horse

ಕುದುರೆ ಜತೆ ದೈ-ಹಿಕ ಸಂಬಂಧ ಇಟ್ಟುಕೊಂಡ 17 ರ ಹುಡುಗೀಗೆ ಕೊನೆಗೆ ಏನಾಯ್ತು ಗೊತ್ತಾ? ನೋಡಿದ್ರೆ ಮೈಂಡ್ ಬ್ಲಾಕ್ #kannada

Girls Matter/ಹೆಣ್ಣಿನ ವಿಷಯ

ಸೃಷ್ಟಿಯ ಸಕಲ ಜೀವಿಗಳಲ್ಲೂ ಹೆಣ್ಣು ಮತ್ತು ಗಂಡು ಎಂದು ಎರಡು ವಿಧಗಳು ಇವೆ. ಹಾಗೆಯೇ ಮನುಷ್ಯರಲ್ಲೂ ಕೂಡ ಹೆಣ್ಣು ಮತ್ತು ಗಂಡು ಅನ್ನೋ ಜಾತಿ ಇದೆ. ಜತೆಗೆ ಸಮಾಜದಲ್ಲಿ ಮಂ-ಗಳ ಮುಖಿಯರು ಕೂಡ ಇದ್ದಾರೆ. ತೃತೀಯ ಲಿಂ-ಗಿಗಳು ಹೇಗೆ ಜನಿಸುತ್ತಾರೆ? ಇವರು ಹುಟ್ಟುವಾಗಲೇ ಮಂಗಳಮುಖಿಯರೋ ಅಥವಾ ಲಿಂ-ಗ ಪರಿವರ್ತನೆಯಾಗುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ತೃತೀಯ ಲಿಂ-ಗಿ ಅನ್ನುವುದು ಖಾಯಿಲೆ ಅಲ್ಲ, ಬದಲಿಗೆ ಇದೊಂದು ಜೀವಲಿಂ-ಗವನ್ನ ಗುರುತಿಸಲಾಗದ ಮನೊಗೊಂದಲ. ಇದು ಅವರ ಲೈಂ-ಗಿಕ ಆಲೋಚನೆ, ಬಯಕೆಗಳು, ತನ್ನ ದೈಹಿಕ ಸ್ಥಿತಿಗೆ ಹೊಂದಾಣಿಕೆ ಆಗದ ಸ್ಥಿತಿಯೇ ತೃತೀಯ ಲಿಂ-ಗಿ ಎನ್ನಬಹುದು. ಈ ಮಂಗಳಮುಖಿಯರು ಕೂಡ ಗಂಡಾಗಿ, ಹೆಣ್ಣಾಗಿಯೇ ಹುಟ್ಟುತ್ತಾರೆ. ನಂತರ ಬೆಳೆಯುತ್ತ ಹೋದಂತೆ ತಮ್ಮ ಲೈಂ-ಗಿಕ ಆಲೋಚನೆಗಳಿಂದ ತೃತೀಯ ಲಿಂಗಿಗಳಾಗಿ ಬದಲಾಗುತ್ತಾರೆ. ಹೀಗೆ ಗಂಡಾಗಿ ಹುಟ್ಟಿ ತನ್ನ ವಿರುದ್ಧ ಮನಸ್ಥಿತಿ ಬೆಳೆಸಿಕೊಂಡ ನಿತಾಶ ಬಿಸ್ವಾಸ್​​ ಎಂಬ ತೃತೀಯ ಲಿಂ-ಗಿ ಈಗ ಲವ್​​ನಲ್ಲಿದ್ದಾರೆ.

ಹುಟ್ಟಿದ್ದು ಗಂಡಾಗಿ.. ಬದಲಾಗಿದ್ದು ಹೆಣ್ಣಾಗಿ..! ಈ ಖ್ಯಾತ ಸುಂದರಿಯ ಪ್ರೇಮ ಕಹಾನಿಯೇ ಬಲು ರೋಚಕ..!

ನಿತಾಶ ಬಿಸ್ವಾಸ್​​​ ಭಾರತದ ಮೊದಲ ಟ್ರಾನ್ಸ್​ಜೆಂಡರ್​​ ಬ್ಯೂಟಿ ಕಂಟೆಸ್ಟ್​​ ವಿನ್ನರ್​​. ವೃತ್ತಿಯಲ್ಲಿ ನಟಿ ಮತ್ತು ಮಾಡೆಲ್​​ ಆಗಿದ್ರೂ ಮೋಟಿವೇಶನಲ್​​​ ಸ್ಪೀಕರ್​​. ಈಕೆಗೆ ತನ್ನದೇ ಆದ ಫ್ಯಾನ್​​ ಫಾಲೋಯಿಂಗ್​​ ಇದೆ. ತನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿದ್ದಾರೆ. ತೃತೀಯ -ಲಿಂಗಿ ಎಂಬ ಕಾರಣಕ್ಕೆ ಸಮಾಜದಲ್ಲಿ ಅವಮಾನಕ್ಕೀಡಾದರೂ ಇವರಿಗೆ ತುಂಬಾ ಪ್ರೀತಿಸೋ ವ್ಯಕ್ತಿ ಸಿಕ್ಕಿದ್ದಾರೆ ಎಂಬುದೇ ಖುಷಿ ವಿಚಾರ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...