jayanti

ಅಭಿನಯ ಶಾರದೆ ನಟಿ ಜಯಂತಿ ಅವರ ಮಗ ಯಾರು ಗೊತ್ತಾ ಮೊದಲ ಬಾರಿಗೆ ನೋಡಿ

CINEMA/ಸಿನಿಮಾ Entertainment/ಮನರಂಜನೆ

1960ರಲ್ಲಿ ತಮಿಳು ಚಿತ್ರ ಒಂದರ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಜಯಂತಿಯವರು 1963 ರಲ್ಲಿ ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಆ ಸಮಯದಲ್ಲಿ ಅವರ ಹೆಸರು ಕಮಲ ಕುಮಾರಿ ಎಂದಾಗಿತ್ತು ನಂತರ 1963 ರಲ್ಲಿ ಚಂದ ಬಳ್ಳಿಯ ತೋಟ ಸಿನಿಮಾದಲ್ಲಿ ಆಗಮಿಸಿದರು. ನಟಿ ಜಯಂತಿ ಹುಟ್ಟಿದ್ದು ಬಳ್ಳಾರಿಯಲ್ಲಿ.

ಅವರ ನಿಜನಾಮ ಕಮಲಾ ಕುಮಾರಿ. ಬಾಲಸುಬ್ರಹ್ಮಣ್ಯಂ ಹಾಗೂ ಸಂತಾನಲಕ್ಷ್ಮೀ ದಂಪತಿಯ ಹಿರಿಯ ಪುತ್ರಿ ಕಮಲಾ ಕುಮಾರಿ. ಶಾಲೆಯಲ್ಲಿ ಜಯಂತಿ ಬ್ರಿಲ್ಲಿಯೆಂಟ್ ಸ್ಟೂಡೆಂಟ್ ಆಗಿದ್ದರು. ಆದರೆ, ಲೆಕ್ಕದಲ್ಲಿ ಮಾತ್ರ ಹಿಂದೆಬಿದ್ದಿದ್ದರು. ಚಿಕ್ಕವಯಸ್ಸಿನಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಜಯಂತಿ ಅವರಿಗೆ ಕಾಪಿ ಮಾಡೋಕೂ ಬರ್ತಿರ್ಲಿಲ್ವಂತೆ. ಇಂತಿಪ್ಪ ಜಯಂತಿ ಓದಿರುವುದು ಎಂಟನೇ ಕ್ಲಾಸ್‌ವರೆಗೆ ಮಾತ್ರ

Jayanthi Hot Swimsuit -Thunder thighs-Sharp boobs-Bhahdaddur Gandu-Ninagaagiye

ಡಾಕ್ಟರ್ ರಾಜಕುಮಾರ್ ಹಾಗೂ ಉದಯ್ ಕುಮಾರ್ ನಾಯಕ ನಟರಾಗಿದ್ದರು ಇನ್ನು ಈ ಚಿತ್ರ ಆ ಕಾಲದಲ್ಲಿ ಅದ್ಭುತ ಶಿಸ್ತನ್ನು ಗಳಿಸಿತು. ನಂತರ 1965ರಲ್ಲಿ ಮಿಸ್ ಲೀಲಾವತಿ ಚಿತ್ರದಲ್ಲಿ ಜಯಂತಿ ಹಾಗೂ ಟಿ ಶರ್ಟ್ ಹಾಗೂ ಸ್ಕರ್ಟ್ ಗಳನ್ನು ಧರಿಸುವ ಮೂಲಕ ಸೈನಿಸಿಕೊಂಡಿದ್ದರು. ಹೀಗೆ ಜಯಂತಿ ಅವರು ತನ್ನ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಅಭಿನಯ ಶಾರದೆಯಾಗಿ ಜನ ಮಾನಸದಲ್ಲಿ ಉಳಿದಿದ್ದಾರೆ.

ಪತಿಯಿಂದ ದೂರಾದ ಬಳಿಕ ಸಂತಾನಲಕ್ಷ್ಮೀ ಮಕ್ಕಳೊಂದಿಗೆ ಚೆನ್ನೈಗೆ ಬಂದರು. ಬಾಲಕಿ ಕಮಲಾ ಕುಮಾರಿಗೆ ಸಿನಿಮಾ ಅಂದ್ರೆ ಹುಚ್ಚು. ಆದರೆ, ಮಗಳು ಒಳ್ಳೆಯ ಡ್ಯಾನ್ಸರ್ ಆಗಬೇಕೆಂಬ ಆಸೆ ತಾಯಿ ಸಂತಾನಲಕ್ಷ್ಮೀಗಿತ್ತು. ಹೀಗಾಗಿ, ಚೆನ್ನೈನಲ್ಲಿ ಚಂದ್ರಕಲಾ ಎಂಬ ಸಿನಿಮಾ ಡ್ಯಾನ್ಸರ್ ಬಳಿ ನೃತ್ಯ ಕಲಿಯಲು ಕಮಲಾ ಕುಮಾರಿಯನ್ನ ತಾಯಿ ಸಂತಾನಲಕ್ಷ್ಮೀ ಸೇರಿಸಿದರು. ಅದೇ ಡ್ಯಾನ್ಸ್ ಕ್ಲಾಸ್‌ನಲ್ಲಿ ಕಮಲಾ ಕುಮಾರಿಗೆ ತಮಿಳು ನಟಿ ಮನೋರಮಾ ಪರಿಚಯವಾಯಿತು.

Jayanthi, Jayanthi Death: ತಡರಾತ್ರಿ ಏನಾಯ್ತು? ಜಯಂತಿ ಅವರ ಕಡೆಯ ಕ್ಷಣಗಳ ಬಗ್ಗೆ ಪುತ್ರ ಕೃಷ್ಣಕುಮಾರ್ ಹೇಳಿದ್ದೇನು? - kannada-actress-jayanthi-no-more-son-krishna-kumar-speaks-about-her-last-moments ...

ಇವರ ಸಿನಿಮಾ ಸದನಗಾಗಿ ಹಲವಾರು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿದೆ ಇಂದು ಎಡಕಲ್ಲು ಗುಡ್ಡದಲ್ಲಿನ ಚಿತ್ರರಂಗದಲ್ಲಿನ ಇವರ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ ಇನ್ನು ಅಂದಿನ ಕಾಲದ ನಟ ಖ್ಯಾತ ನಟ ನಿರ್ದೇಶಕರಾಗಿದ್ದ ಹಾಗೂ ಅದಾಗಲೇ ಮದುವೆ ಆಗಿ ಎಂಟು ಮಕ್ಕಳನ್ನು ಹೊಂದಿದ್ದ ಪ್ರಕೃತಿ ಶಿವರಾಂ ಅವರನ್ನು ಮದುವೆಯಾದರೂ .

ಇನ್ನು ಜಯಂತಿ ಹಾಗೂ ಪೆಗೆಟಿವ್ ಶಿವರಾಮ್ ದಂಪತಿಗೆ ಕೃಷ್ಣ ಕುಮಾರಿ ಎಂಬ ಒಬ್ಬ ಮಗನಿದ್ದಾನೆ ನನ್ನ ದರದಲ್ಲಿ ಇಬ್ಬರು ಸಹ ವಿಚ್ಛೇದನ ಪಡೆದಿದ್ದರು.ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಜಯಂತಿ ಕಂಡಿದ್ದಾರೆ. ಚಿತ್ರ ಮಾಡಲು ಹೋಗಿ ಚೆನ್ನೈನಲ್ಲಿನ ಅವರ ಸ್ವಂತ ಮನೆಗಳನ್ನು ಜಯಂತಿ ಕಳೆದುಕೊಂಡರು. ನಿರ್ದೇಶಕ ಪೆಕೆಟಿ ಶಿವರಾಂರನ್ನ ಮದುವೆಯಾದ ಜಯಂತಿ ಕೆಲವೇ ವರ್ಷಗಳಲ್ಲಿ ಅವರಿಂದ ದೂರಾದರು. ಕಹಿ ಘಟನೆಗಳನ್ನೆಲ್ಲಾ ಮರೆತು ಪುತ್ರನೊಂದಿಗೆ ಜಯಂತಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದರುಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.