ಸ್ನೇಹಿತರೆ ನಮಸ್ಕಾರ, ಸಿನಿಮಾ ನಟಿಯರು ಇತ್ತೀಚಿನ ಕಾಲದಲ್ಲಿ ತಮ್ಮ ಮೈಮಾಟದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಜೊತೆಗೆ ಪಬ್ಲಿಕ್ ಮುಂದೆ ಬಂದಾಗ ಸ್ವಲ್ಪ ಮಟ್ಟಿಗೆ ಹಾಟ್ ಆಗಿ ಕಾಣಿಸುತ್ತಾರೆ. ಆದರೆ ಕೆಲ ಅಭಿಮಾನಿಗಳು ನೆಚ್ಚಿನ ನಟಿಯ ಜೊತೆ ಮಾತನಾಡಲು ಫೋಟೋ ತೆಗೆಯಲು ಮುಂದಾಗುತ್ತಾರೆ.
ಆದರೆ ಇನ್ನು ಕೆಲವು ಅಭಿಮಾನಿಗಳು ನಟಿಯ ಖಾಸಗಿ ಭಾಗ ಮುಟ್ಟಲು ಮುಂದಾಗುತ್ತಾರೆ. ಇಂತಹ ಅನೇಕ ಘಟನೆಗಳು ಬಾಲಿವುಡ್ ಹಾಗೂ ಟಾಲಿವುಡ್ ಚಿತ್ರರಂಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೌದು, ಬಾಲಿವುಡ್ ಜಗತ್ತಿನಲ್ಲಿ ಸಿನಿ ನಟಿಯರು ಪಬ್ಲಿಕ್ ಮುಂದೆ ಬಂದಾಗ ಸ್ಪಲ್ಪ ಎಚ್ಚರಿಕೆಯಿಂದ ಇರುತ್ತಾರೆ. ಆದರೆ ಕೆಲವೊಮ್ಮೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಇರುವ ಪರಿಣಾಮ ನಟಿಯರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತದೆ.
ಇದೀಗ ಟಾಲಿವುಡ್ ನಟಿ ಹನಿರೋಸ್ ರವರು ತಮ್ಮ ಮೈಮಾಟದ ಮೂಲಕ ಸಾಕಷ್ಟು ತಮಿಳು ಹಾಗೂ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹೌದು, ನಟಿ ಹನಿರೋಸ್ ರವರ ಹಾಟ್ ಲುಕ್ ಗೆ ಇಡೀ ಟಾಲಿವುಡ್ ಜಗತ್ತು ನಿಬ್ಬೆರಗಾಗಿದೆ. ಜೊತೆಗೆ ನಟಿ ಹನಿರೋಸ್ ಪಬ್ಲಿಕ್ ಮುಂದೆ ಬಂದಾಗ ಕೆಲ ಅಭಿಮಾನಿಗಳು ಹನಿರೋಸ್ ಬಳಿ ಬಂದು ಮಾತನಾಡಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಕೆಲ ಅಭಿಮಾನಿಗಳು ಹನಿರೋಸ್ ರವರನ್ನು ಮುಟ್ಟಲು ಮುಂದಾಗಿದ್ದಾರೆ. ಹೌದು, ಬಹು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿರುವಾಗ ಕೆಲ ಕಿಡಿಗೇಡಿಗಳು ಹನಿರೋಸ್ ರವರ ಖಾಸಗಿ ಭಾಗ ಮುಟ್ಟಲು ಮುಂದಾಗಿದ್ದಾರೆ. ಆದರೆ ಹನಿರೋಸ್ ರವರ ಬಾಡಿ ಗಾರ್ಡ್ ತಮ್ಮ ಬಲ ಪ್ರದರ್ಶನ ಮೂಲಕ ನಟಿಯನ್ನು ಕಿಡಿಗೇಡಿಗಳಿಂದ ಕಾಪಾಡಿದ್ದಾರೆ.