ಕನ್ನಡ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರೋ ಅಗ್ನಿಸಾಕ್ಷಿ ಧಾರಾವಾಹಿ ಮುಗಿದು ಕೆಲವು ತಿಂಗಳೇ ಕಳೆದಿದೆ. ಆದ್ರೆ ಧಾರವಾಹಿಯಲ್ಲಿ ನಟಿಸಿದ್ದ ಸನ್ನಿಧಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾಳೆ. ತನ್ನ ನಟನೆಯಿಂದಲೇ ಸನ್ನಿಧಿಯಾಗಿ ನಟಿಸಿದ್ದ ವೈಷ್ಣವಿ ಗೌಡ ಇದೀಗ ಸಖತ್ ಬೋಲ್ಡ್ ಆಗಿರೊ ಪೋಟೋ ಶೂಟ್ ಮಾಡೋ ಮೂಲಕ ಪಡ್ಡೆ ಹೈಕಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.

ಸುಮಾರು 1500 ಸಂಚಿಕೆಗಳನ್ನು ಪ್ರಸಾರ ಕಂಡಿದ್ದ ಅಗ್ನಿಸಾಕ್ಷಿ ಧಾರವಾಹಿಯ ನಂತರ ಕಿರುತೆರೆಯ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ವೈಷ್ಣವಿ, ಗಿರ್ ಗಿಟ್ಲೆ ಸಿನಿಮಾದಲ್ಲಿಯೂ ನಟಿ ಸೈ ಎನಿಸಿಕೊಂಡಿದ್ದರು.

ನೆಗೆಟಿವ್ ಕಾಮೆಂಟ್ ಹಾಕೋರಿಗೆ ಒಂದೊಂದಾಗಿಯೇ ಉತ್ತರ ಕೊಟ್ಟ ಬಿಗ್ ಬಾಸ್ ನಿವೇದಿತಾ ಗೌಡ
ಕನ್ನಡ ಮಾತನಾಡು, ಅಥವಾ ಇಂಗ್ಲಿಷ್ ಯುಟ್ಯೂಬ್ ಚಾನೆಲ್ ಮಾತನಾಡು
ಯುಟ್ಯೂಬ್ ಅನ್ನೋದು ಜಾಗತಿಕ ವೇದಿಕೆ. ಅಲ್ಲಿ ಕನ್ನಡ, ಇಂಗ್ಲಿಷ್ ಅಂತ ಯಾವುದೇ ವ್ಯತ್ಯಾಸವಿಲ್ಲ. ನನಗೆ ಬೇರೆ ಭಾಷೆಯ ಪ್ರೇಕ್ಷಕರು ಇರೋದರಿಂದ ನಾನು ಎಲ್ಲ ಭಾಷೆ ಮಿಕ್ಸ್ ಮಾಡಿ ಮಾತನಾಡುತ್ತೇನೆ. ನಾನು ಕನ್ನಡ ಮಾತನಾಡುತ್ತೇನೆ, ಅದನ್ನು ಯಾಕೆ ನೀವು ನೋಡುವುದಿಲ್ಲ. ನೀವು ಇಂಗ್ಲಿಷ್‌ನಲ್ಲಿಯೇ ಕಾಮೆಂಟ್ ಮಾಡಿದ್ದೀರಿ, ಹೀಗಾಗಿ ನಿಮ್ಮ ಕಾಮೆಂಟ್‌ಗೆ ಅರ್ಥವೇ ಇಲ್ಲ.
ಹೊಸ ವರ್ಷ ಅಂದ್ರೆ ಎಣ್ಣೆ ಹೊಡೆಯೋದಾ? ಬೇರೆ ಕೆಲಸವೇ ಇಲ್ಲ?
ನಾನು ಹೊಸ ವರ್ಷದ ದಿನ ಇಡೀ ದಿನ ಎಣ್ಣೆ ಹೊಡೆದೆ ಅಂತ ನಿಮಗೆ ಗೊತ್ತಾ? ಗೊತ್ತಿಲ್ಲದೆ ಯಾಕೆ ಕಾಮೆಂಟ್ ಮಾಡುತ್ತೀರಿ? ವೈನ್‌ನ್ನು ಯಾಕೆ ಹೇಟ್ ಮಾಡಲಾಗತ್ತೆ? ವೈನ್ ಮಾಡಲು ಏನೇನು ಪ್ರಕ್ರಿಯೆ ನಡೆಸಲಾಗತ್ತೆ? ಅಂತ ತೋರಿಸುವ ಒಂದು ರೀತಿಯ ಶೈಕ್ಷಣಿಕ ಕಂಟೆಂಟ್ ನೀಡಿದ್ದೇವೆ, ಅಲ್ಲಿ ಕಾನೂನು ಬಾಹಿರ ಕಂಟೆಂಟ್ ಇಲ್ಲ.