ಹೆಂಗಸರ ಈ 4 ತರಹದ ಹಸಿವು ಎಂದು ಕಮ್ಮಿ ಆಗುವುದಿಲ್ಲ.! ಗಂಡಸರು ಇದನ್ನು ನೋಡಲೇಬೇಕು ! ಚಾಣಕ್ಯನ ನೀತಿ!

Girls Matter/ಹೆಣ್ಣಿನ ವಿಷಯ

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಈ ಗ್ರಂಥದ ಮುಖ್ಯ ಉದ್ದೇಶ ಮಾನವ ಜೀವನಕ್ಕಾಗಿ ವ್ಯವಹಾರಿಕ ಜ್ಞಾನವನ್ನು ನೀಡುವುದಾಗಿದೆ. ಮಹಿಳೆಯರಈ ನಾಲ್ಕು ವಿಷಯಗಳ ಹಸಿವು ಯಾವತ್ತಿಗೂ ತಿರುವುದಿಲ್ಲ. ಮಹಿಳೆಯರು ಎಷ್ಟೇ ಪೂಜೆ ಮಾಡಿದರು ಸಹ ಇವರು ಕಾಡಿಗೆ ಹೋದರು ಸಹ ಹಸಿವು ಶಾಂತವಾಗುವುದಿಲ್ಲ. ಈ ನಾಲ್ಕು ಹಸಿವಿನಿಂದ ಮಹಿಳೆಯರು ತಮ್ಮ ಮಾನಮರ್ಯಾದೆಯನ್ನು ಮರೆತುಬಿಡುತ್ತಾರೆ. ಯಾರಿಗೂ ಸಹ ಹೆದರುವುದಿಲ್ಲ.

1, ಹೆಚ್ಚಾಗಿ ಮಾತನಾಡುವ ಹಸಿವು ಆಗಿದೆ-ಕೆಲವು ಮಹಿಳೆಯರಲ್ಲಿ ಹೆಚ್ಚಾಗಿ ಮಾತನಾಡುವಂತಹ ಕೆಟ್ಟ ಹವ್ಯಾಸ ಇರುತ್ತದೆ. ಇದಕ್ಕಾಗಿ ಅವರು ಸಮಯವನ್ನು ನೋಡುವುದಿಲ್ಲ ಸ್ಥಾನವನ್ನು ನೋಡುವುದಿಲ್ಲ. ಇವರು ಎಲ್ಲಿ ಇರುತ್ತಾರೋ ಯಾವ ಪರಿಸ್ಥಿತಿಯಲ್ಲಿ ಇರುತ್ತಾರೋ ಅದು ಯಾರೇ ಇರಲಿ ಇವರು ತಮ್ಮ ಮಾತುಗಳನ್ನು ನಿಲ್ಲಿಸುವುದಿಲ್ಲ. ಮಾತನಾಡುವಾಗ ತಮ್ಮ ರಹಸ್ಯಗಳನ್ನೆಲ್ಲಾ ಬೇರೆಯವರಿಗೆ ಹೇಳುತ್ತಾರೆ. ಈ ಒಂದು ಕಾರಣದಿಂದ ಮಹಿಳೆಯರು ಹಲವಾರು ಬಾರಿ ಕಷ್ಟಗಳಿಗೆ ಸಿಲುಕುತ್ತಾರೆ. ಮುಂದೆ ಯಾರು ಇದ್ದಾರೆ ಎಂದು ಯೋಚನೆ ಮಾಡುವುದಿಲ್ಲ ನೇರವಾಗಿ ಅನಿಸಿದ್ದನ್ನು ಹೇಳುತ್ತಾರೆ.ಇನ್ನು ಇನ್ನೊಬ್ಬರನ್ನು ಆಡಿಕೊಳ್ಳುವುದು ಇವರಿಗೆ ಶಾಂತಿ ಸಿಗುವುದಿಲ್ಲ.

always hungry symptoms: ಪದೇ ಪದೇ ಹಸಿವು ಆಗುತ್ತಾ? ಇದಕ್ಕೆ ಕಾರಣ ಈ ಕಾಯಿಲೆಗಳು... -  Vijaya Karnataka

2, ಸುಂದರವಾಗಿ ಇರುವ ಹಸಿವು ಆಗಿದೆ=ಸ್ತ್ರೀಯರು ತಮ್ಮನ್ನು ತಾವು ಸುಂದರವಾಗಿ ಕಾಣಲು ತಮ್ಮ ಇಡೀ ಜೀವನವನ್ನೇ ಕಳೆದುಬಿಡುತ್ತಾರೆ.ವಯಸ್ಸಾದ ನಂತರ ಇದರ ವೇಗ ಸ್ವಲ್ಪ ಕಡಿಮೆಯಾಗುತ್ತದೆ. ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಮಹಿಳೆಯರು ಶೃಂಗಾರದ ವಸ್ತುಗಳನ್ನು ಖರೀದಿ ಮಾಡಿ ತೆಗೆದುಕೊಂಡು ಬರುತ್ತಾರೆ ಮತ್ತು ಬ್ಯೂಟಿ ಪಾರ್ಲರ್ ಗೆ ಹೋಗುತ್ತಾರೆ. ಇದೇ ಕಾರಣದಿಂದ ಮಹಿಳೆಯರು ಜೀವನದಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಮೇಕಪ್ ಮಾಡುವುದರಲ್ಲಿ ತಮ್ಮ ಜೀವನವನ್ನು ಕಳೆದುಬಿಡುತ್ತಾರೆ.

3, ಪ್ರೀತಿಯ ಹಸಿವು ಆಗಿದೆ=ಈ ಗುಣವು ಮಹಿಳೆಯರಲ್ಲಿ ಪೂರ್ತಿಯಾಗಿ ತುಂಬಿದೆ. ಪ್ರೀತಿಯಲ್ಲಿ ಕೆಲವು ರೂಪಗಳು ಇವೆ.ಈ ಎಲ್ಲ ರೂಪಗಳು ಮಹಿಳೆಯರಲ್ಲಿ ನೋಡಲು ಸಿಗುತ್ತವೆ. ಇವರ ಪ್ರೀತಿಯ ಈ ನಂಟು ದಾಂಪತ್ಯ ಜೀವನದಲ್ಲಿ ತುಂಬಾನೇ ಹೆಚ್ಚಾಗಿ ಬಿಡುತ್ತದೆ. ಇಲ್ಲಿ ಇಡೀ ಕುಟುಂಬವೇ ಬರುತ್ತದೆ. ಒಂದು ವೇಳೆ ಪ್ರೀತಿಯಲ್ಲಿ ಸಮರ್ಪಣೆ ಭಾವನೆ ಇಲ್ಲಾ ಎಂದರೆ ಪ್ರೀತಿಯು ಪ್ರೀತಿಯಾಗಿ ಇರುವುದಿಲ್ಲ. ಇದೇ ಸಮರ್ಪಣೆ ಭಾವನೆಯಿಂದ ಅವರ ಕುಟುಂಬವು ನಡೆಯುತ್ತಾ ಇರುತ್ತದೆ. ಕುಟುಂಬದಲ್ಲಿ ಗಂಡ ಹೆಂಡತಿ ಎರಡು ಮುಖ್ಯವಾದ ಸ್ತಂಭ ಆಗಿರುತ್ತದೆ. ಇವರ ಮೇಲೆಯೇ ಕುಟುಂಬದ ಜವಾಬ್ದಾರಿಗಳು ಇರುತ್ತದೆ. ಇದೇ ಕಾರಣದಿಂದ ಮಹಿಳೆಯರು ಯಾರನ್ನು ಪ್ರೀತಿ ಮಾಡುತ್ತಾರೋ ಅವರಿಂದ ಪ್ರೀತಿಯನ್ನು ಬಯಸುತ್ತಾರೆ.

4, ಈಶ್ವರನ ಮೇಲಿರುವ ನಂಬಿಕೆ=ಈ ವಿಷಯದಲ್ಲಿ ಮಹಿಳೆಯರಿಗೂ ಪುರುಷರಿಗಿಂತ ಮೇಲು ಇರುತ್ತಾರೆ. ಇವರಲ್ಲಿನ ಅನಾವಶ್ಯಕ ನಂಬಿಕೆ ಕಾರಣದಿಂದಾಗಿ ಮೋಸ ಮಾಡುವಂತಹ ಡೋಂಗಿ ಬಾಬಾಗಳಲ್ಲಿ ಇವರು ಬೇಗನೆ ಸಿಲುಕಿ ಬಿಡುತ್ತಾರೆ. ಹಾಗಾಗಿ ಮಹಿಳೆಯರಲ್ಲಿ ದುರಾಸೆ ಕೂಡ ಹೆಚ್ಚಾಗಿರುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಪುರುಷರೇ ನಿಮ್ಮ 5 ಗೌಪ್ಯ ವಿಚಾರಗಳು ಹು-ಡಿಗಿರಿಗೆ ಇಷ್ಟವಾಗುತ್ತವೆ ಯಾವುವು ಗೊತ್ತಾ ವಿಡಿಯೋ ನೋಡಿ!🤔😱🤷👇