ಮಹಿಳೆಯರು ಉಚಿತ 2000 ಪಡೆಯಲು ಅರ್ಜಿ ಹಾಕಲು ಲಿಂಗ್ ಬಿಡುಗಡೆಯಾಗಿದೆ…ಇವತ್ತಿನ ವಿಡಿಯೋ ಬಂದು ಇಷ್ಟು ದಿನ ಎಲ್ಲರೂ ಕಾಯುತ್ತಿದ್ದೀರಲ್ಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕಬೇಕು ಎಂದು ಹೇಳಿದರೆ ಲಿಂಕ್ ಬಿಟ್ಟಿದ್ದಾರಾ ಎಂದು ಸಾಕಷ್ಟು ಜನ ಕೇಳುತ್ತ ಇದ್ದೀರಿ ಇನ್ನು ಬಿಟ್ಟಿರಲಿಲ್ಲ ಆದರೆ ಇವತ್ತು ಬಿಟ್ಟಿದ್ದಾರೆ ನಾನು ಇವತ್ತು ತೋರಿಸ್ತೇನೆ ಅದು ಯಾವ.
ವೆಬ್ ಸೈಟ್ ಲಿಂಕ್ ಎಂದು ಕೂಡ ಇದನ್ನು ನಾನು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದು ಕೂಡ ಹಂತ ಹಂತವಾಗಿ ನಿಮಗೆ ಹೇಳುತ್ತಾ ಹೋಗುತ್ತೇನೆ ಕೇವಲ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮಾತ್ರವಲ್ಲ ಯುವನಿದೆ ಆಗಿರಬಹುದು ಶಕ್ತಿ ಯೋಜನೆ ಇರಬಹುದು ಹಾಗೂ ಗೃಹಜ್ಯೋತಿ ಯೋಜನೆ ಇರಬಹುದು ಇದನ್ನು ಓಪನ್ ಮಾಡಿಕೊಂಡೇ ಅರ್ಜಿಯನ್ನು.
ಸಲ್ಲಿಸಬೇಕಾಗುತ್ತದೆ ಇದೆಲ್ಲ ಗೊತ್ತಾಗಬೇಕು ಎಂದರೆ ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ನೋಡಿ. ನಮ್ಮ ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಮ್ ಗಳಲ್ಲಿ ಐದು ಸ್ಕೀಮ್ ಗಳಿದೆ ಅದರಲ್ಲಿ ನಾಲ್ಕು ಸ್ಕೀಮ್ ಅಂದರೆ ನಾಲಕ್ಕು ಯೋಜನೆಗಳನ್ನ ನಾವು ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು ಒಂದನ್ನು ಮಾಡುವುದಕ್ಕೆ ಆಗುವುದಿಲ್ಲ ಅದು ಯಾವುದು ಎಂದರೆ ಅನ್ನಭಾಗ್ಯ ಅದು ನಿಮಗೂ ಕೂಡ.
ಗೊತ್ತೇ ಇರುತ್ತದೆ ಅನ್ನಭಾಗ್ಯ ಎಂದರೆ ಅದು ಬಿಪಿಎಲ್ ಕಾರ್ಡಿಗೆ ಸಂಬಂಧಪಟ್ಟ ಪಟ್ಟಿರುವುದು ಹಾಗಾಗಿ ಅದಕ್ಕೆ ಮತ್ತೆ ಯಾರು ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ನಿಮಗೆ ಯಾವಾಗಿನಿಂದ 10 ಕೆಜಿ ಕೊಡಬೇಕು ಎಂದು ಹೇಳಿ ನಮ್ಮ ಸರ್ಕಾರ ನಿರ್ಧಾರ ಮಾಡುತ್ತದೆಯೋ ಆಗಿನಿಂದ ನಿಮಗೂ ಕೂಡ 10 ಕೆಜಿ ಅಕ್ಕಿ ಬರುತ್ತದೆ ಅದರಲ್ಲಿ ಏನು ಅರ್ಜಿ ಹಾಕುವ.
ಅವಶ್ಯಕತೆ ಇರುವುದಿಲ್ಲ ಇನ್ನು ಉಳಿದಿರುವ ನಾಲ್ಕು ಯೋಜನೆಗಳಿಗೆ ಈಗ ನಾನು ಹೇಳುವ ಲಿಂಕನ್ನು ಬಳಸಿಕೊಂಡು ಅದರ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು ಇದು ತುಂಬಾ ಸುಲಭವಾಗಿದೆ ಸೇವಾ ಸಿಂಧು ಲಿಂಕ್ ಬಗ್ಗೆ ನಾನು ಈಗಾಗಲೇ ಒಂದು ವಿಡಿಯೋದಲ್ಲಿ ಹೇಳಿಕೊಟ್ಟಿದ್ದೆ ಸೇವಾ ತಿಂದು ಪೋರ್ಟಲ್ಲಿ ಯಾವ ರೀತಿಯಾಗಿ ರಿಜಿಸ್ಟರ್ ಆಗಬೇಕು ಎಂದು ಹೇಳಿದ್ದೆ.
ಆದರೆ ಈಗ ಅದು ಕೂಡ ಇಲ್ಲ ಇದಕ್ಕೆ ಎಂದೆ ಅಂದರೆ ಅದರ ಮುಖಾಂತರ ನೀವ್ಯಾರು ಅರ್ಜಿಯನ್ನು ಸಲ್ಲಿಸುವುದು ಬೇಕಾಗಿಲ್ಲ ತುಂಬಾ ಸುಲಭವಾಗಿ ಒಂದು ವೆಬ್ ಸೈಟ್ ಲಿಂಕನ್ನು ಕೊಟ್ಟಿದ್ದಾರೆ ಓಪನ್ ಮಾಡಿದರೆ ಅದೊಂದು ಲಿಂಕ್ ಅನ್ನು ಓಪನ್ ಮಾಡಿದ ತಕ್ಷಣ ಗೃಹಲಕ್ಷ್ಮಿ ಗೃಹಜೋತಿ ಶಕ್ತಿ ಯೋಜನೆ ಹಾಗೂ ಯುವನಿಧಿ ಎಂದು ಅಪ್ಲಿಕೇಶನ್ ಗಳು ಓಪನ್ ಆಗುತ್ತದೆ ನಾನು ಈಗ.
ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿ ತೋರಿಸುತ್ತೇನೆ ಯಾವ ರೀತಿ ಹಾಕಬಹುದು ಎಂದು ಯಾವ ರೀತಿ ಗೂಗಲ್ ನಲ್ಲಿ ಸರ್ಚ್ ಮಾಡಬೇಕು ಯಾವ ಲಿಂಕದು ಅದಾದ ಮೇಲೆ ಯಾವ ರೀತಿ ಉಪಯೋಗಿಸಬೇಕು ಎಂದು ಎಲ್ಲವನ್ನು ರೆಕಾರ್ಡ್ ಮಾಡಿ ತೋರಿಸುತ್ತೇನೆ. ಮೊದಲು ನೀವು ಗೂಗಲ್ ಗೆ ಹೋಗಿ ಗೂಗಲ್ ನಲ್ಲಿ ಏನೆಂದು ಸರ್ಚ್ ಮಾಡಬೇಕು ಎಂದರೆ ನಾನಿಲ್ಲಿ ಟೈಪ್.
ಮಾಡುತ್ತೇನೆ ಇಲ್ಲಿ ನೋಡುತ್ತಿರಬಹುದು ಎಚ್ ಟಿ ಟಿ ಪಿ ಎಸ್ ಕೋಲನ್ ಎರಡು ಶ್ಲಾಸಸ್ ಅದಾದ ನಂತರ ಸೇವಾ ಸಿಂಧು ಜಿ ಎಸ್ ಎಂದು ಹಾಕಿ ಒನ್ ಡಾಟ್ ಕರ್ನಾಟಕ ಡಾಟ್ ಗೌರ್ನಮೆಂಟ್ ಡಾಟ್ ಇನ್ ಎಂದು ಈ ಒಂದು ವೆಬ್ಸೈಟ್ ಅನ್ನು ಓಪನ್ ಮಾಡಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.