ಸ್ನೇಹಿತರೆ, ಬಿಗ್ ಬಾಸ್ ಓಟಿಟಿ ಸೀಸನ್ ವನ್ ಪ್ರಾರಂಭವಾಗಿ ಅದಾಗಲೇ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಎಲಿಮಿನೇಟ್ ಆಗಿ ಹೊರಬಂದಂತಹ ನಟಿ ಕಿರಣ್ ಯೋಗೇಶ್ವರ್ ಆರ್ಯವರ್ಧನ್ ಗುರೂಜಿ..
ಅವರ ಕುರಿತು ಯಾರಿಗೂ ತಿಳಿದಂತಹ ಮಾಹಿತಿಗಳನ್ನು ಹೊರ ಹಾಕಿದ್ದಾರೆ. ಹೌದು ಗೆಳೆಯರೇ ಗುರೂಜಿ ಹೆಣ್ಣು ಮಕ್ಕಳನ್ನು ಮೇಲಿಂದ ಕೆಳಗಿನವರೆಗೂ ಕೆ’ಕ್ಕರಿಸಿಕೊಂಡು ನೋಡುತ್ತಾರೆ ಎಂದು ಕಿರಣ್ ಸಂದರ್ಶನ ಒಂದರಲ್ಲಿ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದರು.
ಅಷ್ಟಕ್ಕೂ ಈಕೆ ಹೀಗೆ ಹೇಳಿದಾದರೂ ಯಾವ ಕಾರಣದಿಂದ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ..
ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವು ಬಹಳ ಬರದಿಂದ ಸಾಗುತ್ತಿದೆ ಎಂದರೆ ತಪ್ಪಾಗಲಾರದು. ಸ್ಪರ್ಧಿಗಳೆಲ್ಲರೂ ತಮ್ಮದೇ ಆದ ಸ್ಟಾರ್ಟರ್ಜಿ ಉಪಯೋಗಿಸಿಕೊಂಡು ಶೋ ಗೆಲ್ಲಲೇ ಬೇಕು ಎಂಬ ಛಲದಲ್ಲಿ ಆಟವಾಡುತ್ತಿದ್ದಾರೆ. ಹೀಗಿರುವಾಗ ನಾಮಿನೇಟ್ ಪ್ರಕ್ರಿಯೆಯ..
ಅನುಸಾರವಾಗಿ ಮೊದಲ ವಾರವೇ ನಟಿ ಕಿರಣ್ ಯೋಗೇಶ್ವರ್ ಅತಿ ಕಡಿಮೆ ವೋಟ್ ಪಡೆದು ಬಿಗ್ ಮನೆಯಿಂದ ಹೊರಬಂದರು. ಹೊರಬಂದ ಬಳಿಕ ಸಾಕಷ್ಟು ಸಂದರ್ಶನ ನಡೆಸಿರುವಂತಹ ಕಿರಣ್ ಯೋಗೇಶ್ವರ್ ಮಾಧ್ಯಮದವರೊಡನೆ ಮಾತನಾಡುವಾಗ ಅವರು ಯಾವುದಾದರೂ ಮೂರು ಬಿಗ್ ಬಾಸ್ ಸ್ಪರ್ಧಿಗಳನ್ನು ಇಮಿಟೇಟ್ ಮಾಡಿ ಎಂದಿದ್ದಾರೆ.
ಆಗ ಕಿರಣ್ ಯೋಗೇಶ್ವರ್ ಮೊದಲಿಗೆ ಸೋನು ಶ್ರೀನಿವಾಸ್ ಗೌಡ ಅವರ ಹೆಸರನ್ನು ತೆಗೆದುಕೊಂಡ ಥೇಟ್ ಅವರಂತೆಯೇ ಅಭಿನಯಿಸಿ ತೋರಿಸಿದರು. ಆನಂತರ ಜಯಶ್ರೀ ಆರಾಧ್ಯ ಅವರ ಹೆಸರನ್ನು ತೆಗೆದುಕೊಂಡು ಅನುಕರಿಸಿದರು. ಕೊನೆಯದಾಗಿ ಆರ್ಯವೈದ್ಯನ್ ಗುರೂಜಿಯವರ ಹೆಸರನ್ನು ತೆಗೆದುಕೊಂಡಂತಹ ಕಿರಣ್ ಯೋಗೇಶ್ವರ್
“ಗುರೂಜಿ ಮೊದಲಿಗೆ ನಿನ್ನ ಹುಟ್ಟಿದ ದಿನಾಂಕ ಏನು ಅಂತಾರೆ ಆಮೇಲೆ ಅದರ ಲೆಕ್ಕಾಚಾರ ಹಾಕಿ ನಮ್ಮ ಭವಿಷ್ಯ ಹೇಳ ಬರುತ್ತಾರೆ, ನಂತರ ನಮ್ಮನ್ನು ಮೇಲ್ಗಡೆಯಿಂದ ಕೆಳಗಡೆಯವರೆಗೂ ಒಂದು ಲುಕ್ ಕೊಟ್ಟು ಹೋಗುತ್ತಾರೆ” ಎಂದು ಆರ್ಯವರ್ಧನ್ ಗುರೂಜಿ ಅವರನ್ನು ಇಮಿಟೇಟ್ ಮಾಡಿದರು.