ಪ್ರಿಯಕರನ ಜೊತೆ ಸೇರಿ ಗಂಡನಿಗೆ ಮುಹೂರ್ತ ಇಟ್ಟ ಪತ್ನಿ! ಸಿಕ್ಕಿಬಿದ್ದ ಪತ್ನಿ ಮತ್ತು ಪ್ರಿಯಕರ ಆಡಿದ ಆಟ ಎಂತದ್ದು ನೋಡಿ!!

Today News / ಕನ್ನಡ ಸುದ್ದಿಗಳು

ನೆನ್ನೆ ರಾತ್ರಿ 8:00 ಗಂಟೆಯ ಸಮಯಕ್ಕೆ ನಡೆದಿರುವಂತಹ ಈ ಒಂದು ಘಟನೆ ಬೆಳಕಿಗೆ ಬಂದಿದ್ದು, ಮಾವನ ಮಗನ ಜೊತೆಗಿದ್ದಂತಹ ಅಕ್ರಮ ಸಂಬಂಧದಿಂದಾಗಿ ಪತ್ನಿ ಗಂಡನ ಕಥೆಯನ್ನು ಮುಗಿಸಲು ಯಾವುದೇ ಸಿನಿಮಾದ ಕ್ಲೈಮಾಕ್ಸ್ಗೂ ಕಡಿಮೆ ಇರದ ಸ್ಕೆಚ್ ಹಾಕಿದ್ದಾಳೆ. ಹೌದು ಸ್ನೇಹಿತರೆ ಕೋಲಾರದ ಜನ್ನ ಘಟ್ಟದಲ್ಲಿ ನಡೆದಿರುವಂತಹ ಈ ಒಂದು ಘಟನೆ ಬೆಳಕಿಗೆ ಬಂದಿದ್ದು ಜನಪದ ಕಲಾವಿದನಾಗಿದ್ದಂತಹ ಕೃಷ್ಣಮೂರ್ತಿ ಹಲವು ವರ್ಷಗಳ ಹಿಂದೆ ಸೌಮ್ಯ ಎಂಬಾಕೆಯನ್ನು ಮದುವೆಯಾಗಿರುತ್ತಾನೆ.

ಮದುವೆಯಾದ, ಆರಂಭಿಕ ದಿನಗಳಲ್ಲಿ ಇವರಿಬ್ಬರ ಸಂಸಾರಿಕ ಜೀವನ ಬಹಳನೇ ಸುಗಮವಾಗಿರುತ್ತದೆ. ಆದರೆ ಅನಂತರ ಸೌಮ್ಯಳ ಮನಸ್ಸು ಗಂಡನ ಹೊರತಾಗಿ ಪರಪುರುಷನೆಡೆಗೆ ಜಾರುತ್ತದೆ. ಹೌದು ಗೆಳೆಯರೇ ಸೌಮ್ಯ ಮಾವನ ಮಗನಾದಂತಹ ಶ್ರೀಧರ್ ಜೊತೆಗೆ ಅ-ಕ್ರಮ ಸಂ-ಬಂಧವನ್ನು ಹೊಂದಿರುತ್ತಾಳೆ. ಈ ವಿಚಾರ ಕೃಷ್ಣಮೂರ್ತಿಗೆ ಗೊತ್ತಾಗಿ ಮನೆಯಲ್ಲಿ ದೊಡ್ಡ ರಾಧಾಂತವೇ ನಡೆದು ಹೋಗಿರುತ್ತದೆ.

ಇವರಿಬ್ಬರ ನಡುವೆ ಹಲವು ತಿಂಗಳಿನಿಂದ ಸಂಸಾರದ ಹೊಂದಾಣಿಕೆ ಸರಿ ಇರಲಿಲ್ಲ, ಸಣ್ಣ ಪುಟ್ಟ ವಿಚಾರಗಳಿಂದಾಗಿ ಜಗಳ ಕದನಗಳು ಏರ್ಪಡುತ್ತಿದ್ದವು. ಹೀಗಿರುವಾಗ ನಿನ್ನೆ ಕೃಷ್ಣಮೂರ್ತಿ ತನ್ನ ಜನಪದ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಜನ್ನಗಟ್ಟದ ರೈಲ್ವೆ ಬ್ರಿಜ್ನಲ್ಲಿ ರಾತ್ರಿ ಎಂಟು ಗಂಟೆಯ ಸಮಯಕ್ಕೆ ಶ್ರೀಧರ್ ನಿಂತುಕೊಂಡು ಡ್ರಾಪ್ ಕೇಳುವ ನೆಪದಲ್ಲಿ ಅವನ ಗಾಡಿಯನ್ನು ನಿಲ್ಲಿಸಿದ್ದಾರೆ.

ಆ ಸಮಯದಲ್ಲಿ ಹಿಂದಿನಿಂದ ಆತನ ಸ್ನೇಹಿತರು ರಾಡ್ ಬಳಸಿ ತಲೆಗೆ ಬ-ಲವಾದ ಪೆ-ಟ್ಟು ಕೊಟ್ಟಿದ್ದಾರೆ. ರ’ಕ್ತದ ಮಗುವಿನಲ್ಲಿ ಶ್ರೀಧರ್ ಕೆಳಗೆ ಬಿದ್ದು ಒದ್ದಾಡಿ ಪ್ರಾ-ಣ ಬಿಟ್ಟನು. ಹೆಂಡತಿ ರಮ್ಯಾ ತನ್ನ ಗಂಡನಿಗೆ ರಸ್ತೆ ಅ’ಪಘಾತವಾಗಿ ತೀರಿಕೊಂಡ ಎಂಬ ಕತೆಯನ್ನು ಪೊಲೀಸರ ಮುಂದೆ ಹಾಗೂ ತನ್ನ ಕುಟುಂಬಸ್ಥರ ಮುಂದೆ ಕಟ್ಟಿದಳು.ಆದರೆ ಕೃಷ್ಣಮೂರ್ತಿ ಮೇಲೆ ಆದಂತಹ ಗಾಯ ಹಲವು ಅ-ನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ. ತನಿಖೆ ಪ್ರಾರಂಭ ಮಾಡಿದಂತಹ ಪೊಲೀಸರಿಗೆ ಅಸಲಿ ಸತ್ಯ ತಿಳಿದಿದ್ದು, ಇದೀಗ ಶ್ರೀಧರ್ ಹಾಗೂ ಆತನ ಸ್ನೇಹಿತರು ಮತ್ತು ರಮ್ಯಾ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.