happy

ಶಾಲಾ ಬಾಲಕಿಯರ ಜೊತೆ ಶಿಕ್ಷಕನ ಚೆ ಲ್ಲಾಟ ;ಇದು ಎಷ್ಟು ಸರಿ ವಿಡಿಯೋ ವೈರಲ್

Entertainment/ಮನರಂಜನೆ

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಚಿಕ್ಕ ವಯಸ್ಸಿನಿಂದಲೂ ಶಾಲಾ-ಕಾಲೇಜುಗಳಲ್ಲಿ ವಿದ್ಯೆ ಕಲಿಸುವ ಗುರುವನ್ನು ದೇವರು ಎಂದೇ ಭಾವಿಸಲಾಗುತ್ತೆ. ಒಬ್ಬ ಮನುಷ್ಯ ಉತ್ತಮ ನಾಗರಿಕನಾಗಬೇಕು ಎಂದರೆ ಅಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ. ಅವರು ಹೇಳಿಕೊಟ್ಟಿರುವ ವಿದ್ಯೆ ಒಬ್ಬ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತೆ ಗುರು ಶಿಷ್ಯರ ಸಂಬಂಧ ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಗುರು ಶಿಷ್ಯ ಪರಂಪರೆ ನಮ್ಮಲ್ಲಿ ಚಾಲ್ತಿಯಲ್ಲಿದೆ

ಅದೇ ರೀತಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಇದೀಗ ಹೆಚ್ಚು ಫ್ರೆಂಡ್ಶಿಪ್ ಕಾಣುತ್ತಿದೆ. ಇದು ಕೆಲವೊಮ್ಮೆ ಒಳ್ಳೆಯದೇ ಆದರೆ ಇನ್ನೂ ಕೆಲವೊಮ್ಮೆ ಇದು ವಿದ್ಯಾರ್ಥಿಗಳು ಹಾಳಾಗುವಲ್ಲಿಯೂ ಕೂಡ ಕಾರಣವಾಗಬಹುದು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಒಂದು ಗ್ಯಾಪ್ ಇರಲೇಬೇಕು ಅದನ್ನ ಬಿಟ್ಟು ಶಿಕ್ಷಕರ ಮಟ್ಟಕ್ಕೆ ವಿದ್ಯಾರ್ಥಿ ಯೋಜನೆ ಮಾಡಿದರೆ ಅಲ್ಲಿ ಅಪರಾಧಗಳು ನಡೆಯಬಹುದು




ಆದರೆ ಇಲ್ಲಿ ನಡೆಯುತ್ತಿರುವದು ಬೇರೇನೇ ಇದೆ . ಒಬ್ಬ ಶಿಕ್ಷಕ ಇಬ್ಬರು ಬಾಲಕಿಯರ ಜೊತೆ ಕೈ ಹಿಡಿದು ಕೊಂಡು ನೃತ್ಯ ಮಾಡುತ್ತಿದ್ದಾನೆ . ನಂತರ ಒಬ್ಬ ಹುಡುಗಿಯನ್ನು ಎತ್ತಿ ಕೊಂಡು ನೃತ್ಯ ಮಾಡುತ್ತಾನೆ .ಮತ್ತೆ ಸಹ ಇನ್ನೊಂದು ಹುಡುಗಿಯನ್ನ ಎತ್ತಿ ಕೊಂಡು ನೃತ್ಯ ಮಾಡುತ್ತಾನೆ . ಆದರೆ ಈ ರೀತಿ ಮಾಡುವುದು ಎಷ್ಟು ಸರಿ . ಯಾವ  ಶಿಕ್ಷಕ ರು ಈ ರೀತಿ ನಡೆದು ಕೊಳ್ಳಬಾರದು . ಈ ತರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವರನ್ನು ಸರಿಯಾಗೇ ತರಾಟೆ ಗೆ ತೆಗೆದು ಕೊಳ್ಳ ಬೇಕು . ಮತ್ತೆ ಅವರು ಈ ರೀತಿಯ ವಿಡಿಯೋ ಮಾಡುವ ಧೈರ್ಯ ಮಾಡ ಬಾರದು.ನೀವೇನಂತೀರಾ

 

View this post on Instagram

 

A post shared by Psycho Bihari (@bihari.broo)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.