ಮುಂಬಯಿ: ನಟಿ ಕಾಜೋಲ್ ಹಿಂದಿ ಚಿತ್ರರಂಗದ ಸ್ಟಾರ್ ನಟಿ ಹಾಗೂ ಚಂದುಳ್ಳಿ ಚೆಲುವೆ ಕೂಡ. ಒಂದು ಕಾಲದಲ್ಲಿ ಪಟ್ಟೆ ಹುಡುಗರ ನಿದ್ದೆ ಕೆಡಿಸಿದ ಸ್ಟಾರ್ ನಟಿ ಈಕೆ.
ನಟಿ ಕಾಜೋಲ್ ಅವರು ಮದುವೆಯಾದ ಬಳಿಕ ತುಂಬಾ ದಪ್ಪವಾಗಿದ್ರು ಆನಂತರ ಜಿಮ್ ವರ್ಕೌಟ್ ಮಾಡಿ ದೇಹವನ್ನು ಮೊದಲಿನ ಹಾಗೇ ಸ್ಲಿಮ್ ಮಾಡಿದ್ದಾರೆ. ಆದರೆ ಈ ವಯಸ್ಸಿನಲ್ಲೂ ಇಷ್ಟು ಅಚ್ಚು ಕಟ್ಟಾದ ಕಜೋಲ್ ಮೈ ಮಾಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
ಸಿನಿಮಾ ನಟಿ ಮನಿಯರು ಅಂದ್ರೆ ಹೀಗೇ. ತಮ್ಮ ಬಳಿ ಇರುವ ದುಡ್ಡಿನ ವ್ಯವಸ್ಥೆಗೆ ಬೇಕಾದ ಹಾಗೆ ದೇಹವನ್ನು ಜಿಮ್ ಮೂಲಕ ಅಥವಾ ವೈದ್ಯಕೀಯ ಮೂಲಕ ಪರಿವರ್ತನೆ ಮಾಡುತ್ತಾರೆ.
ಹಣವಿದ್ದರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತು ಸುಳ್ಳಾಲ್ಲ. ಹಿಂದೆ ಚಿತ್ರರಂಗದ ನಟಿ ಮನಿಯರು ಬೇಕಾದಷ್ಟು ದುಡ್ಡು ಮಾಡಿ ಇಟ್ಟಿದ್ದಾರೆ. ಜೊತೆಗೆ ತಾವು ಮದುವೆಯಾಗುವ ಹುಡುಗ ಕೂಡ ಶ್ರೀಮಂತವಾಗಿದ್ರೆ ಮಾತ್ರ ಮದುವೆಗೆ ಅಸ್ತು ಎನ್ನುತ್ತಾರೆ ಈ ನಟಿ ಮನಿಯರು.
ಸ್ನೇಹಿತರೆ, ನಟಿ ಕಾಜೋಲ್ ಕೂಡ ಅಜಯ್ ದೇವಗನ್ ಅವರನ್ನು ಮದುವೆಯಾಗಿದ್ದಾರೆ. ಈ ಅಜಯ್ ದೇವಗನ್ ಕೂಡ ತುಂಬಾ ಶ್ರೀಮಂತ ನಟ ಜೊತೆಗೆ ಕೋಟ್ಯಾಂತರ ದುಡ್ಡಿರುವ ಅಂತಹ ನಟ ಅಜಯ್ ದೇವಗನ್.
ಸ್ನೇಹಿತರೆ ಕಾಜೋಲ್ ಅವರು ಇತ್ತೀಚಿಗೆ ಜಿಮ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಿತ್ರರೆ ಕೆಳಗಡೆ ವಿಡಿಯೋ ಹಾಕಲಾಗಿದೆ. ದಯವಿಟ್ಟು ವೀಕ್ಷಿಸಿ.