ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ,
ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಒಬ್ಬ ಯುವಕ ಮೆಡಿಕಲ್ ಶಾಪ್ ಗೆ ಬಂದು ಅಲ್ಲಿರುವ ಯುವತಿಯ ಹತ್ತಿರ ನನಗೆ ಒಂದು ಕಾಂಡೊಮ್ ಬೇಕು ಎಂದು ಕೇಳುತ್ತಾನೆ. ಆದರೆ ಅವನಿಗೆ ಇದು ಫಸ್ಟ್ ಟೈಮ್ ಕಾಂಡೊಮ್ ಯೂಸ್ ಮಾಡುತಿರುತ್ತ ಇದಾನೆ ಅವನಿಗೆ ಅದರ ಬಗ್ಗೆ ಏನು ಗೊತ್ತಿರುವುದಿಲ್ಲ ಅದಕ್ಕೆ ಆ ಯುವತಿಯನ್ನು ನಿಮಗೆ ಯಾವುದು ಇಷ್ಟವೋ ಅದನ್ನೇ ಕೊಡಿ ಎನ್ನುತ್ತಾನೆ . ನಂತರ ಕಾಂಡೊಮ್ ಸೈಜ್ ಸರಿ ಇಲ್ಲ ಅಂದರೆ ಎಕ್ಸ್ಚೇಂಜ್ ಮಾಡಿ ಕೊಡುತ್ತೀರಾ ಅಂದು ಕೇಳುತ್ತಾನೆ .
ಅದಕ್ಕೆ ಆ ಯುವತಿ ಇಲ್ಲೇ ಟ್ರಯಲ್ ರೂಮ್ ಇದೆ ಹಾಕಿ ಕೊಂಡು ನೋಡುತ್ತೀರಾ ಅಂದು ಟಾಂಗ ಕೊಡುತ್ತಾಳೆ. ಅವನು ಅದನ್ನೇ ನಿಜ ಎಂದು ಕೊಂಡು ಒಳಗೆ ಬಂದು ಟ್ರೈ ಮಾಡಲಾ ಅಂತ ಕೇಳುತ್ತಾನೆ . ಅದಕ್ಕೆ ಆ ಯುವತಿ ಹೋಗೋ ಲೋಫರ್ ಇಲ್ಲ ನಿನಗೆ ಚಪ್ಪಲಿ ಯಲ್ಲಿ ಓಡಿ ಬೇಕಾ ಅಂತ ಕೈಗೆ ಚಪ್ಪಲಿ ಎತ್ತಿ ಕೊಳ್ಳುತ್ತಾಳೆ. ಅದನ್ನು ನೋಡಿದ ಯುವಕ ಅಲ್ಲಿಂದ ಓಡಿ ಹೋಗುತ್ತಾನೆ . ಮುಂದೆ ಏನಾಯ್ತು ಅಂತ ಪೂರ್ತಿ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗುತ್ತಿರ .
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : kadakk chai )