ನಮಸ್ಕಾರ ಸ್ನೇಹಿತರೇ ಈ ವಿಡಿಯೋದಲ್ಲಿ ನಾವು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ನಮಗೆ ಹಣ ಯಾಕೆ ಬಂದಿಲ್ಲ? ಅರ್ಜಿ ಸ್ಥಿತಿ ಏನಾಗಿದೆ ಹಾಗು ಯಾಕೆ ನನಗೆ ಎಸ್ ಎಂ ಎಸ್ ಬಂದು ಹಣ ಬಂದಿಲ್ಲ ಮತ್ತು ಎಸ್‌ಎಂಎಸ್ ಬಂದಿಲ್ಲ. ಹಣ ಬಂದಿಲ್ಲ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ
ಹಾಗು ನಾವು ಯಾವ ರೀತಿಯಾಗಿ ನಮ್ಮ ಒಂದು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನ ತಿಳಿದುಕೊಳ್ಳಬೇಕು ಅನ್ನೋದನ್ನ ಈ ಒಂದು
https://sevasindhu.karnataka.gov.in/Gruha_lakshmi_DBT/Tracker_Eng
ಅದನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಈ ರೀತಿ ಆಗಿದ್ದು ಕಾಣಿಸುತ್ತೆ. ಇಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕ ಬೇಕಾಗುತ್ತೆ ಇದು ಗೃಹ ಲಕ್ಷ್ಮಿ ಯೋಜನೆಯ ವೆಬ್‌ಸೈಟ್ ಆಗಿದ್ದು
ಈ ಒಂದು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿದ ಮೇಲೆ ಕೆಳಗ ಡೆ ಸರ್ ಅಂತ ಇದೆ. ಅದನ್ನು ನೀವು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಸಂಪೂರ್ಣ ವಿವರ ಇಲ್ಲಿ ಸಿಗುತ್ತೆ. ಇಲ್ಲಿ ಸೀರಿಯಲ್‌ನ ಅಂತ ಇದೆ. ಆಮೇಲೆ ರೇಷನ್ ಕಾರ್ಡ್ ನಂಬರ್ ಅಂತ ಇದೆ.
ಆಮೇಲೆ ಅಪ್ಲಿಕೇಷನ್ ನ ಅಂತ ಇದೆ ನೋಡಿ. ಆಮೇಲೆ ಸ್ಟೇಟಸ್ ಅಪ ರೇಷನ್ ಅಂದ್ರೆ ಈಗಾಗಲೇ ಸಮರ್ಪಕವಾಗಿ ಸಕ್ಸೆಸ್ ನೀವು.ಅರ್ಜಿಯನ್ನ ಸಲ್ಲಿಸಿದ್ದು ತೆಗೆದುಕೊಳ್ಳಲಾಗಿದೆ. ಆದರೆ ಹಣ ಮಾತ್ರ ಪೆಂಡಿಂಗ್‌ನಲ್ಲಿದೆ. ಅಂದ್ರೆ ನಿಮಗೆ ಹಣ ಬರುತ್ತೆ. ನೀವು ಮಾಡಬೇಕು ಅಂತ ಅರ್ಥ. ಈ ರೀತಿಯಾಗಿ ನೀವು ಈ ಒಂದು ಕರ್ನಾಟಕ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನು ಕೇವಲ ಎರಡು ನಿಮಿಷಗಳ ಲ್ಲಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಇದು ಟ್ರೆಂಡ್‌ನಲ್ಲಿ ರೋದು ಆಯ್ತು ಅಂದ್ರೆ ಅಮ್ಮ ಇನ್ನು ಕೂಡ ಅವರಿಗೆ ಅಕೌಂಟ್ಗೆ ಜಮಾವಣೆ ಯಾಗಿಲ್ಲ.
ಬರುತ್ತೆ, ಸ್ವಲ್ಪ ಕಾಯ ಬೇಕು ಅಷ್ಟೇ. ಈಗ ಹಣ ಬಂದಿರುವ ವರಿಗೆ ಯಾವ ರೀತಿಯಾಗಿ ತೋರಿಸುತ್ತೆ ಅನ್ನೋದ ನ್ನ ನೋಡೋಣ.ನೀವು ಕೂಡ ನಿಮ್ಮ ಮೊಬೈಲ್‌ನ ಲ್ಲಿ ಚಾಟ್ ಮಾಡಬಹುದು. ಈ ವಿಡಿಯೋದ ಕೆಳಗೆ ಡಿಸ್ಕ್‌ನಲ್ಲಿ ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿ. ಈ ರೀತಿಯಾಗಿ ನೀವು ಕೂಡ ಚೆಕ್ ಮಾಡಬಹುದು.
ಇಲ್ಲಿ ಬಂತು ನೋಡಿ. ಸೀರಿಯಲ್ ರೇಷನ್ ಕಾರ್ಡ್ ನಂಬರ್ ಐದು ಮತ್ತೆ ಪೇಮೆಂಟ್ ಆಗಿರೋ ಕೂಡ ಬಂದಿದೆ. ಪೇಮೆಂಟ್ ಸಕ್ಸೆಸ್ ಅಂತ ಇದೆ ನೋಡಿ ಅಂದ್ರೆ ಈ ರೇಷನ್ ಕಾರ್ಡ್ ಪಡಿತರ ಚೀಟಿ ದಾರರಿಗೆ ಹಣ ವರ್ಗಾವಣೆಯಾಗಿದೆ. ಇದು ಕರ್ನಾಟಕ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ನೀವು ನಿಮ್ಮ ಮೊಬೈಲ್‌ನ ಲ್ಲಿ ಚೆಕ್ ಮಾಡಬಹುದು. ಈ ವಿಡಿಯೋ ತುಂಬಾ ಉಪಯುಕ್ತ ವಾಗಿದ್ದು ಎಲ್ಲ ಕಡೆ ಈಗ ಲೇ ಶೇರ್ ಮಾಡಿ.