Janhvi

ಕೇಸರಿ ಬಣ್ಣದ ಡ್ರೆಸ್ ನಲ್ಲಿ ಬಂದ ಜಾನ್ವಿ ಕಪೂರ್ ಫೋಟೋ ತೆಗೆಯಲು ಹೋಗಿ ಬೆಚ್ಚಿಬಿದ್ದ ಕ್ಯಾಮರಾ ಮ್ಯಾನ್! ಎಲ್ಲವನ್ನೂ ನೋಡಿ ದಂಗಾದ ಜನತೆ!!

Entertainment/ಮನರಂಜನೆ

ಬಾಲಿವುಡ್ ನಲ್ಲಿ ಈಗ ಯುವನಟಿಯರದ್ದೇ ಹವಾ. ಅದರಲ್ಲೂ ನಟನಾ ಹಿನ್ನೆಲೆಯಿಂದ ಬಂದಿರುವ ಸಾಕಷ್ಟು ಯುವ ನಟಿಯರು ಇಂದು ಬಾಲಿವುಡ್ ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಜನ ಹೆಚ್ಚುಅವರ ಸಿನಿಮಾಗಳನ್ನು ಇಷ್ಟಪಡದೇ ಇದ್ದರೂ ಅವರ ಹೊಸ ಹೊಸ ಲುಕ್ ಗಳಿಗೆ ಫ್ಹಿದಾ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಬಹಳ ಆಕ್ಟಿವ್ ಆಗಿರುವ ಬಾಲಿವುಡ್ ನ ಉದಯೋನ್ಮುಖ ನಟಿಯರಲ್ಲಿ ನಟಿ ಜಾಹ್ನವಿ ಕಪೂರ್ ಕೂಡ ಒಬ್ಬರು.

ಭಾರತೀಯ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಮಗಳು ಜಾಹ್ನವಿ ಕಪೂರ್. ಈಗಾಗಲೇ ಬೇರೆ ಬೇರೆ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ನಟಿ ಜಾಹ್ನವಿ ಕಪೂರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಶ್ರೀದೇವಿ ಬಾಲಿವುಡ್ ಮಾತ್ರವಲ್ಲದೇ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ ಖ್ಯಾತ ನಟಿ. ಅವರ ನಟನೆಗೆ ಮನಸೋಲದವರೇ ಇಲ್ಲ.

ಇಡಿಗ ಅವರ ಮಕ್ಕಳೂ ಕೂಡ ನಟನಾ ರಂಗ ಪ್ರವೇಶಿಸಿದ್ದಾರೆ. ನಟಿ ಜಾಹ್ನವಿ ಕಪೂರ್ ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದರೆ, ಅವರ ಸಹೋದರಿ ಖುಷಿ ಕಪೂರ್ ಕೂಡ ಈಗತಾನೇ ಸಿನಿಮಾಕ್ಕೆ ಎಂಟ್ರಿ ನೀಡಿದ್ದಾರೆ. ಜಾಹ್ನವಿ ಕಪೂರ್ ಅಭಿನಯದ ಗುಡ್ ಲಕ್ ಜೆರ್ರಿ ಓ ಟಿ ಟಿ ಯಲ್ಲಿ ಪ್ರಸಾರವಾಗುತ್ತಿದೆ. ಇನ್ನು ಚಾನೆಲ್ ಅಭಿನಯದ ಧಡಕ್, ರೂಹಿ, ಗುಂಜನ್ ಸೆಕ್ಸಿನ ಮೊದಲಾದ ಚಿತ್ರಗಳು ಕೂಡ ಜಾಹ್ನವಿ ಕಪೂರ್ ಅವರಿಗೆ ಇನ್ನಷ್ಟು ಅವಕಾಶಗಳನ್ನು ತಂದು ಕೊಟ್ಟಿವೆ.

jhanvi kapoor / janhvi kapoor

ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾಹ್ನವಿ ಕಪೂರ್ ಅವರು ಬಹಳ ಸ್ಟೈಲಿಶ್, ತಮ್ಮ ಬಟ್ಟೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ ಟ್ರೆಡಿಷನಲ್ ಅಥವಾ ಮಾಡ್ರನ್ ಯಾವ ಉಡುಪಿನಲ್ಲಾದರೂ ಸರಿ ಜಾಹ್ನವಿ ಕಪೂರ್ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ. ಇನ್ನು ಜಾಹ್ನವಿ ಕಪೂರ್ ಸಿಕ್ಕಾಪಟ್ಟೆ ಬೋಲ್ಡ್. ಅವರ ಉಡುಪಿಗಳು ಕೂಡ ತುಂಬಾನೇ ಹಾಟ್ ಆಗಿರುತ್ತವೆ. ಇತ್ತೀಚೆಗೆ ಜಾಹ್ನವಿ ಕಪೂರ್ ಆರೆಂಜ್ ಬಣ್ಣದ ಡ್ರೆಸ್ ಒಂದನ್ನು ಧರಿಸಿ ಕಾರ್ಯಕ್ರಮ ಒಂದಕ್ಕೆ ಆಗಮಿಸಿದ್ದರು.

ಆರೆಂಜ್ ಬಣ್ಣದ ಬಾಡಿಕಾನ್ ಶಾರ್ಟ್ ಬಟ್ಟೆಯಲ್ಲಿ ಜಾಹ್ನವಿ ಕಪೂರ್ ತುಂಬಾನೇ ಹಾಟ್ ಆಗಿ ಕಾಣುತ್ತಿದ್ದರು. ಇನ್ನು ತಮ್ಮ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿಯೂ ಜಾನ್ವಿ ಕಪೂರ್ ಹಂಚಿಕೊಳ್ಳುತ್ತಾರೆ ಅವರ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ ಈ ಬಾರಿ ಅವರ ಈ ಹೊಸ ಲುಕ್ ಗೆ ಬಾಲಿವುಡ್ ಮಂದಿ ಫಿದಾ ಆಗಿದ್ದಾರೆ.

ಇನ್ನು ಈ ಡ್ರೆಸ್ ನಲ್ಲಿ ಪಾಪಾರಾಜಿಗಳ ಕ್ಯಾಮರಾ ಕಣ್ಣಿಗೆ ಸಿಕ್ಕ ಜಾಹ್ನವಿ ಕಪೂರ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಜಾಹ್ನವಿ ಕಪೂರ್ ಅಮ್ಮ ಶ್ರೀದೇವಿಗಿಂತ ಬಹಳ ಡಿಫರೆಂಟ್ ಹಾಗಾಗಿ ಅಮ್ಮನಂತೆ ಸಿನಿಮಾ ರಂಗದಲ್ಲಿ ಹೆಚ್ಚು ಕಾಲ ಇರುತ್ತಾರಾ ಇಲ್ಲವಾ ಎನ್ನುವುದನ್ನು ಕಾದುನೋಡಬೇಕು.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...