kabbadddi

ಯಾವುದೇ ಮಹಿಳೆ ಪರ ಪು-ರುಷನ ಜೊತೆ ಕಬ್ಬಡ್ಡಿ ಆಡಲು ಕಾರಣವೇನು ಗೊತ್ತೇ ?? ಪ್ರತಿ ಗಂಡಸರು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ??

Today News / ಕನ್ನಡ ಸುದ್ದಿಗಳು

Relationship: ಮಾನವ ಜೀವನದಲ್ಲಿ ಗಂಡಸರಿಗಿಂತ ಹೆಂ-ಗಸರಿಗೆ ಹೆಚ್ಚು ಗೌರವ ಇರುತ್ತದೆ. ಒಬ್ಬ ಮನುಷ್ಯ ಹುಟ್ಟಿದ ಸಮಯದಿಂದ ಒಂದು ಏಜ್ ಗೆ ಬರುವವರೆಗೂ, ತಂದೆ ಪ್ರೀತಿಗಿಂತ ತಾಯಿ ಪ್ರೀತಿಯನ್ನು ಹೆಚ್ಚು ಇರುತ್ತದೆ. ಒಂದು ಕುಟುಂಬದಲ್ಲಿ ತಂದೆ ಇಲ್ಲದೆ ಹೋದರೆ, ಕೆಲವು ತೊಂದರೆಗಳು ಇದ್ದೇ ಇರುತ್ತದೆ. ಆದರೆ ತಾಯಿ ಇಲ್ಲದೆ ಹೋದರೆ, ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ನಾವು ಹುಟ್ಟಿದಾಗಿನಿಂದ ದೊಡ್ಡವರಾಗುವ ವರೆಗು ತಾಯಿನಮ್ಮ ಎಲ್ಲಾ ಕಷ್ಟಗಳಿಗು ಸಹಾಯ ಮಾಡುತ್ತಾರೆ. ತಾಯಿಯಿಂದ ಮಕ್ಕಳು ಶಿಷ್ಟಾಚಾರವನ್ನು ಕಲಿಯುತ್ತಾರೆ.

ಹೀಗಿರುವ ಮಹಿಳೆ ಬೇರೆಯವರ ಜೊತೆಗೆ ಸಂ-ಬಂಧ ಇಟ್ಟುಕೊಂಡರೆ, ಅವರ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಗೌರವ ಇದೆ. ಮಹಿಳೆ ಹೀಗೆ ಇರಬೇಕು ಎಂದು ನಿಯಮಗಳಿವೆ. ಇಲ್ಲದೆ ಹೋದರೆ ಸಮಸ್ಯೆ ಬರುತ್ತಿದೆ ಎನ್ನುತ್ತಾರೆ. ಹೀಗೆಲ್ಲಾ ಇದ್ದರು ಸಹ ಮಹಿಳೆಯವರು ಬೇರೆಯವರ ಜೊತೆಗೆ ಸಂ-ಬಂಧ ಇಟ್ಟುಕೊಳ್ಳಲು ಕಾರಣ ಏನು ಗೊತ್ತಾ? ಗಂಡಸರು ತಿಳಿದುಕೊಳ್ಳಬೇಕಾದ ವಿಚಾರ ನೋಡಿ..

ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ಇರುವುದು :- ಕೆಲವು ಗಂಡಂದಿರುವ ದಿನಾಲೂ ಆಫೀಸ್ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಆಫೀಸ್ ಇಂದ ಬಂದ ನಂತರ ಕೂಡ ಹೆಂಡತಿಗೆ ಸಮಯ ನೀಡುವುದಿಲ್ಲ. ಯಾವಾಗಲೂ ಮನೆಯಲ್ಲೇ ಇರುವ ಹೆಂಡತಿಯ ಆಸೆಗಳನ್ನು ನೆರವೇರಿಸಲು ಕೂಡ ಗಂ-ಡಂದಿರ ಕೈಯಲ್ಲಿ ಆಗದೆ ಇದ್ದಾಗ ಹೆಂಡತಿ ಬೇರೆ-ಯವರ ಜೊತೆಗೆ ಆ ಸಮಯ ಕಳೆಯಲು ಶುರು ಮಾಡುತ್ತಾಳೆ.

ಇದನ್ನುಕುಟುಂಬವನ್ನು ನಿರ್ಲಕ್ಷ್ಯ ಮಾಡುವುದು :- ಕೆಲವು ಗಂಡಂದಿರು ಕೆಲಸವನ್ನೇ ಮಾಡರೆ, ಮನೆಯ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಾರೆ. ಆಗಾಗ ಹೆಂಡತಿಯರಿಗೆ ತೊಂದರೆ ಕೊಡುತ್ತಾರೆ. ಕುಡಿತ ಮತ್ತು ಬೇರೆ ಚಟಗಳಿಂದ ಮನೆಯನ್ನು ನಿರ್ಲಕ್ಷಿಸುತ್ತಾರೆ. ಹೀಗೆ ಆದಾಗ ಕೂಡ ಬೆರೆಯವರೊಡನೆ ಸಂ-ಬಂಧ ಇಟ್ಟುಕೊಳ್ಳುತ್ತಾರೆ.

ಮತ್ತೊಬ್ಬ ಮಹಿಳೆಯ ಜೊತೆಗೆ ಸಂ-ಬಂಧ :- ಕೆಲವು ಗಂಡಂದಿರು ಹೆಂಡತಿ ಚೆನ್ನಾಗಿದ್ದರೂ, ಬೇರೆ ಮಹಿಳೆಯ ಜೊತೆಗೆ ಸಂ-ಬಂಧ ಇಟ್ಟುಕೊಳ್ಳುತ್ತಾರೆ. ಈ ವಿಚಾರ ಹೆಂಡತಿಗೆ ಗೊತ್ತಾಗಿ, ಗಂಡನ ಜೊತೆಗೆ ಜಗಳ ಆದ ಬಳಿಕ ಕೂಡ ಗಂಡ ಸಂ-ಬಂಧವನ್ನು ಮುಂದುವರೆಸಿದರೆ, ಅವನಿಗಿಂತ ನಾನೇನು ಕಡಿಮೆ ಎಂದು ತಾನು ಕೂಡ ಮತ್ತೊಬ್ಬರ ಜೊತೆಗೆ ಸಂ-ಬಂಧ ಇಟ್ಟುಕೊಳ್ಳುತ್ತಾರೆ. ಇದು ಕೂಡ ಮುಖ್ಯ ಕಾರಣ ಆಗುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.