ಜೂಲೈ 21ನೇ ತಾರೀಕು ಬಹಳ ಭಯಂಕರವಾದ ಗುರುವಾರ.ಗುರುವಾರದಿಂದ ಈ 4 ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಕೃಪೆಯೂ ಶುರು ಆಗುತ್ತಿದೆ.ಹಾಗಾಗಿ ಇವರ ಜೀವನದಲ್ಲಿ ತುಂಬಾನೇ ಅದೃಷ್ಟ ಲಾಭ ಎಲ್ಲಾ ಸಿಗುತ್ತದೆ.ಈ 4 ರಾಶಿಯವರು ಕೂಡ ಮುಂದೆ ಇವರ ಕಷ್ಟಗಳು ಕಳೆದು ಜೀವನದಲ್ಲಿ ಸುಖವನ್ನು ಅನುಭವಿಸುತ್ತಾರೆ. ಈ ರಾಶಿಯವರು ಯಾವುದೇ ಒಂದು ಕಾರ್ಯವನ್ನು ಮಾಡಿದರು ಕೂಡ ಇವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇರುವುದರಿಂದ ಜಯ ಎನ್ನುವುದು ಸಿಗುತ್ತದೆ.
