ಹುಡುಗಿಯರು ಹಾಸ್ಟೇಲ್ ನಲ್ಲಿಏನೆಲ್ಲಾ ಮಾಡ್ತಾರೆ ಗೊತ್ತಾ..!! ನೋಡಿ ಸಿಕ್ರೇಟ್ ವಿಡಿಯೋ ವೈರಲ್..?

Entertainment/ಮನರಂಜನೆ

ಪೋಷಕರು ಕಷ್ಟಪಟ್ಟು ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆಯಲಿ ಎಂದು ರಾತ್ರಿ ಹಗಲು ದುಡಿದು ಅವರನ್ನು ಒಂದು ಉತ್ತಮ ಶಾಲೆಗೆ ಅಥವಾ ಕಾಲೇಜಿಗೆ ಸೇರಿಸುತ್ತಾರೆ. ಕೆಲವರು ತಮ್ಮ ಪೋಷಕರು ಕಷ್ಟ ಪಡುತ್ತಿದ್ದಾರೆ ಎನ್ನುವ ಕಾರಣದಿಂದ ತಾವು ಸಹ ಕಷ್ಟ ಪಟ್ಟು ಓದಿ, ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮುತ್ತಾರೆ.

ಹಾಗೆ ತಮ್ಮ ಭವಿಷ್ಯವನ್ನು ಬಹಳ ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ. ಇನ್ನು ಕೆಲವರು ಇದೆಲ್ಲವನ್ನು ತಲೆಕೆಡಿಸಿಕೊಳ್ಳದೆ ಕೇವಲ ನಮ್ಮ ಸುಖವನ್ನು ತಮ್ಮ ಆನಂದವನ್ನು ಮಾತ್ರ ಯೋಚಿಸುತ್ತಾರೆ. ಕಾಲೇಜಿಗೆ ಬಂದ ನಂತರ ನಮ್ಮ ಪೋಷಕರನ್ನು ಮರೆತು ಪ್ರೀತಿ ಪ್ರೇಮ ಎಂದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. 
ಇನ್ನು ಕೆಲವು ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡಿರುತ್ತಾರೆ. ಹಾಗೆ ಅವರನ್ನು ದೂರದ ಊರುಗಳಿಗೆ ಕಾಲೇಜುಗಳಿಗೆ ಕಳುಹಿಸುತ್ತಾರೆ. ಇನ್ನು ಮನೆಯಿಂದ ದೂರ ಉಳಿದಿರುವ ಕೆಲವು ಮಕ್ಕಳು ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ನೆಲೆಸುತ್ತಾರೆ.

ಇನ್ನು ಅಲ್ಲಿ ತಾವು ಬಂದಿರುವ ಕೆಲಸವನ್ನು ಬಿಟ್ಟು ಬೇರೆ ಎಲ್ಲಾ ಕೆಲಸವನ್ನು ಸಹ ಅವರು ಮಾಡುತ್ತಾರೆ. ಹೌದು ಕಾಲೇಜು ವಿದ್ಯಾರ್ಥಿಗಳು ಮಾಡಿರುವ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಈ ಹೆಣ್ಣು ಮಕ್ಕಳು ನಡೆದುಕೊಂಡಿರುವ ರೀತಿ ನೋಡೀಲ್ಲರೂ ಶಾಕ್ ಆಗಿದ್ದಾರೆ.  ( video credit : hostel girl ki masti )

ಹೌದು ಒಂದು ಹಾಸ್ಟೆಲ್ ನಲ್ಲಿ ಕೆಲವು ಹೆಣ್ಣು ಮಕ್ಕಳು ಒಂದು ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಹುಡುಗಿಯರು ಒಂದು ಹಿಂದಿ ಹಾಡಿಗೆ ಸೊಂಟ ಕಲುಪಿಸುತ್ತಿದ್ದು, ಇನ್ನು ರೂಮ್ನಲ್ಲಿ ಈ ಮೂರು ಜನ ಹುಡುಗಿಯರು ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ.
ಮೂರು ಜನ ಹುಡುಗಿಯರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮೂರು ಜನ ಹುಡುಗಿಯರು ಡ್ಯಾನ್ಸ್ ಮಾಡಿದ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಇವರನ್ನು ವಿಡಿಯೋದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಸಹ ಮಾಡಲಾಗುತ್ತಿದೆ.

ಇನ್ನು ಇಂತಹ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು, ಇವರು ಮಾಡುವ ಈ ರೀತಿ ಕೆಲಸಗಳನ್ನು ನೋಡಿ ಅವರ ಪೋಷಕರು ಏಷ್ಟು ನೋವು ಪಡುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.