ಜಲಪಾತದ ಎದುರು ಕಪ್ಪು ಕೂದಲನ್ನ ಚಿಮ್ಮಿದ ಕಮಲಿ ಬೆಡಗಿ..! ಪ್ರವಾಸಿಗರು ಸಹ ಶಾಕ್ ವಿಡಿಯೋ ನೋಡಿ..!

CINEMA/ಸಿನಿಮಾ

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕಿರುತೆರೆಯಲ್ಲಿ, ಸಿನಿಮಾರಂಗದಲ್ಲಿ ಹೆಚ್ಚು ಕಲಾವಿದರು ಅವರದ್ದೇ ಆದ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವರು ಇಂದಿಗೂ ಕೂಡ ಕಿರುತೆರೆಯಲ್ಲಿ ಸಕ್ರಿಯ ಆಗಿದ್ದು ಅವರಭಿಮಾನಿಗಳ ರಂಜಿಸುವುದು ಅವರ ಕೆಲಸವಾಗಿರುತ್ತದೆ. ಹೌದು ಕಮಲಿ ಸೀರಿಯಲ್ ಬಗ್ಗೆ ನಿಮಗೆ ಈಗಾಗಲೇ ಪರಿಚಯ ಇದೆ..ಇದೇ ಕಮಲಿ ಸೀರಿಯಲ್ ಜೀ ಕನ್ನಡದಲ್ಲಿ ಆರಂಭವಾಯಿತು. ಜೀ ಕನ್ನಡದ ಕಮಲಿ ಸೀರಿಯಲ್ ನೋಡುಗರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಯಿತು ಎಂದು ಹೇಳಬಹುದು. ಆ ಸೀರಿಯಲ್ ನ ಕಥೆ ಕೂಡ ಎಲ್ಲರನ್ನು ಸೆಳೆಯಿತು ಎಂದು ಹೇಳಬಹುದು.

ಹೌದು ಕಮಲಿ ಧಾರಾವಾಹಿಯಲ್ಲಿ ಕಮಲಿ ಪಾತ್ರ ಮಾಡಿದ ನಟಿ ಅಮೂಲ್ಯ ಓಂಕಾರ್ ಗೌಡ ಅವರು ಎಷ್ಟರಮಟ್ಟಿಗೆ ಹಳ್ಳಿ ಮುಗ್ಧತೆಯ ಹುಡುಗಿಯಾಗಿ ಕಾಣಿಸಿಕೊಂಡು, ಲಂಗಾ ದಾವಣಿ ತೊಟ್ಟು ಎರಡು ಜಡೆ ಹಾಕಿಕೊಂಡು ಮುದ್ದಾಗಿಯೇ  ಮಾತನಾಡುತ್ತ, ಆ ಮಾತಿನ ಮೂಲಕದ ನಟಿಯ ನಟನೆಗೆ ಫಿದಾ ಆಗದೆ, ಹಾಗೆ ಇಷ್ಟಪಡದೇ ಇರುವವರು ಯಾರು ಇಲ್ಲ. ಅಷ್ಟರಮಟ್ಟಿಗೆ ಓಂಕಾರ್ ಅವರು ಅಭಿನಯದಲ್ಲಿ ಪಳಗಿದ್ದಾರೆ. ಹೌದು ಕಮಲಿ ಸೀರಿಯಲ್ ದಿನದಿಂದ ದಿನಕ್ಕೆ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ. ಕಮಲಿ ಸೀರಿಯಲ್ನಲ್ಲಿ ಇರುವ ಕಮಲಿ ಪಾತ್ರದ ನಟಿಗೂ ಮತ್ತು ನಿಜ ಜೀವನದಲ್ಲಿ ಅವರು ಇರುವ ಶೈಲಿಗೂ ತುಂಬಾ ಡಿಫರೆನ್ಸ್ ಇದೆ. ಕಮಲಿ ಸೀರಿಯಲ್ನಲ್ಲಿ ಹಳ್ಳಿಯ ಹುಡುಗಿಯಂತೆ ಕಾಣುವ ಈ ನಟಿ ಅಮೂಲ್ಯ ಅವರ ನಿಜ ಜೀವನದಲ್ಲಿ ಅದೆಷ್ಟು ಬೋಲ್ಡ್ ಎಂದರೆ ನೋಡ ನೋಡುತ್ತಿದ್ದಂತೆ ಶಾಕ್ ಆಗುತ್ತದೆ

Amulya Gowda: ಅಮೂಲ್ಯ ಗೌಡ, ಕಮಲಿ ಧಾರಾವಾಹಿ ನಾಯಕಿ ಹಾಟ್​ ಫೋಟೋಗಳಲ್ಲಿ ಮಿಂಚುತ್ತಿದ್ದಾರೆ

ನಟಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲವೂ ಕೂಡ ಸಖತ್ ಬೋಲ್ಡ್ ಎಂದು ಹೇಳಬಹುದು. ತುಂಬಾ ಶಾರ್ಟ್ ಡ್ರೆಸ್ ಧರಿಸುವ ನಟಿ ಅಮೂಲ್ಯ ಓಂಕಾರ್ ಗೌಡ ಆಗಾಗ ಕೆಲ ಫೋಟೋ ಶೂಟ್ ಮಾಡಿಸುವುದು, ಅಭಿಮಾನಿಗಳ ಬಳಿ ವಿಡಿಯೋಗಳನ್ನ ಹಂಚಿಕೊಳ್ಳುವುದು ಅವರ ಹವ್ಯಾಸ ಆಗಿದೆ. ನಟಿ ಅಮೂಲ್ಯ ಇತ್ತೀಚಿಗೆ ಜೋಗ್ ಜಲಪಾತದ ಮುಂದೆ ನಿಂತ ಒಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.     ಸದಾ ಅವರ ತಲೆಯ ಕೂದಲನ್ನು ಹೆಚ್ಚು ಇಷ್ಟಪಡುವ ನಟಿ ಹ್ಯಾಪಿ ಲೈಫ್ ಹ್ಯಾಪಿ ಹೇರ್ ಎಂದು ಕ್ಯಾಪ್ಶನ್ ನೀಡುವ ಮೂಲಕ ಇನ್ಸ್ಟಾಗ್ರಾಮ್ ಅಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅಲ್ಲಿ ಜಲಪಾತ ನೋಡಲು ಬಂದ ಪ್ರವಾಸಿಗರು ಈಕೆಯ ಅವತಾರಕ್ಕೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಇಲ್ಲಿದೆ ನೋಡಿ ವಿಡಿಯೋ. ನಿಮಗೂ ಕೂಡ ಖಂಡಿತ ಇಷ್ಟ ಆಗುತ್ತದೆ. ಇಷ್ಟವಾದಲ್ಲಿ ಶೇರ್ ಮಾಡಿ ಕಮಲಿ ಪಾತ್ರಧಾರಿಯಾದ ನಟಿ ಅಮೂಲ್ಯ ಅವರ ಈ ವಿಡಿಯೋ ಹೇಗಿದೆ ಎಂದು ಕಮೆಂಟ್ ಮಾಡಿ, ಧನ್ಯವಾದಗಳು…
ಇದನ್ನೂ ಓದಿ >>>  ಬೆಳ್ಳಂ ಬೆಳಗ್ಗೆ ಚಡ್ಡಿ ಹಾಕೊಂಡು ಶಾಪಿಂಗ್ ಹೊರಟ ಮಾರ್ಟಿನ್ ಚಿತ್ರದ ನಟಿ,ರಸ್ತೆಯಲ್ಲಿ ಸಾಲಾಗಿ ನಿಂತ ಪಡ್ಡೆ ಹುಡುಗರು.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...