ಬಿಳಿ ಕೂದಲ

ಕೇವಲ 9 ದಿನಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಮಾಡಿಕೊಳ್ಳಿ…

HEALTH/ಆರೋಗ್ಯ

ಬಿಳಿ ಕೂದಲಿನ ಸಮಸ್ಯೆಗೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ… ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೆ ಕೂಡ ಬಿಳಿ ಕೂದಲಿನ ಸಮಸ್ಯೆ ಇದೆ ಅದಕ್ಕಾಗಿ ಮನೆಯಲ್ಲಿ ಕುಳಿತು ಒಂದು ಎಣ್ಣೆ ತಯಾರು ಮಾಡುವುದನ್ನು ಹೇಳಿಕೊಡುತ್ತೇನೆ ಎಣ್ಣೆಯನ್ನು ನೀವು ನಿಮ್ಮ ತಲೆಗೆ ಹಾಕಿ ಮಸಾಜ್ ಮಾಡುತ್ತ ಬಂದರೆ ನಿಮ್ಮ ಕೂದಲು ತುಂಬಾ ಕಪ್ಪಾಗುತ್ತದೆ ಮತ್ತು ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಹೇಗೆ ತಯಾರು ಮಾಡುವುದು ತಿಳಿದು ಕೊಳ್ಳೋಣ ಬನ್ನಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.ಮೊದಲಿಗೆ ಒಂದು ಮಿಕ್ಸಿ ಜಾರ್ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಮೆಂತೆಕಾಳು ಮತ್ತು ಟೀ ಪುಡಿ ಹಾಗೂ ಅಗಸೆ ಬೀಜ ನಂತರ ಕಲಂಜಿ ಹಾಗೂ ಕರಿಬೇವಿನಸೊಪ್ಪು ಎಲ್ಲವನ್ನು ಹಾಕಿ

ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಒಲೆಯಮೇಲೆ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಬೇಕು ನಂತರ ಈ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಸ್ವಲ್ಪ ಆಮ್ಲ ಪುಡಿಯನ್ನು ಕೂಡ ಸೇರಿಸಬೇಕು ನಂತರ ಎಂಟು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿದರೆ ಎಣ್ಣೆ ತಯಾರಾಗುತ್ತದೆ ಈ ಎಣ್ಣೆಯನ್ನು ಬಿಳಿ ಕೂದಲು ಇರುವ ಜಾಗಕ್ಕೆ ಹಾಕಿದರೆ ಬಿಳಿ ಕೂದಲು ಹೊರಟುಹೋಗುತ್ತದೆ ಬೇಕಾದರೆ ಮಾಡಿ ನೋಡಿ ನಿಮಗೆ ಒಳ್ಳೆಯ ರಿಸಲ್ಟ್ ದೊರೆಯುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ನಿಮ್ಮ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು .
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.