ಉಪೇಂದ್ರ ಜೊತೆ ಐ ಲವ್ ಯೂ ಚಿತ್ರದ ಹಸಿಬಿಸಿ ದೃಶ್ಯದಲ್ಲಿ ಹಾಟ್ ಆಗಿ ನಟಿಸುವಾಗ ರಚಿತಾ ರಾಮ್ ಮಾಡಿದ್ದೇನು ನೋಡಿ.? ವಿಡಿಯೋ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು

CINEMA/ಸಿನಿಮಾ

ನಮಸ್ತೇ ಪ್ರೀತಿಯ ವೀಕ್ಷಕರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಐ ಲವ್ ಯೂ 2019 ರಲ್ಲಿ ತೆರೆಕಂಡು ಭರ್ಜರಿ 100 ದಿನಗಳ ಕಾಲ ಯಶಸ್ವಿ ಪ್ರದರ್ಶನವನ್ನು ಕಂಡಿತು. ಇನ್ನೂ ಗಲ್ಲಾ ಪೆಟ್ಟಿಗೆಯನ್ನು ದೊಡ್ಡ ಮಟ್ಟ ದಲ್ಲೇ ಭರ್ತಿ ಮಾಡಿತ್ತು. ಈ ಚಿತ್ರ ದೊಡ್ಡ ಯಶಸ್ಸುನ್ನು ಕಾಣುವುದರ ಜೊತೆಗೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಉಪೇಂದ್ರ ಹಸಿಬಿಸಿ ದೃಶ್ಯದ ಹಾಡಿನಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನಟಿ ರಚಿತಾ ರಾಮ್ ಅವರ ಹೇಳಿಕೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರು ಮುನಿಸಿಕೊಂಡಿದ್ದು ಸತ್ಯ.

ಉಪೇಂದ್ರ ಹಾಗೂ ರಚ್ಚು ಅಭಿನಯದ ಐ ಲವ್ ಯು ಚಿತ್ರದ ಮಾತನಾಡಿ ಮಾಯಾವದೆ ಈ ಹಾಡು ತುಂಬಾ ಹಾಟ್ ಅಂಡ್ ರೊಮ್ಯಾಂಟಿಕ್ ಅಗಿದ್ದು ಇದನ್ನು ನಿರ್ದೇಶನ ಮಾಡಿದ್ದು ಉಪೇಂದ್ರ ಎಂದು ರಚ್ಚು ಅನೇಕ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದು ಉಪ್ಪಿ ಪತ್ನಿ ಪ್ರಿಯಾಂಕ ಅವರ ಕೋಪಕ್ಕೆ ಕಾರಣವಾಗಿದ್ದು ರಚಿತಾ ಮತ್ತೆ ಮತ್ತೆ ನನ್ನ ಪತಿಯ ಹೆಸರು ತರುತ್ತಿರುವುದಕ್ಕೆ ಪ್ರಿಯಾಂಕಾ ತುಂಬಾ ಸಿಟ್ಟಾಗಿದ್ದರು.

ಚಿತ್ರದ ಹಾಡಿನಲ್ಲಿ ರಚಿತಾ ಹಾಗೂ ಉಪೇಂದ್ರ ನಡುವಿನ ದೃಶ್ಯಗಳು ಕೆಟ್ಟ ಭಾವನೆಗಳು ಮೂಡುತ್ತಿದೆ. ರಚಿತಾ ಪ್ರತಿ ಬಾರಿಯೂ ಉಪ್ಪಿ ಹೆಸರು ತರುತ್ತಿದ್ದಾರೆ. ಮೊದಲು ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂಬುದನ್ನು ರಚಿತಾ ಹೇಳಿಕೊಳ್ಳಲಿ. ಅದನ್ನು ಬಿಟ್ಟು ಅವರು ಯಾಕೆ ಉಪ್ಪಿ ಹೆಸರು ಹೇಳುವುದು ಎಂದು ಪ್ರೆಶ್ನೆ ಮಾಡಿದ್ದರು.

ನನಗೆ ಖಂಡಿತವಾಗಿ ಗೊತ್ತಿರಲಿಲ್ಲ ಸಿನೆಮಾ ಕಥೆ ಕೇಳಿದಾಗ ನನಗೆ ಏನು ಅನ್ನಿಸಿರಲಿಲ್ಲ. ಚಿತ್ರದ ಟ್ರೈಲರ್ ಹಾಗೂ ಹಾಡುಗಳು ನೋಡುವವರೆಗೂ ಈ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಈಗ ಸಂಪೂರ್ಣ ನಿರ್ದೇಶನ ಮಾಡಿದ್ದು ಆರ್ ಚಂದ್ರು ಆದರೆ ರಚಿತಾ ಮಾತ್ರ ಈ ಹಾಡು ಉಪೇಂದ್ರ ನಿರ್ದೇಶನ ಮಾಡಿದ್ದಾರೆ ಎನ್ನುತ್ತಿದ್ದಾರೆ ಎಂದು ಕಾರಾವಾಗಿ ಹೇಳಿದ್ದಾರೆ. ಇನ್ನೂ ರಚಿತಾ ಖಾಸಗಿ ವಾಹಿನಿಯಲ್ಲಿ ಆ ಚಿತ್ರದ ಹಾಟ್ ದೃಶ್ಯದ ಬಗ್ಗೆ ಮಾತನಾಡಿ ಮನೆಯಲ್ಲಿ ಈ ರೀತಿಯ ದೃಶ್ಯಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವುದಾಗಿ ಹೇಳಿ ಕಣ್ಣೀರಿಟ್ಟಿದ್ದಾರೆ ನನ್ನ ತಂದೆ ಈಗಲೂ ನನ್ನನ್ನು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಾರೆ.

ನಮ್ಮ ತಾಯಿ ಈ ಸಿನೆಮಾ ನೋಡಿದ್ದು ಇದೇನಿದು ಈ ಚಿತ್ರದಲ್ಲಿ ಇಷ್ಟೊಂದು ಬೋಲ್ಡ್ ದೃಶ್ಯಗಳಿವೆ. ಈ ಪಾತ್ರವನ್ನು ನೀನು ಒಪ್ಪಿಕೊಳ್ಳಬಾರದಿತ್ತು ಎಂದು ಬೇಸರಗೊಂಡರು. ಬಳಿಕ ನನ್ನ ತಂದೆ ಕೂಡ ನೋಡಲಿಲ್ಲ. ಒಬ್ಬ ಒಳ್ಳೆಯ ಹೀರೋಯಿನ್ ಆಗಿ ರಚಿತಾಳನ್ನು ಸ್ವೀಕರಿಸಿದ್ದೇನೆ ಆದರೆ ಮಗಳಾಗಿ ಈ ಚಿತ್ರ ನೋಡಲು ಆಗಿಲ್ಲ ಎಂದು ಅವರ ತಂದೆ ಹೇಳಿದ್ದಾರೆ ಅಂತೆ.

ಹೌದು ಈ ಚಿತ್ರದಲ್ಲಿ ಅಭಿನಯಿಸಿದ್ದಾಕ್ಕಾಗಿ ಸಾರಿ ಕೇಳಿದ್ದೇನೆ. ಇನ್ನೂ ಮುಂದೆ ಈ ರೀತಿಯ ಚಿತ್ರಗಳಲ್ಲಿ ನಟಿಸೋದಿಲ್ಲ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಈ ರೀತಿಯ ದೃಶ್ಯಗಳಿವೆ ಎಂದು ಮೊದಲೇ ಹೇಳಿದ್ದು ಆದರೆ ಅದನ್ನು ತೆರೆಯ ಮೇಲೆ ನೋಡಿದಾಗ ಅವರಿಗೆ ತುಂಬಾ ಬೇಸರವಾಗಿದೆ. ಸಿನೆಮಾದ ಬಗ್ಗೆ ಅಮ್ಮನ ಬಳಿ ತಿಳಿದುಕೊಂಡು ನಮ್ಮ ತಂದೆ ಸಿನೆಮಾ ನೋಡಬಾರದು ಎಂದು ನಿರ್ಧಾರ ಮಾಡಿದ್ದರು. ಒಬ್ಬ ಮಗಳಾಗಿ ಇಷ್ಟು ಬೋಲ್ಡ್ ಆಗಿ ನಿನ್ನನ್ನು ನೋಡಲು ಸಾಧ್ಯವಿಲ್ಲ ಎಂದಿದ್ದು ನೀನು ಚಿತ್ರರಂಗಕ್ಕೆ ರಚಿತಾ ರಾಮ್ ಆದರೆ ನನಗೆ ನೀನು ಇನ್ನೂ ಪುಟ್ಟ ಮಗು ಎಂದು ಹೇಳುವಾಗ ಕಣ್ಣಲ್ಲಿ ನೀರು ತುಂಬಿತ್ತು.

ಆದರೆ ಇತ್ತೀಚಿಗೆ ಬಿಡುಗಡೆಯದ ಪ್ರೇಮ್ ನಿರ್ದೇಶನದ ಏಕ ಲವ್ ಯಾ ಹಾಗೂ ಐ ಲವ್ ಯೂ ರಚ್ಚು ಚಿತ್ರ ನೋಡುತ್ತಿದ್ದರೆ ಅಂದು ರಚಿತಾ ರಾಮ್ ಹೇಳಿದ ಹಾಗೆ ಅಂಥ ದೃಶ್ಯಗಳಲ್ಲಿ ನಟಿಸಲ್ಲ ಎಂದು ಹೇಳಿದ್ದು ಬರೀ ಬಾಯಿ ಮಾತಿಗೆ ಎಂದು ತಿಳಿಯುತ್ತದೆ. ಈ ಚಿತ್ರದಲ್ಲಿ ನಟಿ ರಚಿತಾ ರಾಮ್ ಲಿಪ್ ಲಾಕ್ ಕಿಸ್ ದೃಶ್ಯದಲ್ಲಿ ಏಕ್ ಲವ್ ಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಿರ್ಮಾಪಕಿ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ರಚ್ಚು ನಡುವೆ ಈ ದೃಶ್ಯ ನಡೆಯಲಿದ್ದು ಈ ದೃಶ್ಯ ದೊಡ್ಡ ಸುದ್ಧಿ ಮಾಡಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು ನೀವು ನೋಡಿದ್ದಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...