ಹುಟ್ಟುಹಬ್ಬವನ್ನು ಹೇಗೆಲ್ಲಾ ಆಚರಿಸಿಕೊಳ್ಳಬಹುದು, ಎಷ್ಟು ವಿಚಿತ್ರವಾಗಿ ಸೆಲಬ್ರೇಟ್ ಮಾಡಿಕೊಳ್ಳಬಹುದು ಎಂದು ತಿಳಿಯುವುದಕ್ಕೆ ಸೋಶಿಯಲ್ ಮೀಡಿಯಾ ಪೇಜ್ ಗಳನ್ನು ನೋಡಿದರೆ ಹೊಸ ಹೊಸ ಐಡಿಯಾಗಳು ಸಿಗುತ್ತವೆ. ಇದೀಗ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲೇ ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ತಮ್ಮ ಹುಟ್ಟುಹಬ್ಬವನ್ನು ಬಿಕಿನಿ ತೊಟ್ಟು ಆಚರಿಸಿಕೊಂಡಿದ್ದಾರೆ. ಈ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅಮೀರ್ ಖಾನ್ ಪುತ್ರಿ ಇರಾ ಖಾನ್ ಮೊನ್ನೆ ಭಾನುವಾರ ತಮ್ಮ 25ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಅಮೀರ್ ಖಾನ್, ರೀನಾ ದತ್ತ ಹಾಗೂ ಅಮೀರ್ ಅವರ ಎರಡನೇ ಪತ್ನಿಯ ಮಗ ಅಜಾದ್ ಸೇರಿ ಇರಾ ಬರ್ತ ಡೇ ಆಚರಿಸಿದರು. ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲೇ ಕೇಕ್ ಕತ್ತರಿಸಿದ್ದು, ಇರಾ ಬಿಕಿನಿ ತೊಟ್ಟಿದ್ದರೆ, ಅಮೀರ್ ಹಾಗೂ ಅಜಾದ್ ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೆಲವರಿಗೆ ಮುಜುಗರ ಉಂಟು ಮಾಡಿದ್ದು, ಕೇಕ್ ಕಟ್ ಮಾಡುವಾಗಲಾದರೂ ಒಳ್ಳೆಯ ಬಟ್ಟೆ ತೊಡ ಬಾರದಿತ್ತೆ ಎಂದು ಹೇಳಿದ್ದಾರೆ.
ಇರಾ ಖಾನ್ ಬಿಕಿನಿ ತೊಟ್ಟು ಕ್ಯಾಂಡಲ್ ಊದಿ ಕೇಕ್ ಕತ್ತರಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ನೆಟ್ಟಿಗರು ಈ ಫೋಟೋ ನೋಡಿ ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನು ಇರಾ ಖಾನ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಯಾವ ವಿಚಾರವನ್ನು ರಹಸ್ಯವಾಗಿಡದ ಇರಾ, ತಮ್ಮ ಪ್ರೇಮಿಯನ್ನು ಕೂಡ ಪರಿಚಯಿಸಿದ್ದಾರೆ.ತಮ್ಮ ಪ್ರೇಮಿಯ ಜೊತೆಗೂ ಇರಾ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಮಡಿದ್ದು, ಆ ಫೋಟೋಗಳು ಕೂಡ ವೈರಲ್ ಆಗಿವೆ.
ಅಮೀರ್ ಹಾಗೂ ಅಜಾದ್ ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೆಲವರಿಗೆ ಮುಜುಗರ ಉಂಟು ಮಾಡಿದ್ದು, ಕೇಕ್ ಕಟ್ ಮಾಡುವಾಗಲಾದರೂ ಒಳ್ಳೆಯ ಬಟ್ಟೆ ತೊಡ ಬಾರದಿತ್ತೆ ಎಂದು ಹೇಳಿದ್ದಾರೆ.
ತಮ್ಮ ಪ್ರೇಮಿಯ ಜೊತೆಗೂ ಇರಾ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಮಡಿದ್ದು, ಆ ಫೋಟೋಗಳು ಕೂಡ ವೈರಲ್ ಆಗಿವೆ.
ಇದು ಕೆಲವರಿಗೆ ಮುಜುಗರ ಉಂಟು ಮಾಡಿದ್ದು, ಕೇಕ್ ಕಟ್ ಮಾಡುವಾಗಲಾದರೂ ಒಳ್ಳೆಯ ಬಟ್ಟೆ ತೊಡ ಬಾರದಿತ್ತೆ ಎಂದು ಹೇಳಿದ್ದಾರೆ.
ಇರಾ ಖಾನ್ ಬಿಕಿನಿ ತೊಟ್ಟು ಕ್ಯಾಂಡಲ್ ಊದಿ ಕೇಕ್ ಕತ್ತರಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.
ಇನ್ನು ಇರಾ ಖಾನ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ.
ಯಾವ ವಿಚಾರವನ್ನು ರಹಸ್ಯವಾಗಿಡದ ಇರಾ, ತಮ್ಮ ಪ್ರೇಮಿಯನ್ನು ಕೂಡ ಪರಿಚಯಿಸಿದ್ದಾರೆ
ಇರಾ ಬಿಕಿನಿ ತೊಟ್ಟಿದ್ದರೆ, ಅಮೀರ್ ಹಾಗೂ ಅಜಾದ್ ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ನೋಡಿ ಸ್ವಾಮಿ.. ಹುಟ್ಟು ಹಬ್ಬವನ್ನು ಹೀಗೂ ಆಚರಿಸಿಕೊಳ್ಳಬಹುದು..
ಅಮೀರ್ ಖಾನ್ ಪುತ್ರಿ ಇರಾ ಖಾನ್ ಮೊನ್ನೆ ಭಾನುವಾರ ತಮ್ಮ 25ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.