ತಲೆನೋವು

ತಲೆನೋವು/ಅರ್ಧ ತಲೆನೋವು ನಿಮಗೆ ಯಾವಾಗಲೂ ಬರುತ್ತಾ ಹಾಗಾದ್ರೆ ಈ ಒಂದು ಮೂಲಿಕೆಯನ್ನು ಉಪಯೋಗಿಸಿ ಜನುಮದಲ್ಲಿ ನಿಮಗೆ ತಲೆನೋವು ಬರಲ್ಲ …!!!

HEALTH/ಆರೋಗ್ಯ

ತಲೆನೋವು ಹಾಗೂ ಅರ್ಧ ತಲೆನೋವು ನಿಮಗೆ ಹೆಚ್ಚಾಗಿ ಕಾಡುತ್ತಿದ್ದರೆ ಈ ಗಿಡಮೂಲಿಕೆಗಳನ್ನು ಬಳಸಿ ತಲೆನೋವು ಮಾಯವಾಗಿಸಿಕೊಳ್ಳಿ.ಹಾಯ್ ಸ್ನೇಹಿತರೆ ಇತ್ತೀಚೆಗೆ ಎಲ್ಲರಿಗೂ ಅಂದರೆ ಚಿಕ್ಕ ಮಕ್ಕಳಲ್ಲಿ ಹಾಗೂ ದೊಡ್ಡವರಿಗೂ ಕೂಡ ತಲೆನೋವು ಹೆಚ್ಚಾಗುತ್ತದೆ ಅದರಲ್ಲೂ ಅರ್ಧ ತಲೆನೋವು ಅಂದರೆ ಮಾಹಿತಿ ಹೆಚ್ಚಾಗಿ ಮಾಡುವ ಒಂದು ಕಾಯಿಲೆಯಾಗಿದೆ. ತಲೆನೋವು ಬಂದರೆ ಅದು ಎಲ್ಲಾ ರೋಗಗಳಿಗೆ ಇಂತಹ ನಾವು ಬರುತ್ತದೆ ಎಂದು ಹೇಳಬಹುದು. ತಲೆನೋವು ಬಂದವರನ್ನು ಮಾತನಾಡಿಸುವುದೇ ಕಷ್ಟವಾಗಿರುತ್ತದೆ ಏಕೆಂದರೆ ಅವರು ತಲೆನೋವು ಬಂದಾಗ ಅವರು ಆಗಿರುವುದಿಲ್ಲ. ತಲೆನೋವು ಅಷ್ಟು ಮನುಷ್ಯನನ್ನು ನೋವಾಗುವಂತೆ ಮಾಡುತ್ತದೆ. ಈಗಿನ ಆಧುನಿಕ ಕಾಲದಲ್ಲಿ ನಮ್ಮ ತಂತ್ರಜ್ಞಾನಗಳು ಅಭಿವೃದ್ಧಿಯಾಗಿವೆ

ಅದರಲ್ಲೂ ಈಗಿನ ಕಾಲದಲ್ಲಿ ಎಲ್ಲರೂ ಮೊಬೈಲ್ ಹಾಗೂ ಲ್ಯಾಪ್ಟಾಪ್ ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ ಇದರಿಂದ ತಲೆನೋವು ಹೆಚ್ಚಾಗಿ ಕಾಣುತ್ತಿದೆ ಎಂದು ತಿಳಿಯಬಹುದು. ಆಗಿನ ಕಾಲದಲ್ಲಿ ಟಿವಿ ನೋಡಿದರೆ ತಲೆನೋವು ಹೆಚ್ಚಾಗುತ್ತದೆ ಎಂದು ಬೈಯುತ್ತಿದ್ದರು ಆದರೆ ಈಗ ಮಿನಿಮಮ್ 6 ಅಥವಾ ಎಂಟು ಗಂಟೆ ಎಲ್ಲರೂ ಮೊಬೈಲನ್ನು ಹಾಗೂ ಲ್ಯಾಪ್ಟಾಪ್ ಗಳನ್ನು ಉಪಯೋಗಿಸುತ್ತಾರೆ. ತಲೆನೋವು ಬಂದರೆ ಆಫೀಸ್ನಲ್ಲಿ ಕೊಡುವುದಕ್ಕಾಗುವುದಿಲ್ಲ ಹಾಗೂ ಮಹಿಳೆಯರಿಗೆ ಕೆಲಸ ಮಾಡಲು ಕೂಡ ಆಗುವುದಿಲ್ಲ ಇನ್ನು ಚಿಕ್ಕಮಕ್ಕಳಿಗೆ ಏನಾದರೂ ತಲೆನೋವು ಕಂಡರೆ ಮಕ್ಕಳು ಓದಲು ಇಷ್ಟಪಡುವುದಿಲ್ಲ. ತಲೆನೋವು ಬಂದರೆ ಎಲ್ಲರೂ ವಿಕ್ಸ್ ಆಕ್ಷನ್ ಫೈವ್ ಹಂಡ್ರೆಡ್ ಅಥವಾ ಸಾರಿಡಾನ್ ಅಥವಾ ಅನಾಸಿನ್ ಇನ್ನು ಮುಂತಾದ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತಾರೆ

ಆದರೆ ಇವುಗಳೆಲ್ಲ ತಕ್ಷಣಕ್ಕೆ ಕಡಿಮೆಯಾದರೂ ನಮ್ ದೇಹಕ್ಕೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಅರ್ಧ ತಲೆನೋವು ಅಥವಾ ತಲೆನೋವು ಕಾಣಿಸಿಕೊಂಡರೆ ಊಟ ಬೇಡ ಎನಿಸುತ್ತದೆ ನಿದ್ರೆಯೂ ಬರುವುದಿಲ್ಲ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಎಲ್ಲಾದರೂ ಹೋಗಿ ಸಾಯೋಣ ಅನಿಸುವಂತೆ ತಲೆನೋವು ಕಾಣಿಸುತ್ತದೆ. ಹಾಗಾದರೆ ಇಂಥ ತಲೆನೋವಿಗೆ ಪರಿಹಾರ ಮನೆಯಲ್ಲೇ ಇದೆ. ತಲೆನೋವಿಗೆ ಟಾಬ್ಲೆಟ್ಸ್ ಗಳಿಂತ ಆಯುರ್ವೇದಿಕ್ ಗಿಡಮೂಲಿಕೆಗಳು ಹಾಗೂ ಮನೆಯಲ್ಲಿರುವ ಮದ್ದುಗಳ ಬೆಸ್ಟ್ ಎನ್ನಬಹುದು. ಮೊದಲನೆಯದಾಗಿ ಕುಕ್ಕೆ ಬಳ್ಳಿ ಎಂದು ಸಿಗುತ್ತದೆ ಇದನ್ನು ತೊಗಟೆ ಹಾಗೂ ಬೇರುಸಮೇತ ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ.

ಇನ್ನು ಎರಡನೆಯದಾಗಿ ಬಾಗೆ ಮರ ಇದನ್ನು ಹಸುಗಳು ಕರುಗಳು ಹಾಗೂ ಮೇಕೆಗಳು ತಿನ್ನುತ್ತವೆ ಇದು ಕೂಡ ತಲೆನೋವಿಗೆ ರಾಮಬಾಣವಾಗಿದೆ ಇದು ಒಂದು ಒಳ್ಳೆಯ ಗಿಡಮೂಲಿಕೆ ಆಗಿದೆ. ಈ ಮರ ದೊಡ್ಡದಾದ ಮೇಲೆ ಮರದ ಮೇಲೆ ಚೆಕ್ಕೆ ಬೆಳೆದಿರುತ್ತದೆ ಇದನ್ನು ತೆಗೆದುಕೊಳ್ಳಬೇಕು. ನಂತರ ಬಿಲ್ ಪತ್ರೆಯ ಹಣ್ಣನ್ನು ಒಡೆದು ಒಳಗಿರುವ ಗೊಜ್ಜು ತೆಗೆದುಕೊಳ್ಳಬೇಕು. ಇನ್ನು ನೆಲನೆಲ್ಲಿ ಎಂಬ ಗಿಡದ ಒಳಗಡೆ ಪರವಾಗಿ ಆಕಾರದ ಹಣ್ಣುಗಳು ಅಥವಾ ಕಾಯಿಗಳು ಇರುತ್ತವೆ ಇವುಗಳನ್ನು ತೆಗೆದುಕೊಳ್ಳಬೇಕು ಇನ್ನು ಐದನೆಯದಾಗಿ ಬೆಳ್ಳುಳ್ಳಿ ಅದರಲ್ಲೂ ಕಾಡು ಬೆಳ್ಳುಳ್ಳಿಯನ್ನು ತೆಗೆದುಕೊಂಡರೆ ಒಳ್ಳೆಯದು ಇವುಗಳನ್ನೆಲ್ಲಾ ಬಳಸಿಕೊಂಡು ಎಳ್ಳೆಣ್ಣೆ ಕೊಬ್ಬರಿ ಎಣ್ಣೆ ಹಾಗೂ ಸಾಸುವೆ ಎಣ್ಣೆ

ಈ ಯಾವುದಾದರೂ ಒಂದು ಎಣ್ಣೆಯಲ್ಲಿ ಐದು ಅಥವಾ ಆರು ತಾಸು ಈ 5 ಗಿಡಮೂಲಿಕೆಗಳನ್ನು ತೆಗೆದುಕೊಂಡು ಹಾಕಿ ಚೆನ್ನಾಗಿ ಕಾಯಿಸಬೇಕು. ನಂತರ ಎಣ್ಣೆಯನ್ನು ಅಂಗೈಯಲ್ಲಿ ಹಾಕಿ ಅದರ ವಾಸನೆಯನ್ನು ತೆಗೆದುಕೊಳ್ಳಬೇಕು ಸ್ವಲ್ಪ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಅರ್ಧ ತಲೆನೋವು ಹಾಗೂ ಪೂರ್ತಿಯಾದ ತಲೆನೋವು ಬೇಗನೆ ಕಡಿಮೆಯಾಗುತ್ತದೆ ಐದು ವಾರ ಈ ರೀತಿಯಾಗಿ ಮಾಡಿ. ಕ್ರಮೇಣವಾಗಿ ತಲೆನೋವು ಕಡಿಮೆಯಾಗುವುದರಿಂದ ಸಂಪೂರ್ಣವಾಗಿ ತಲೆನೋವು ಮಾಯವಾಗುತ್ತದೆ. ಆದಷ್ಟು ಕೊಬ್ಬರಿ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಹಚ್ಚಿಕೊಳ್ಳಬೇಕು. ಇದು ಕೂಡ ತಲೆನೋವಿಗೆ ರಾಮಬಾಣವಾಗಿದೆ. ಅರ್ಧ ತಲೆನೋವು ಇರುವವರು ಹೆಚ್ಚಾಗಿ ಬಿಸಿ ನೀರನ್ನು ಕುಡಿಯಿರಿ

ಹಾಗಾದರೆ ಸ್ನೇಹಿತರೆ ಒಂದು ವಿಶೇಷವಾದ ಮಾಹಿತಿಯನ್ನು ನೀವು ಕೂಡ ಎಲ್ಲರಿಗೂ ತಿಳಿಸಿ ಇದರಿಂದ ತಲೆನೋವು ಬರುವವರಿಗೆ ತುಂಬಾ ಉಪಯೋಗವಾಗುತ್ತದೆ. ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ನಂಬುತ್ತೇನೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.