ವೈಷ್ಣವಿ ಗೌಡ

ಸೋಷಿಯಲ್ ಮೀಡಿಯಾವನ್ನು ಗಡಗಡನೆ ಅಲುಗಾಡಿಸುವಂತೆ ಮಸ್ತ್ ಫೋಟೋ ಶೂಟ್ ಮಾಡಿಸಿದ ನಟಿ ವೈಷ್ಣವಿ ಗೌಡ! ಇಲ್ಲಿವೆ ನೋಡಿ ಫೋಟೋಸ್!!

Today News / ಕನ್ನಡ ಸುದ್ದಿಗಳು

ಸ್ನೇಹಿತರೆ, ಅಗ್ನಿಸಾಕ್ಷಿ ಸೀರಿಯಲ್ ಮೂಲಕ ತಮ್ಮ ಅದ್ಭುತ ನಟನೆಯ ಛಾಪನ್ನು ಮೂಡಿಸಿದಂತಹ ನಟಿ ವೈಷ್ಣವಿ ಗೌಡ ಸಾಕಷ್ಟು ಜನರಿಗೆ ಸನ್ನಿಧಿ ಎಂದೇ ಚಿರಪರಿಚಿತ. ಹಲವಾರು ವರ್ಷಗಳ ಕಾಲ ಸನ್ನಿಧಿ ಎಂಬ ಪಾತ್ರಕ್ಕೆ ಜೀವ ತುಂಬಿದಂತಹ ವೈಷ್ಣವಿ ಗೌಡ ಸದ್ಯ ಸಾಕಷ್ಟು ಸಿನಿಮಾಗಳ ಆಫರ್ಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರೆ. ಹೀಗಿರುವಾಗ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯುಟ್ಯೂಬ್ ಚಾನೆಲ್ಗಳ ಮೂಲಕ ಅಭಿಮಾನಿಗಳ ಜೊತೆ ಒಡನಾಟದಲ್ಲಿರುತ್ತಾರೆ.

ಹೀಗಿರುವಾಗ ಮತ್ತೊಂದು ವಿಶೇಷ ಪೋಸ್ಟ್ ಒಂದನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗಾದ್ರೆ ಬಾರಿ ವೈರಲ್ ಆಗುತ್ತಿರುವ ವೈಷ್ಣವಿ ಗೌಡರವರ ಮತ್ತೊಂದು ಪೋಸ್ಟ್ ಹೇಗಿದೆ? ಎಂಬುದನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ನಟಿ ವೈಷ್ಣವಿ ಗೌಡರವರನ್ನು ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಓರ್ವ ಗೃಹಿಣಿಯಾಗಿ ನೋಡಿ ನೋಡಿ ಬೇಸರವಾಗಿದ್ದಂತಹ ಅಭಿಮಾನಿಗಳಿಗೆ ಹೊಸ ಲುಕ್ಕನ್ನು ಪರಿಚಯಿಸುವ ಮೂಲಕ ವೈಷ್ಣವ ತಾನು ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ಅದಾಗಲೇ ಸಾಬೀತುಪಡಿಸಿದ್ದಾರೆ. ಇಷ್ಟೇ ಅಲ್ಲದೆ ಕನ್ನಡ ಬಿಗ್ ಬಾಸ್ ಸೀಸನ್ ಎಂಟಕ್ಕೆ ಪಾದಾರ್ಪಣೆ ಮಾಡಿದ ವೈಶು ಯೋಗ ಟೀಚರೆಂದು ಫೇಮಸ್ ಆದರೂ.

ಬಿಗ್ ಬಾಸ್ ಮನೆಯಲ್ಲಿ ಯಾರೊಂದಿಗೂ ಕೂಡ ಸಣ್ಣ ಪುಟ್ಟ ಕಿರಿಕಿರಿಯನ್ನು ಮಾಡಿಕೊಳ್ಳದೆ ತಾವಾಯಿತು ತಮ್ಮ ಆಟವಾಯಿತು ಎಂದು ಸಮಾಧಾನದಿಂದ ಇರುತ್ತಿದ್ದಂತಹ ಏಕೈಕ ಕಂಟೆಸ್ಟೆಂಟ್ ಎಂದರೆ ತಪ್ಪಾಗಲಾರದು. ಇದರ ಜೊತೆಜೊತೆಗೆ ಬೆಳಗ್ಗೆ ಬೇಗನೆ ಎದ್ದು ಕರ್ನಾಟಕದ ಜನತೆಗೆ ಮತ್ತು ತನ್ನೊಂದಿಗಿದ್ದಂತಹ ಇತರೆ ಕಂಟೆಸ್ಟೆಂಟ್ಗಳಿಗೆ ಯೋಗ ಹೇಳಿಕೊಡುವ ಮೂಲಕ ಸಾಕಷ್ಟು ಫೇಮಸ್ಸಾಗಿದರು.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ಆಕ್ಟಿವ್ ಆಗಿರುವಂತಹ ವೈಷ್ಣವಿ ಗೌಡ ಹಾಟ್ ಲುಕಿಂಗ್ ಫೋಟೋಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ. ಹೌದು ಫ್ರೆಂಡ್ಸ್ ಗ್ರೀನ್ ಕಲರ್ ಗೌನ್ ಧರಿಸಿ ಬಹಳ ವಿಶೇಷವಾಗಿ ಫೋಟೋಗೆ ಪೋಸ್ ಕೊಟ್ಟಿದ್ದು, ಇದನ್ನು ನೋಡಿದಂತಹ ಜನರಿಗೆ ಇದು ನಿಜಕ್ಕೂ ವೈಷ್ಣವಿ ಅವರೇನು ಅನಿಸುವಷ್ಟರ ಮಟ್ಟಿಗೆ ಸುಂದರವಾಗಿದ್ದಾರೆ.

ಹೌದು ಸ್ನೇಹಿತರೆ ನಟಿ ವೈಷ್ಣವಿ ಗೌಡ ಅವರ ನಗುವಿಗೆ ಮನಸೋಲುವಂತ ಅಪಾರ ಅಭಿಮಾನಿಗಳಿದ್ದಾರೆ, ಹೀಗಿರುವಾಗ ಅದಕ್ಕೆ ಮತ್ತೊಂದು ಗರಿ ಸೇರಿಸಿದಂತೆ ದಪ್ಪಗಿರುವ ಮೂಗುತಿಯನ್ನು ಧರಿಸುವ ಮೂಲಕ ವೈಷ್ಣವಿ ಇನ್ನಷ್ಟು ಮನಮೋಹಕವಾಗಿ ಕಾಣುತ್ತಿದ್ದಾರೆ. ಈ ಫೋಟೋಗಳೆಲ್ಲ ಸದ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು, ಬ್ಲೂ ಬ್ಲೂ ಗಾಡ್ ಬ್ಲೆಸ್ಸ್ ಯು! ಗ್ರೀನ್ ಗ್ರೀನ್…‌?? ಎಂದು ಕೇಳುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಈ ಒಂದು ಫೋಟೋ ಪೋಸ್ಟ್ ಆದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ಲೈಕ್ಸ್ ಕಮೆಂಟ್ಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೀವು ಕೂಡ ವೈಶವಿ ಗೌಡರವರ ಮುದ್ದಾದ ಮುಖಕ್ಕೆ ಮನಸೋತಿದ್ದಾರೆ ಆಕೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಇದನ್ನೂ ಓದಿ >>>  ಅದ್ಭುತ ಕ್ಯಾಚ್ ಹಿಡಿದು ಪಂದ್ಯದ ಗತಿ ಬದಲಿಸಿದ,ಎಲ್ಲರನ್ನೂ ನಿಬ್ಬೆರಗಾಗಿಸಿದ ರವೀಂದ್ರ ಜಡೇಜಾ...
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...