾವತ್ ಅವರ ಮುಂದೆ ಇದನ್ನು ಬಹಳ ಬೇಸರದಿಂದ ವ್ಯಕ್ತಪಡಿಸಲು ಮುಂದಾಗುತ್ತಿದ್ದೇನೆ. 2005 ಅಥವಾ 2006 ನನ್ನ ವೃತ್ತಿಬದುಕು ಆಗಷ್ಟೇ ಶುರುವಾಗುತ್ತಿತ್ತು.

ಭಾರತೀಯ ಡಿಸೈನರ್ ಒಬ್ಬರು ನನ್ನ ಫೇವರೆಟ್ ಆಗಿದ್ದರು. ನಾನು ಅವರನ್ನು ಭೇಟಿಯಾದಾಗಲೆಲ್ಲ ಅವರತ್ತ ಆಕರ್ಷಿತರಾಗುತ್ತಿದ್ದೇ. ಒಮ್ಮೆ ನನ್ನನ್ನು ಅವರ ಹೋಟೆಲ್ ರೂಮ್ಗೆ ಆಹ್ವಾನಿಸಿದ್ದರು. ಇಬ್ಬರೂ ಪರಸ್ಪರ ಅಪ್ಪಿಕೊಳ್ಳುವ ಮೂಲಕ ನನ್ನನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದರು, ಬಳಿಕ ಇಬ್ಬರೂ ಲೈಂಗಿಕ ಸಂಭೋಗ ನಡೆಸಿದೆವು. ಆದರೆ ಕೆಲವು ದಿನಗಳ ನಂತರ ಆ ಡಿಸೈನರ್ ನನ್ನಂಥ ಏಳು ಜನರೊಂದಿಗೆ ಇದೇ ರೀತಿ ವರ್ತಿಸಿದ್ದಾರೆ ಎಂಬ ಮಾಹಿತಿ ತಿಳಿದು ನನ್ನ ಮನಸ್ಸಿಗೆ ಬೆಂಕಿ ಬಿದ್ದಂತಾಯಿತು.

Kangana Ranaut's bustier top & high waist pants make for a BOLD look at the Dhaakad wrap up party: Yay or Nay? | PINKVILLA

ಅಲ್ಲದೆ ನಮ್ಮ ವೃತ್ತಿಬದುಕಿನಲ್ಲಿ ಇದೊಂದು ದೊಡ್ಡ ಬೆಂಕಿ ಕಿಡಿಯಂತೆ ಹರಡಿತು. ಅಷ್ಟೇ ಅಲ್ಲದೆ ನನ್ನನ್ನು ಫ್ಯಾಶನ್ ಲೋಕದಿಂದ ಸಂಪೂರ್ಣ ಬಹಿಷ್ಕಾರ ಮಾಡಿದರು. ಜೊತೆಗೆ ನಾನು ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದೇನೆ ಎಂಬ ಸುಳ್ಳು ಆರೋಪವನ್ನು ನನ್ನ ಮೇಲೆ ಹೊರಿಸಿದರು. ಆದರೆ ನಾನು ಈ ಕುರಿತು ಯಾರೊಡನೆಯೂ ಮಾಹಿತಿ ಅಂಚಿಕೊಂಡಿರಲಿಲ್ಲ. ನನ್ನ ಮೇಲೆ ಇಲ್ಲಸಲ್ಲದಂತಹ ಶೋಷಣೆ ಹೇರಲಾಯಿತು.

ಇದನ್ನೂ ಓದಿ >>>  ಡೈವೋರ್ಸ್ ಆದ ಮೇಲೆ ಮೈಮೇಲಿನ ಬಟ್ಟೆ ತುಂಬಾ ಜಾರಿ ಹೋಗುತ್ತಿದೆ ಎಂದು ನಟಿ ಸಮಂತಾಗೆ ಕಾಮೆಂಟ್ ಮಾಡಿದ ವ್ಯಕ್ತಿಗೆ, ನಟಿ ಸಮಂತಾ ಕೊಟ್ಟ ಮೈ ಜುಮ್ ಎನ್ನುವ ಉತ್ತರ ಹೇಗಿತ್ತು ಗೊತ್ತಾ?

ಜೊತೆಜೊತೆಗೆ ಇದರ ಪರಿಣಾಮವನ್ನು ನಂತರ ನನ್ನ ಬದುಕಿನಲ್ಲಿ ನಾನು ಅನುಭವಿಸಿದೆ ಎಂದು ಸೈಶಾ ಭಾವುಕರಾಗಿ ನುಡಿದರು‌. ಹೌದು ಸ್ನೇಹಿತರೆ ಡಿಸೈನರ್ಗೆ ಪ್ರತಿ ಮೆಟ್ರೋಪೊಲಿಟನ್ ಸಿಟಿಯಲ್ಲಿಯು ಒಬ್ಬೊಬ್ಬರು ಬೇಕಿತ್ತು ಎಂಬ ಮಾಹಿತಿಯನ್ನು ಪ್ರಸ್ತಾಪಿಸಿದ್ದಕ್ಕೆ ಸೈಶಾ ಅವರನ್ನು ಪ್ರತಿಸ್ಪರ್ಧಿಗಳು ಶ್ಲಾಘಿಸಿದರು. ಇನ್ನು ಈ ವಿಚಾರದ ಕುರಿತು ಮಾತನಾಡಿದಂತಹ ನಟಿ ಕಂಗನಾ ರಣಾವತ್ ಕಾರ್ಪೊರೇಟ್ ಉದ್ಯಮವಾಗಲಿ ಅಥವಾ ಹೋಟೆಲ್ ಉದ್ಯಮವಾಗಲಿ ಎಲ್ಲೆಡೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ.

ಅದರಲ್ಲೂ ಹೊಸದಾಗಿ ಸಿನಿಮಾ ಇಂಡಸ್ಟ್ರಿಗೆ ಕಾಡುವಂತಹ ಹೆಣ್ಣುಮಕ್ಕಳ ಪಾಲಿಗೆ ಆರಂಭಿಕ ದಿನಗಳಲ್ಲಿ ಚಿತ್ರರಂಗ ನರಕ ತೋರಿಸುತ್ತದೆ. ಯಾರಾದರೂ ಹೊಸಬರು ಬಂದರೆ ಅವರನ್ನು ಬಳಸಿಕೊಳ್ಳುವ ಸುಲಭ ಮಾರ್ಗಗಳು ನಮ್ಮಲ್ಲಿವೆ ಎಂದು ಚಿತ್ರರಂಗದಲ್ಲಿ ಎಕ್ಸ್ಪೀರಿಯನ್ಸ್ ಹೊಂದಿರುವಂತಹ ಮಹಾನುಭಾವರು ಮಾತನಾಡುತ್ತಾರೆ ಎಂದು ಕಂಗನಾ ರಣಾವತ್ ಹೆಣ್ಣುಮಕ್ಕಳಿಗೆ ತಮ್ಮ ವೃತ್ತಿ ಬದುಕಿನಲ್ಲಿ ಉಂಟಾಗುತ್ತಿರುವ ಶೋಷಣೆಯ ಕುರಿತು ಧ್ವನಿ ಎತ್ತಿದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...