ಇಲ್ಲೊಬ್ಬ ಹುಡುಗಿ ಸಕ್ಕತ್ತಾಗಿ ಡ್ಯಾನ್ಸ್ ಮಾಡಿದ್ದಾಳೆ ಆದ್ರೂ ಕೂಡ ನೋಡುಗರು ಹಿಡಿ ಶಾಪ ಹಾಕುತ್ತಿದ್ದಾರೆ ಅಷ್ಟಕ್ಕೂ ಅದ್ಯಾಕಪ್ಪ ಅಂದ್ಕೊಂಡ್ರಾ ಆಕೆ ತೊಟ್ಟಿದ್ದ ಡ್ರೆಸ್ಸ್ ಇಂದಾಗಿ ಹೌದು ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾ ಅಲ್ಲಿ ವೀಡಿಯೊವನ್ನು ಹಂಚಿಕೊಂಡ ಅಂಜಲಿ, ನೀವು ನನ್ನನ್ನು ಗಮನಿಸಿದ್ದೀರಾ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಕೆಲವೇ ಸಮಯದಲ್ಲಿ, ಅವಳು ಹಾಟ್ ಆಗಿ ಡ್ಯಾನ್ಸ್ ಮಾಡಿರುವ ವೀಡಿಯೊ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ. 6 ಗಂಟೆಗಳಲ್ಲಿ ಈ ವೀಡಿಯೊವನ್ನು ಬರೋಬ್ಬರಿ 462,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 8413 ಜನರು ಕ್ಲಿಪ್‌ಗೆ ಕಾಮೆಂಟ್ ಮಾಡಿದ್ದಾರೆ.
ಶೇರ್ ಮಾಡುವವರ ಸಂಖ್ಯೆಯೂ ಸಹ ಹೆಚ್ಚಾಗಿದೆ. ಈ ಹಿಂದೆ, ಅವರು ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಪಠಾಣ್ ಹಾಡಿಗೆ ಕುಣಿದಿದ್ದರು. ಆದರೆ, ಆ ವಿಡಿಯೋಗೆ ನೆಟ್ಟಿಗರು ಹಾಸ್ಯ ಮಾಡಿದ್ದರು. ಕೆಲವು ಬಳಕೆದಾರರು ಬೇಶರಂ ರಂಗ್‌ನಲ್ಲಿ ಆಕೆಯ ರೀಲ್ ಅನ್ನು ‘ಕಚಾ ಬಾದಮ್ 2.0’ ಎಂದು ಕರೆದಿದ್ದರು. ಬಳಕೆದಾರರಲ್ಲಿ ಒಬ್ಬರು, “ಲಗ್ತಾ ಹೈ ಅಬ್ ಇಸ್ಕೋ ವಿ ಬಹಿಷ್ಕಾರ ಹೋನಾ ಹೈ” ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಮುಜೆ ಪತಾ ಥಾ ಯೇ ರೀಲ್ಸ್ ಅಂಜಲಿ ರೀಲ್ಸ್ ಬನಾಯೇಂಗಿ ಡ್ಯಾನ್ಸ್ ಕರೆಂಗಿ” ಎಂದು ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.