Joth-Jotheyali-Pushpa-Sirimane

ಜೊತೆ ಜೊತೆಯಲಿ ಧಾರವಾಹಿ ಪುಷ್ಪ ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತಾ ನೋಡಿದರೆ ನಿಜವಾಗಲೂ ಬೆರಗಾಗುತ್ತೀರಾ

CINEMA/ಸಿನಿಮಾ Entertainment/ಮನರಂಜನೆ

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಪರದೆಯ ಬಿಟ್ಟು ವೈಯಕ್ತಿಕ ಜೀವನವನ್ನು ಇರುತ್ತದೆ. ನಾವು ಪರದೆ ಇಲ್ಲಿ ನೋಡುವುದೇ ವಿಭಿನ್ನ ಅವರ ವೈಯಕ್ತಿಕ ಜೀವನವು ಮತ್ತಷ್ಟು ವಿಭಿನ್ನವಾಗಿರುತ್ತದೆ. ಅವರು ಕೇವಲ ನಮ್ಮನ್ನು ಮನರಂಜಿಸಲು ವಿವಿಧ ರೀತಿಯ ಪಾತ್ರಗಳಿಗೆ ಜೀವ ತುಂಬುತ್ತಾರೆ, ಹಲವಾರು ಜನ ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ರೋಲ್ ಗಳಲ್ಲಿಯೂ ಕೂಟ ನಟನೆ ಮಾಡಿ ನಮ್ಮೆಲ್ಲರನ್ನು ಮನರಂಜಿಸುತ್ತಾರೆ ಎಂದರೆ ನಿಜಕ್ಕೂ ನಾವು ವಿಶೇಷವಾದ ಗೌರವವನ್ನು ಪ್ರತಿಯೊಬ್ಬ ಕಲಾವಿದರಿಗೂ ಸೂಚಿಸಬೇಕು

ಇನ್ನು ನಾವು ಇಂದು ನಮ್ಮ ನಿಮ್ಮೆಲ್ಲರನ್ನು ಜೊತೆ ಜೊತೆ ದಾರವಾಹಿ ಧಾರವಾಹಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಮನರಂಜನೆ ನೀಡುತ್ತಿರುವ ಪಾತ್ರದಾರಿ ಪುಷ್ಪ ಖ್ಯಾತಿಯ ಅಪೂರ್ವ ಶ್ರೀರವರ ವೈಯಕ್ತಿಕ ಜೀವನದ ಕುರಿತು ಕೆಲವೊಂದು ಆಸಕ್ತಿದಾಯಕ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ. ಸ್ನೇಹಿತರೆ ಧಾರವಾಹಿಯಲ್ಲಿ ತಮ್ಮದೇ ಆದ ವ್ಯಕ್ತಿತ್ವದ ಮೂಲಕ ನಮ್ಮನ್ನು ಮನರಂಜನೆ ನೀಡುತ್ತಿರುವ ಪುಷ್ಪರವರ ನಿಜವಾದ ಹೆಸರು ಅಪೂರ್ವ ಶ್ರೀ.

Apoorva Shree: ಸೀರಿಯಲ್ ನಟಿ ಅಪೂರ್ವ ಶ್ರೀ ಸಿನಿಮಾ ಜರ್ನಿ ಇಲ್ಲಿದೆ! | Jothe Jotheyali Serial Actress Apoorva Shree Upcoming Movie List Is Here - Kannada Filmibeat

ಇವರು ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಟನೆ ಮಾಡುವ ಮುನ್ನ ಕನ್ನಡ ಚಿತ್ರರಂಗದಲ್ಲಿ ಹಾಗೂ ವಿವಿಧ ಧಾರವಾಹಿಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ. ಕನ್ನಡದ ಖ್ಯಾತ ನಟರಾಗಿರುವ ಪುನೀತ್ ರಾಜಕುಮಾರ, ಶಿವರಾಜ್ ಕುಮಾರ್ ಸೇರಿದಂತೆ ದರ್ಶನ್ ಸುದೀಪ್ ಅವರ ಸಿನಿಮಾಗಳಲ್ಲಿಯೂ ಕೂಡ ಪೋಷಕ ನಟಿಯಾಗಿ ನಟನೆ ಮಾಡಿರುವವರು ಜೊತೆ ಜೊತೆಯಲ್ಲಿ ದಾರವಾಹಿ ಇಂದ ಮತ್ತಷ್ಟು ಖ್ಯಾತಿಯನ್ನು ಗಳಿಸಿದರು. ಇವರ ವೈಯಕ್ತಿಕ ಅಭ್ಯಾಸದ ಕುರಿತು ನಾವು ಮಾತನಾಡುವುದಾದರೆ ಪುಷ್ಪ ರವರಿಗೆ tik.tok ಮಾಡುವುದು ಅಥವಾ ಶಾರ್ಟ್ ವಿಡಿಯೋಗಳು ಮಾಡುವುದು ಎಂದರೆ ಬಹಳ ಇಷ್ಟ, ಅಷ್ಟೇ ಅಲ್ಲದೆ ಡ್ಯಾನ್ಸ್ ಎಂದರೆ ಬಹಳ ಇಷ್ಟ ಎಂಬುದು ತಿಳಿದುಬಂದಿದೆ. ಇನ್ನು ಇವರ ನಿಜ ಜೀವನದಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ನೀವು ಮೇಲಿನ ಫೋಟೋಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ. ಒಟ್ಟಿನಲ್ಲಿ ಅದೇನೇ ಆಗಲಿ ನಮ್ಮನ್ನು ಮನರಂಜಿಸುವ ಅಪೂರ್ವ ಶ್ರೀ ರವರು ಮತ್ತಷ್ಟು ಯಶಸ್ಸಿನ ಹಾದಿಯಲ್ಲಿ ನಡೆಯಲಿ ಎಂದು ಹಾರೈಸುತ್ತೇನೆ

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  Video : ಸಮಂತಾ ಊ ಅಂಟಾವಾ ಸಾಂಗ್ ಹಿಂದಿತ್ತು ಕಠಿಣ ಪರಿಶ್ರಮ ವಿಡಿಯೋ ವೈರಲ್