kajol-devgan

Kajol Devgan : ಮಗಳ ಜೊತೆ ಕ್ಯಾಮರಾ ಮುಂದೆ ಬಂದ ನಟಿ ಕಾಜೋಲ್,ಅಮ್ಮ ಮಗಳ ಅವತಾರ ನೋಡಿ ಬಾಯಿ ಬಿಟ್ಟ ಕ್ಯಾಮರಾ ಮ್ಯಾನ್ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

Kajol Devgan : ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ವಿಶೇಷ ಹೆಸರು ಮಾಡಿರುವಂತಹ ನಟಿ (Kajol Devgan) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ? ತಮ್ಮ ಮುಗ್ಧ ನಗು ಅಮೋಘ ನಟನೆ ಹಾಗೂ ಮಾ.ದಕ ಮೈಮಟಾದ ಮೂಲಕ ಅದೆಷ್ಟೋ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಾ ಹಲವಾರು ದಶಕಗಳಿಂದ ಹಿಂದಿ ಸಿನಿಮಾರಂಗದಲ್ಲಿ ಸಕ್ರಿಯ ರಾಗಿರುವಂತಹ (Kajol Devgan) ಇಂದಿಗೂ ಕೂಡ ಯಶಸ್ವಿ ಸಿನಿಮಾಗಳ ಮೂಲಕ ತೆರೆಗೆ ಅಪ್ಪಳಿಸುತ್ತಲೇ ಇರುತ್ತಾರೆ.

ಇನ್ನು 1999 ಫೆಬ್ರವರಿ 24 ರಂದು ತಮ್ಮ ಬಹುಕಾಲದಿಂದ ಪ್ರೀತಿಸುತ್ತಿದ್ದಂತಹ ಆತ್ಮೀಯ ಗೆಳೆಯ (Ajay devgan) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ (Kajol) ಮದುವೆಯಾದ ನಂತರ ಸಿನಿಮಾ ಬದುಕಿಗೆ ಗುಡ್ ಬೈ ಹೇಳದೆ ತಮ್ಮ ಗಂಡನ ಸಹಕಾರದಿಂದ ಸಾಕಷ್ಟು (challenging) ಪಾತ್ರಗಳಲ್ಲಿ ನಟಿಸಿರುವುದನ್ನು ನಾವು ನೋಡಿಯೇ ಇದ್ದೇವೆ.

ಹೀಗೆ ಅದೆಷ್ಟೋ (bollywood) ಪ್ರೇಕ್ಷಕರಿಗೆ (ajay devgan) ಹಾಗೂ ಕಾಜೊಲ್ ಆದರ್ಶ ದಂಪತಿಗಳು ಎಂದರೆ ತಪ್ಪಾಗಲಾರದು. ಇವರಿಬ್ಬರಿಗೂ (nyasa devgan) ಹಾಗೂ (yug devgan) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಅವರು ಕೂಡ ಮುಂದಿನ ದಿನಗಳಲ್ಲಿ ತಂದೆ ತಾಯಿಯಂತೆ ದೊಡ್ಡ ಹೆಸರು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೀಗಿರುವಾಗ ಎಲ್ಲಾ (award function) ಗಳಿಗೂ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೂ ತಮ್ಮ (family) ಸಮೇತರಾಗಿ ಹೋಗುವಂತಹ (kajol) ಕಾರ್ಯಕ್ರಮದ (centre of attraction) ಎಂಬಂತೆ ಮಿಂಚುತ್ತಿರುತ್ತಾರೆ. ಹೀಗಿರುವಾಗ ಮೊನ್ನೆ ಅಷ್ಟೇ ನಡೆದ ಇವೆಂಟ್ ಒಂದರಲ್ಲಿ (kajol devgan) ತಮ್ಮ ಮಗಳು (nyasa devgan) ಅವರೊಂದಿಗೆ ಭಾಗಿಯಾಗಿದ್ದರು. (Photoshoot) ಸಂದರ್ಭದಲ್ಲಿ ತಮ್ಮ ಮಗಳಿಗೆ ಹೇಗೆ ಪೋಸ್ ನೀಡಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ.

Kajol Devgan And Daughter Nyasa Devgan
Kajol Devgan And Daughter Nyasa Devgan

ಈ ವಿಡಿಯೋ ಸದ್ಯ ಬಾರಿ ವೈರಲ್ ಆಗುತ್ತಿದೆ. ಇನ್ನು (nyasa devgan) ಅವರು 2೦೦3 ಏಪ್ರಿಲ್ 20ನೇ ತಾರೀಕಿನಂದು (Mumbai) ನಲ್ಲಿ ಜನಿಸಿದ್ದು (Dhirubhai Ambani international school) ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಸಿಂಗಪುರದಲ್ಲಿ ತಮ್ಮ ಹೈ ಸ್ಕೂಲ್ ಶಿಕ್ಷಣವನ್ನು  ಪೂರ್ಣಗೊಳಿಸಿ, ಉನ್ನತ ಶಿಕ್ಷಣಕ್ಕಾಗಿ ಸೌತ್ ಈಸ್ಟ್ ಏಷ್ಯಾದ ಯುನೈಟೆಡ್ ವರ್ಲ್ಡ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. (ಇದನ್ನು ಓದಿ)

ವರದಿ ಒಂದರ ಪ್ರಕಾರ (nyasa devgan) ಅವರು ಹಾಸ್ಪಿಟಲ್.ಟಿಯಲ್ಲಿ ತಮ್ಮ ಪದವಿಯನ್ನು ಮಾಡುತ್ತಿದ್ದು, ಫ್ರೀ ಇರುವಂತಹ ಸಂದರ್ಭದಲ್ಲಿ (Mumbai) ಗೆ ಬಂದು ತಮ್ಮ ತಂದೆ ತಾಯಿಯೊಂದಿಗೆ ಕಾಲ ಕಳೆಯುತ್ತಾರೆ. ಈ ಪುಟದ ಮುಖಾಂತರ ತಾಯಿ ಮಗಳ ಬೋಲ್ಡ್ ಅವತಾರವನ್ನು ನೀವು ಕಂಡುಕೊಳ್ಳಬಹುದಾಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.