having-boy-friend

ಇದಲ್ಲವೇ ಭಾರತೀಯ ನಾರಿ ಅಂದರೆ ಬಾಯ್‌ಫ್ರೆಂಡ್ ಇದ್ದಾನೆ ಎಂದ ಮಗಳಿಗೆ ಅಟ್ಟಾಡಿಸಿ ಹೊಡೆದ ತಾಯಿ ; ವಿಡಿಯೋ ವೈರಲ್

Entertainment/ಮನರಂಜನೆ

ಈಗಿನ ಕಾಲದಲ್ಲಿ ಯುವತಿಯರಿಗೆ ಬಾಯ್‌ಫ್ರೆಂಡ್ ಇರುವುದು ಅಂದ್ರೆ ಒಂದು ಪ್ರತಿಷ್ಠೆಯ ವಿಷಯವಾಗಿದೆ . ಅವರ ಸ್ನೇಹಿತೆಯರು ಬಾಯ್ ಫ್ರೆಂಡ್ ಇಲ್ಲಾಂದ್ರೆ ಅವರಿಗೆ ಅವಮಾನ ಅಂತ ತಿಳಿದು ಕೊಂಡ್ದಿದಾರೆ . ಆದರೆ ಭಾರತೀಯ ಸಂಸ್ಕೃತಿ ಇದಕೆಲ್ಲ ಅವಕಾಶ ಕೊಡುವುದಿಲ್ಲ . ಏಕೆಂದ್ರೆ ಅದು ಪಾಶ್ಚಿಮಾತ್ಯ ಸಂಸ್ಕೃತಿ . ಅದು ಅವರನ್ನು ಕೆಟ್ಟ ದಾರಿಗೆ ಹಿಡಿಯುವದಕ್ಕೆ ಕಾರಣವಾಗುತ್ತದೆ .

ಪೋಷಕರು ತಮ್ಮ ಮಕ್ಕಳು ಹದ್ದುಬಸ್ತಿನಲ್ಲಿ ಬೆಳೆಸ್ತಿದ್ರು. ಗಂಡು ಮಕ್ಕಳು ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳಬಾರದು, ಹೆಣ್ಣು ಮಕ್ಕಳು ತಲೆಯೆತ್ತಿ ನಡೀಬಾರದು, ಗಂಡು ಮಕ್ಕಳ ಜೊತೆ ಮಾತನಾಡಬಾರದು ಎಂಬೆಲ್ಲಾ ಷರತ್ತನ್ನು ವಿಧಿಸ್ತಿದ್ರು.  . ಮಗ, ಮಗಳು ಯಾರನ್ನೋ ಲವ್ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಆಕಾಶ-ಭೂಮಿ ಒಂದ್ ಮಾಡಿಬಿಡ್ತಿದ್ರು. ಮಕ್ಕಳು ವಯಸ್ಸಿಗೆ ಬಂದಾಗ ಪೋಷಕರೇ ಗಂಡು-ಅಥವಾ ಹೆಣ್ಣನ್ನು ಹುಡುಕಿ ಮದುವೆ ಮಾಡೋದು ರೂಢಿಯಾಗಿತ್ತು. ಆದ್ರೆ ಈಗ ಸಾಮಾನ್ಯವಾಗಿ ಎಲ್ಲಾ ಪೋಷಕರು ಸಹ ಲವ್‌ ಮ್ಯಾರೇಜ್‌ನ್ನು ಒಪ್ಪಿಕೊಳ್ತಿದ್ದಾರೆ. ಅವರೇ ನಿಂತು ಮದುವೆ ಮಾಡಿಕೊಡುತ್ತಾರೆ.

ಪೋಷಕರು ಸಹ ಲವ್‌ ಮ್ಯಾರೇಜ್ ಅಂದ್ರೆ ಗಾಬರಿಗೊಳ್ಳೋದು, ಮಕ್ಕಳಿಗೆ ಬೈಯೋದು, ಮನೆಯಲ್ಲಿ ಕೂಡಿ ಹಾಕೋದು ಮಾಡ್ತಿಲ್ಲ. ಎರಡೂ ಕುಟುಂಬದವರು ಮಾತನಾಡಿ ಮದುವೆ ಮಾಡಿಕೊಡ್ತಾರೆ ಅಷ್ಟೆ. ಆದರೆ ಹೀಗೆ ಬದಲಾಗಿರುವ ಪೋಷಕರ ಮಧ್ಯೆಯೂ ಇಲ್ಲೊಬ್ಬ ತಾಯಿ
ಬಾಯ್‌ಫ್ರೆಂಡ್ ಇದ್ದಾನೆ ಅನ್ನೋ ಕಾರಣಕ್ಕೆ ತನ್ನ ಮಗಳಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಗಳಿಗೆ ಬಾಯ್‌ಫ್ರೆಂಡ್ ಇದ್ದಾನೆ ಎಂದು ತಿಳಿದ ಕೂಡಲೇ ತಾಯಿ ಮಗಳಿಗೆ ಕಪಾಳಮೋಕ್ಷ ಮಾಡುತ್ತಾಳೆ. ಹೊಡೆಯದಂತೆ ಮಗಳು ಪದೇ ಪದೇ ಕೇಳಿಕೊಂಡರೂ ತಾಯಿ ಮತ್ತೆ ಮತ್ತೆ ಹೊಡೆಯುವುದನ್ನು ನೋಡಬಹುದು. ಮಗಳು ಅಳುತ್ತಾ ಏನನ್ನೋ ವಿವರಿಸುತ್ತಿದ್ದರೂ ತಾಯಿ ತನ್ನ ಮಗಳನ್ನು ನಿರ್ದಯವಾಗಿ ಹೊಡೆಯುತ್ತಲೇ ಇರುತ್ತಾಳೆ. ನಂತರ ಅವಳನ್ನು ಕೋಣೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾಳೆ. ಈ ವಿಡಿಯೋ ಅಪ್ಲೋಡ್ ಆದ ನಂತರ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social media) ಭಾರೀ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.