ಈ ಚಿತ್ರದಲ್ಲಿ ಎಷ್ಟು ಆನೆಗಳು ನಿಮಗೆ ಕಾಣುತ್ತಿವೆ ? ಫೋಟೋ ಝೂಮ್ ಮಾಡಿ ಉತ್ತರ ಹೇಳಿ ನೋಡೋಣ.!

Entertainment/ಮನರಂಜನೆ Today News / ಕನ್ನಡ ಸುದ್ದಿಗಳು

ನಮಸ್ತೆ ಪ್ರೀತಿಯ ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಈ ನಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಷಯಗಳು ಹರಿದಾಡುತ್ತಿರುವ ವಿಷಯ ನಿಮಗೆ ಗೊತ್ತೇ ಇದೇ ಅದೇ ರೀತಿಯಲ್ಲಿ ಇತ್ತೀಚಿಗೆ ವಿಶೇಷವಾದ ಫೋಟೋ ಒಂದು ವೈರಲ್ ಆಗುತ್ತಿದೆ.

ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಅನೇಕ ಆನೆಗಳು ನಮಗೆ ಕಂಡುಬರುತ್ತಿದೆ. ಆದರೆ ನೀವು ಕಂಡುಹಿಡಿಯಬೇಕಾಗಿರೋದು ಇಲ್ಲಿ ನಾವು ಕೊಟ್ಟಿರುವ ಫೋಟೋದಲ್ಲಿ ನಿಮಗೆ ಕಂಡುಬರುತ್ತಿರುವ ಆನೆಗಳ ಸಂಖ್ಯೆ ಎಷ್ಟು ಎಂದು.ಇದನ್ನು ಹುಡುಕಲು ಅನೇಕ ಜನರು ತಪ್ಪು ಉತ್ತರವನ್ನು ನೀಡಿದ್ದಾರೆ. ನೀವು ನಿಮ್ಮ ಸೂಕ್ಷ್ಮ ದೃಷ್ಟಿಯಿಂದ ಈ ಫೋಟೋದಲ್ಲಿ ಆನೆಗಳು ಎಷ್ಟು ಇದೇ ಎಂಬುದನ್ನು ಕಂಡುಹಿಡಿಯಿರಿ.

ಈ ಫೋಟೋ ನೋಡಿದ ನೇಟಿಜನ್ಸ್ ಗಳಿಗೆ ಉತ್ತರ ಸಿಗದೆ ತಲೆ ತಿನ್ನುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈಲ್ಡ್ ಲೈನ್ ಇಕೋ ಪೌಡೇಶನ್ ಹೆಸರಿನಿಂದ ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ. ಶೇರ್ ಮಾಡಿದ ಈ ಫೋಟೋ ಬಗ್ಗೆ ಕ್ಯಾಪ್ಷನ್ ನಲ್ಲಿ ಒಂದು ಮಾಹಿತಿಯನ್ನು ನೀಡಿದ್ದಾರೆ.

ಈ ಫೋಟೋ ಸರಿಯಾದ ಪದ್ಧತಿಯಲ್ಲಿ ಕ್ಯಾಪ್ಚರ್ ಮಾಡುವ ಸಲುವಾಗಿ ಒಟ್ಟು 1400 ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದದ್ದೇವೆ ಎಂದು. ಈ ಫೋಟೋದಲ್ಲಿ ಕಾಣುವ ಹಾಗೆ ಏಳು ಆನೆಗಳು ತಮ್ಮ ಬಾಯಾರಿಕೆಯನ್ನು ಥಣಿಸಲು ನೀರನ್ನು ಕುಡುಯುತ್ತಿವೆ.

ಈ ಒಂದೇ ಪ್ರೇಮ್ ನಲ್ಲಿ ನೀವು ಏಳು ಆನೆಗಳನ್ನು ನೋಡುತ್ತಿದ್ದೀರಾ? ಎಂಬ ಪ್ರೆಶ್ನೆ ನಿಮಗೆ ಕೇಳಲಾಗಿದೆ.ಈ ಪ್ರೆಶ್ನೆಗೆ ಅನೇಕ ನೇಟಿಜನ್ಸ್ ಗಳು ಉತ್ತರ ನೀಡಲು ಪ್ರಯತ್ನಿಸಿದ್ದಾರೆ.

ಈ ಆನೆಗಳ ವಿಶೇಷವಾದ ಫೋಟೋಕ್ಕೆ ಅನೇಕ ನೇಟಿಜನ್ಸ್ ಗಳು ರೀಟ್ವಿಟ್ ಕೂಡ ಮಾಡಿದ್ದಾರೆ. ಕೆಲವರು ಈ ಫೋಟೋದಲ್ಲಿ ಕೇವಲ ನಾಲ್ಕೇ ಆನೆಗಳು ಇವೆ ಎಂದು ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಆನೆಗಳ ಈ ಫೋಟೋ ನೋಡಿ ಅನೇಕರು ನಿಜಕ್ಕೂ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ವೀಕ್ಷಕರೇ ಈಗ ನೀವು ಹೇಳಿ ಈ ಫೋಟೋದಲ್ಲಿ ಎಷ್ಟು ಆನೆಗಳು ನಿಮಗೆ ಕಂಡುಬರುತ್ತಿದೆ ಎಂದು.

ನಿಮ್ಮ ಸರಿಯಾದ ಉತ್ತರವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಹಾಗೂ ನಿಮ್ಮ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಗೂ ಶೇರ್ ಮಾಡಿ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.