ಸಾಮಾನ್ಯವಾಗಿ ಅಂ-ಡಾಣು ಬಿಡುಗಡೆಯಾದ ದಿನ, ಹಿಂದಿನ ದಿನ ಅಥವಾ ಮರುದಿನ ಮಿ-ಲನವಾದರೆ (ಯಾವುದೇ ಗ-ರ್ಭನಿರೋಧಕ ಸಾಧನಗಳಿಲ್ಲದೆ) ಗ-ರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು. ಆದರೆ ಬಹುತೇಕ ಮಹಿಳೆಯರು ಗ-ರ್ಭಿಣಿಯಾಗಲು ಯತ್ನಿಸುವಾಗ ಫಲವಂತಿಕೆಯ ದಿನವನ್ನು ತಪ್ಪಾಗಿ ಲೆಕ್ಕ ಹಾಕುವ ಸಾಧ್ಯತೆ ಇರುತ್ತದೆ. ಅಂ-ಡಾಣು ಬಿಡುಗಡೆಯಾಗುವ ಸಾಧ್ಯತೆ ಇರುವ ದಿನಗಳಲ್ಲಿ ನಿರಂತರವಾಗಿ ಮಿ-ಲನದಲ್ಲಿ ತೊಡಗಿಸಿಕೊಂಡರೆ ಹೆಚ್ಚು ಉಪಯುಕ್ತವಾದೀತು.
ಸತತವಾಗಿ ಎಂದರೆ ಎಷ್ಟು ಸಲ? : ಸಾಮಾನ್ಯವಾದ ನಂಬಿಕೆಯೆಂದರೆ ಕಡಿಮೆಯೇ ಲೇಸು ಎಂದಾದರೆ, ಹೆಚ್ಚು ಉತ್ತಮ ಎನ್ನಬಹುದು. ಆದರೆ ಸಂ-ಭೋಗದ ವಿಷಯದಲ್ಲಿ ಇವೆರಡೂ ವ್ಯತಿರಿಕ್ತ ಪರಿಣಾಮವೇ ಬೀರುತ್ತವೆ. ವಾರಗಟ್ಟಲೆ ಸಂ-ಭೋಗದಲ್ಲಿ ತೊಡಗದೆ ಫಲವಂತಿಕೆಯ ದಿನಗಳಂದು ತೊಡಗಿಸಿಕೊಂಡರೆ ನಿಮ್ಮಲ್ಲಿಯ ವೀರ್ಯಾ-ಣುಗಳಿಗೆ ವಯಸ್ಸಾಗಿರುತ್ತದೆ. ಅವುಗಳ ಗುಣಮಟ್ಟದ ಬಗ್ಗೆ ಖಚಿತವಾಗಿ ಹೇಳಲಾಗದು. ಆದರೆ ಸತತವೆಂದಾಕ್ಷಣ ಸಂಭೋಗಗಳ ಸಂಖ್ಯೆ ಹೆಚ್ಚಾಗಕೂಡದು. ಇದರಿಂದ ವೀ-ರ್ಯಾಣುವಿನ ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ವಿ-ರ್ಯಾಣುಗಳು ಹುಟ್ಟುವುದಿಲ್ಲ.
ಪ್ರತಿ ಸಂ-ಭೋಗದಲ್ಲಿಯೂ ವೀ-ರ್ಯ ಸ್ಖ-ಲನವಾಗುವುದೇ ಹೊರತು ವೀ-ರ್ಯಾಣುಗಳ ಪ್ರಮಾಣ ಅದರಲ್ಲಿ ಕಡಿಮೆಯಾಗಿರುತ್ತದೆ. ಹಾಗಾದರೆ ಯಾವುದು ಸರಿ? ಎಷ್ಟು ಸಲ ಮಿ-ಲನವಾಗಬೇಕು? ಈ ಮಾತಿಗೆ ತಜ್ಞರು ಎಲ್ಲ ವಾದ, ಚರ್ಚೆಗಳನ್ನು ಪರಾಮರ್ಶಿಸಿ ಬಂದ ತೀರ್ಮಾನವೆಂದರೆ, ಮಗು ಬೇಕೆನಿಸಿದಾಗ ಪ್ರತಿದಿನವೂ ಸಾಧ್ಯವಿದ್ದಲ್ಲಿ ಒಂದು ಸಲ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಬೇಕು. ಕೊನೆಯ ಪಕ್ಷ ದಿನ ಬಿಟ್ಟು ದಿನವಾದರೂ ಒಂದು ಸಲ ತೊಡಗಿಸಿಕೊಂಡರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ.
ಯಾವ ಭಂಗಿ ಎಷ್ಟು ಸಹಾಯಕ? : ಈ ಪ್ರಶ್ನೆಯನ್ನು ಸಾಮಾನ್ಯವಾಗಿ ಸಮಾಲೋಚನೆಗೆ ಬರುವ ದಂಪತಿಗಳೆಲ್ಲ ಕೇಳುತ್ತಾರೆ. ಮಗು ಮಾಡಿಕೊಳ್ಳಲು ಯಾರೂ ಕಾ-ಮಸೂತ್ರವನ್ನು ಓದಿರಲೇಬೇಕಿಲ್ಲ. ತಿಳಿದರಲೇಬೇಕೆಂದೂ ಏನಿಲ್ಲ. ವಿಶ್ವದಲ್ಲಿ ಈಗಲೂ ಯಾವ ಭಂಗಿ ಸೂಕ್ತ ಎನ್ನುವುದನ್ನು ನಿರ್ಣಯಿಸಲು ಆಗಿಲ್ಲ. ಸಾಮಾನ್ಯವಾಗಿ ಪುರುಷ ಮೇಲೆ ಬರುವ ‘ಮಿಶನರಿ ಭಂಗಿ’ಯನ್ನು ಜನ ನೆಚ್ಚಿಕೊಂಡಿರುತ್ತಾರೆ. ಸ್ತ್ರೀಯರ ಜ-ನನಾಂಗವನ್ನು ವೀ-ರ್ಯಾಣು ನೇರವಾಗಿ ಪ್ರವೇಶಿಸುವುದರಿಂದ ಅನುಕೂಲ ಹೆಚ್ಚು ಎನ್ನುವುದು ಅಂಥವರ ವಾದ. ಮತ್ತೂ ಕೆಲವು ಮ-ಹಿಳೆಯರು ಹೆಣ್ಣುಮಕ್ಕಳು ಮೇಲೆ ಬರುವ ಭಂಗಿಯಲ್ಲಿದ್ದರೆ ಗ-ರ್ಭಿಣಿಯಾಗುವುದನ್ನು ತಪ್ಪಿಸಬಹುದು ಎಂದು ಕೊಂಡಿರುತ್ತಾರೆ.
ವೀ-ರ್ಯಾಣುವಿನ ಚಲನೆಯ ವಿರುದ್ಧ ದಿಕ್ಕಿನಲ್ಲಿ ಗುರುತ್ವಾಕರ್ಷಣೆಯ ಬಲ ಇರುವುದರಿಂದ ವೀ-ರ್ಯಾಣುಗಳು ತಮ್ಮ ಗಮ್ಯವನ್ನು ಸೇರುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿದೆ. ಆದರೆ ಒಮ್ಮೆ ವೀ-ರ್ಯಾಣು ಸ್ಖಲನದೊಂದಿಗೆ ಚಿಮ್ಮಿದರೆ ಸಾಕು, ಅವು ಡಿಂಭನಾಳ ಸೇರಿ ಅತಿ ವೇಗವಾಗಿ ಈಜಿ ಸೆಕೆಂಡಿನ ಕೆಲ ಅಂಶದಷ್ಟು ಅವಧಿಯಲ್ಲಿಯೇ ತಮ್ಮ ಗಮ್ಯವನ್ನು ಸೇರಿಬಿಡುತ್ತವೆ. ನಂತರ ಏನೇ ಹೊರಬಂದರು ಅದರಲ್ಲಿ ಚಲಿಸಲು ವಿಫಲವಾದ ವೀ-ರ್ಯಾಣು ಹಾಗೂ ವೀ-ರ್ಯ ಮಾತ್ರವಿರುತ್ತದೆ. ಈ ಪ್ರಶ್ನೆಗೆ ಯಾವುದೇ ಬಗೆಯ ಸ್ಪಷ್ಟ ಉತ್ತರ ಸಿಗದು. ಅನುಕೂಲಕರವಾದ ಆರಾಮದಾಯಕವಾದ ಸು-ಖದ ಪರಮಸ್ಥಿತಿ ತಲುಪಬಹುದಾದ ಭಂಗಿಯೇ ಉತ್ತಮವೆಂದು ಹೇಳಬಹುದು.
ಮಿ-ಲನದ ನಂತರ ಮುಂದೇನು? : ಮಿ-ಲನದ ನಂತರ ಮುಂದೇನು ಮಾಡಬೇಕು ಎನ್ನುವುದೂ ಬಹುತೇಕರ ಪ್ರಶ್ನೆ. ಪರಿಣತರ ಪ್ರಕಾರ ಸಂಭೋಗದ ನಂತರ ಹೆ-ಣ್ಣುಮಕ್ಕಳು ಕನಿಷ್ಠ ಪಕ್ಷ 20 ನಿಮಿಷಗಳಾದರೂ ಹಾಸಿಗೆಯಲ್ಲಿಯೇ ಮಲಗಿರುವುದು ಒಳಿತು. ಒಂದು ಗಂಟೆ ಇದ್ದರಂತೂ ಇನ್ನೂ ಪರಿಣಾಮಕಾರಿ. ವೀ-ರ್ಯಾಣುವು ಜ-ನನಾಂಗದ ಮೂಲಕ ಗ-ರ್ಭಕೋಶವನ್ನು ಸೇರಲು ಅನುಕೂಲವಾಗುವಂತೆ ಬೇಕಿದ್ದರೆ ಮೊಣಕಾಲನ್ನು ಮೇಲೆತ್ತಿರುವ ಭಂಗಿಯಲ್ಲಿ ಮಲಗಬಹುದು. ಇಲ್ಲವೇ ಗೋಡೆಗೆ ಕಾಲು ಚಾಚಿ, ಮೇಲೆತ್ತಿ, ಅಂಗಾಲುಗಳನ್ನು ಆನಿಸಿಕೊಂಡು ಪೃಷ್ಠದ ಕೆಳಗೆ ದಿಂಬನ್ನಿರಿಸಿದ ಭಂಗಿಯಲ್ಲಿಯೂ ಮಲಗಬಹುದು.
ಮೊಣಕಾಲುಗಳನ್ನು ಹೊಟ್ಟೆಗಾನಿಸಿಕೊಂಡು, ಸುರುಳಿ ಸುತ್ತಿಕೊಂಡಂತೆ ಭ್ರೂ-ಣದ ಭಂಗಿಯಲ್ಲಿ ಮಲಗಬಹುದೇ? ಇಲ್ಲ… ಈ ಭಂಗಿ ಅಂಥ ಪರಿಣಾಮಕಾರಿಯಾದ ಫಲಿತಾಂಶವನ್ನೇನೂ ನೀಡದು. ಇದರಿಂದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆಯೇ ಹೊರತು ಗ-ರ್ಭಿಣಿಯಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಈ ಮಿ-ಲನದ ನಂತರ ಇನ್ನೊಂದು ಗಮನದಲ್ಲಿಡಲೇಬೇಕಾದ ಅಂಶವೆಂದರೆ ದೇಹದ ಉಷ್ಣತೆಯನ್ನು ಹೆಚ್ಚಿಸುವಂತ ದೇಹ ದಂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಾರದು. ಸುದೀರ್ಘ ನಡಿಗೆ ಅಥವಾ ಓಟ, ಬಾತ್ ಟಬ್ ಸ್ನಾ-ನ, ಸೋನಾ ಸ್ನಾ-ನ ಇಂಥವುಗಳನ್ನೆಲ್ಲ ತಡೆಯಬೇಕು.
ಆನಂದಕರವಾಗಿರಲಿ ಮಿ-ಲನ : ಮಗುವಿಗಾಗಿಯೇ ಮಿ-ಲನ ಎಂಬ ನಿರ್ಧಾರ ಬೇಡ. ಲೈಂ-ಗಿಕ ಕ್ರಿಯೆಯಲ್ಲಿ ತೊಡಗುವಾಗ ಈ ಅಂಶವನ್ನು ಆದಷ್ಟೂ ನೇಪಥ್ಯಕ್ಕೆ ಸರಿಸಿ. ಆನಂದಕ್ಕಾಗಿ, ಆನಂದಕರವಾಗಿ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಈ ಸಲವಾದರೂ ಭ್ರೂ-ಣ ಕಟ್ಟುವುದೇ ಎಂಬ ಒತ್ತಡ ಮರೆಯಲ್ಲಿದ್ದರೂ ನಿಮ್ಮ ಮಿ-ಲನವನ್ನು ಸಂಪೂರ್ಣಗೊಳಿಸಲು ಬಿಡದು. ಅಲ್ಲದೆ ಮುನ್ನಲಿವಿಗಾಗಿ ಯಾವುದೇ ಸಾಧನಗಳನ್ನು ಬಳಸುವುದು ಬೇಡ. ಕೆಲವೊಮ್ಮೆ ಜಾರಕಗಳನ್ನು ಬಳಸುತ್ತಾರೆ.
ಅಂಥವರು ವೀ-ರ್ಯಾಣು ಸ್ನೇಹಿಯಾಗಿರುವ ಜಾರಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು ಯಾವುದೇ ಬೇಡಿಕೆ, ನಿರೀಕ್ಷೆಗಳಿಲ್ಲದೆ, ಸಂ-ಗಾತಿಗಳಿಬ್ಬರೂ ಒಬ್ಬರನ್ನೊಬ್ಬರು ಸ್ವೀಕರಿಸುವ ಸು-ಖಕರ ಆಟದಲ್ಲಿ ತೊಡಗಿಸುವಂತೆ ಮುನ್ನಲಿವಿನಲ್ಲಿ ಪಾಲ್ಗೊಳ್ಳಿ. ಇದರಿಂದ ನೈಸರ್ಗಿಕ ಜಾರಕವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಂ-ಭೋಗ ಕ್ರಿಯೆ ಸರಳಗೊಳಿಸುತ್ತವೆ. ಸು-ಖಕರಗೊಳಿಸುತ್ತವೆ ಎನ್ನುವುದು ನೆನಪಿರಲಿ.