govt-school-cute-dance

ಸರಕಾರಿ ಶಾಲೆ ಹುಡುಗಿಯ ಮುದ್ದಾದ ಡಾನ್ಸ್ ನೋಡಿ,ನೆಟ್ಟಿಗರೆಂದರು ಮೊದಲು ಈ ಹುಡುಗಿಯ ದೃಷ್ಟಿ ತೆಗೆಯಿರಿ! ನೋಡಿ ಸೂಪರ್ ಡಾನ್ಸ್.

Entertainment/ಮನರಂಜನೆ Today News / ಕನ್ನಡ ಸುದ್ದಿಗಳು

ಕಲೆಯಲ್ಲಿ ನಿಜಕ್ಕೂ ಅದ್ಭುತವಾದ ಶಕ್ತಿ ಇದೆ. ಇದು ಯಾರ ಸ್ವತ್ತೂ ಅಲ್ಲ. ಮನುಷ್ಯನಲ್ಲಿ ಕ್ರಿಯೇಟಿವಿಟಿಯ ಜೊತೆಗೆ ಕಲೆಯ ಬಗ್ಗೆ ಆಸಕ್ತಿ ಇದ್ದರೆ ಆತ ತನ್ನಲ್ಲಿ ಎಂಥ ಕಲೆಯನ್ನು ಹುಟ್ಟಿಸಬಲ್ಲ ಅಥವಾ ಅರಳಿಸಬಲ್ಲ. ಒಟ್ಟಿನಲ್ಲಿ ಆತ ಏನು ಬೇಕಾದರೂ ಮಾಡಿ ತನ್ನ ಕಲೆಗೆ ಬೆಲೆಯನ್ನು ತಂದುಕೊಳ್ಳುತ್ತಾನೆ.

ಯಾವುದೇ ಕಲಿಕೆಯನ್ನು ಮಕ್ಕಳು ಎಷ್ಟು ಬೇಗ ಕಲಿತುಕೊಳ್ಳುತ್ತಾರೆ ಅಷ್ಟೊಂದು ಬೇಗ ದೊಡ್ಡವರು ಕಲಿಯಲು ಸಾಧ್ಯವಿಲ್ಲ. ಕಾರಣ ಮಕ್ಕಳಲ್ಲಿ ಕಲಿಯುವ ಶಕ್ತಿ ಅದಮ್ಯವಾಗಿರುತ್ತದೆ. ಅವರಲ್ಲಿ ಗ್ರಾಸ್ಪಿಂಗ್ ಪವರ್ ಸಖತ್ತಾಗಿರುತ್ತದೆ.

ಸದ್ಯ ಇಲ್ಲಿ ನೊಡಲಿರುವ ಒಂದು ಸರಕಾರಿ ಶಾಲೆಯ ಹುಡುಗಿಯ ಡಾನ್ಸ್ ನೋಡಿದರೆ ನೀವು ಆಶ್ಚರ್ಯದಿಂದ ಬಾಯಲ್ಲಿ ಬೆರಳು ಇಟ್ಟುಕೊಳ್ಳುತ್ತೀರಿ. ಪ್ರಸ್ತುತ ಹುಡುಗಿ ಮರಾಠಿ ಹಾಡಿಗೆ ಅದ್ಭುತವಾಗಿ ನೃತ್ಯ ಸಾದರ ಪಡಿಸಿದ್ದಾಳೆ. ಭಾಷೆ ಯಾವುದಾದರೇನು ಈ ಪುಟ್ಟ ಹುಡುಗಿಯ ಕಲೆಯ ಬಗ್ಗೆ ಒಂದು ವೇಳೆ ಮುಕ್ತ ಹೃದಯದಿಂದ ನೋಡಿದರೆ ಕೆಲವೇ ಕ್ಷಣಗಳಲ್ಲಿ ರಸಿಕನ ಹೃದಯ ಗೆಲ್ಲುವಲ್ಲಿ ಸಂಶಯವೇ ಇಲ್ಲ ಎನ್ನಬಹುದು.

ಪ್ರಸ್ತುತ ಕುಣಿತದಲ್ಲಿ ಹುಡುಗಿ ಮರಾಠಿಯ ಟಾಪ್ ಲಾವಣಿ ಹಾಡಿಗೆ ತನ್ನ ಕಲೆಯನ್ನು ತುಂಬಾ ನೈಜವಾಗಿ ಪ್ರಸ್ತುತ ಪಡಿಸಿದ್ದಾಳೆ. ಇದನ್ನು ಶೂಟ್ ಮಾಡಿಕೊಳ್ಳುತ್ತಿರುವ ಟೀಚರ್ಸ್ ಗಳು ಸಹ ಹುಡುಗಿಯ ನೃತ್ಯ ನೋಡಿ ಬೆರಗಾಗಿದ್ದಾರೆ. ಅಲ್ಲಿಯೇ ನಿಂತು ಈ ಕುಣಿತವನ್ನು ವೀಕ್ಷಿಸುತ್ತಿರುವ ಮಕ್ಕಳಂತೂ ಸಂಪೂರ್ಣವಾಗಿ ಸ್ಥಬ್ದವಾಗಿದ್ದಾರೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Anil Kamble (@anilkamble5247)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.