KAJOL-DEVGAN

ಪಾರದರ್ಶಕ ಬಟ್ಟೆ ಹಾಕಿ ಕಾಜೋಲ್ ತನ್ನ ಹಾಟ್ ಫಿ-ಗರ್ ಅನ್ನು ಹೇಗೆ ತೋರಿಸಿದಳು ಗೊತ್ತಾ,ವಿಡಿಯೋ ವೈರಲ್ ಆಗಿದೆ ನೋಡಿ..???

CINEMA/ಸಿನಿಮಾ Entertainment/ಮನರಂಜನೆ

ಬಾಲಿವುಡ್ ಸಿನಿಮಾ ರಂಗದಲ್ಲಿ ತನ್ನ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಎಂದರೆ ಅದು ನಟಿ ಕಾಜೊಲ್. ಸಿನಿಮಾರಂಗದಲ್ಲಿ ಯಾವುದೇ ಪಾತ್ರ ಕೊಟ್ಟರೂ ಸಹ ಅದಕ್ಕೆ ತಕ್ಕಂತೆ ಅಭಿನಯಿಸಿ ನಟಿ ಕಾಜೋಲ್ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಸಿನಿಮಾ ರಂಗದಲ್ಲಿ ಯಾವುದೇ ಪರಿಚಯವಿಲ್ಲದೆ ತಮ್ಮ ಸ್ವಂತ ಪ್ರತಿಭೆಯ ಮೂಲಕ ಇಷ್ಟು ದೊಡ್ಡ ಮಟ್ಟದಲ್ಲಿ ನಟಿ ಕಾಜೋಲ್ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಒಂದು ಕಾಲದಲ್ಲಿ ನಟಿ ಕಾಜೋಲ್ ಅವರ ಅಭಿನಯ ಹಾಗೂ ಸೌಂದರ್ಯಕ್ಕೆ ಬೆರಗಾಗದೆ ಇರುವವರಿಲ್ಲ.

ಇನ್ನು ಇಂದಿಗೂ ಸಹ ನಟಿ ಕಾಜಲ್ ತಮ್ಮ ಸೌಂದರ್ಯದ ಮೂಲಕ ಅದೆಷ್ಟು ಪಡ್ಡೆ ಹುಡುಗರ ಕನಸಿನ ರಾಣಿಯಾಗಿ ಮೆರೆಯುತ್ತಿದ್ದಾರೆ. ಇನ್ನು ಇಂದಿಗೂ ಸಹ ನಟಿ ಕಾಜಲ್ ಅವರು ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಯಾವುದೇ ಪೋಷಕ ಪಾತ್ರಗಳಲ್ಲಿ ನಟಿ ನಟಿಸುವುದಿಲ್ಲ.

ಇನ್ನು ಇಂದಿಗೂ ಸಹ ನಟಿ ಕಾಜಲ್ ಅವರು ತಮ್ಮ ಗ್ಲಾಮರ್ ಅನ್ನು ಅದೇ ರೀತಿ ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ನಟಿ ಕಾಜಲ್ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸುಗಳಿಸಲು ಅವರು ಏನೆಲ್ಲಾ ಪ್ರಯತ್ನ ಪಟ್ಟರೂ ಎನ್ನುವುದನ್ನು ಇದೀಗ ಎಲ್ಲರ ಎದುರು ಮಾತನಾಡಿದ್ದಾರೆ.

Kajol At NBT Utsav Awards 2019

ಸಿನಿಮಾ ರಂಗದಲ್ಲಿ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ. ನಾನು ಸಿನಿಮಾ ರಂಗದಲ್ಲಿ ಇಂತಹ ನೆಲೆ ಕಾಣಲು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಸಾಕಷ್ಟು ಸವಾಲುಗಳನ್ನು ಎದುರಿಸಿದ ನಂತರ ನಾನು ಈ ಮಟ್ಟಕ್ಕೆ ಬಂದು ತಲುಪಿದ್ದೇನೆ. ಯಾವುದೇ ಕೆಲಸಕ್ಕೆ ನೀವು ಕೈ ಹಾಕಿದ ನಂತರ ಅದನ್ನು ಅರ್ಧಕ್ಕೆ ಬಿಡಬೇಡಿ.

ಎಷ್ಟೇ ಕಷ್ಟ ಬಂದರೂ ಸಹ ಅದನ್ನು ಪೂರ್ಣಗೊಳಿಸುವುದಕ್ಕೆ ಬೇಕಾದ ಎಲ್ಲಾ ಕಠಿಣ ಶ್ರಮಗಳನ್ನು ನೀವು ಪ್ರಯತ್ನಿಸಿ. ಶ್ರಮ ಪಟ್ಟರೆ ನೀವು ಸಾಧಿಸದೆ ಇರಲು ಸಾಧ್ಯವೇ ಇಲ್ಲ. ನಾನು ಸಹ ಸಿನಿಮಾ ರಂಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ ನಂತರ ಈ ಮಟ್ಟಕ್ಕೆ ಬಂದು ತಲುಪಿದ್ದೇನೆ.

ಯಾವುದೇ ಕಾರಣಕ್ಕೂ ನಿಮ್ಮ ಧೈರ್ಯವನ್ನು ಕಳೆದುಕೊಳ್ಳದೆ ನಿಮ್ಮ ಗುರಿಯ ಮೇಲೆ ನಿಮ್ಮ ಸಂಪೂರ್ಣ ಗಮನ ಹರಿಸಿ ಎಂದು ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ನಟಿ ಕಾಜಲ್ ಮಾತನಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.