ನಿಮ್ಮ ರಾಶಿ ಇದೆಯಾ ನೋಡಿ

ಸರ್ಕಾರಿ ಕೆಲಸದ ಯೋಗ ಮೇನಾಗಿ ಬಂದು ಅದೊಂದು ಗಾದೆ ಮಾತು ಇದೆಯಾ. ಸರ್ಕಾರಿ ಹಣ ತಿನ್ನುವುದಕ್ಕೂ ಕೂಡ ಒಂದು ಯೋಗ ಇರಬೇಕು ಎಲ್ಲರಿಗೂ ಸರಕಾರಿ ಕೆಲಸ ಸಿಗುವುದಿಲ್ಲ. ತುಂಬಾ ಜನ ಫೋನ್ ಮಾಡಿ ನಮಗೆ ಸರಕಾರಿ ಕೆಲಸದ ಯೋಗ ವಿದ್ಯಾ ಸಾಕಷ್ಟು ಸಾರಿ ಫೋನ್ ಮಾಡಿ ಹೇಳುತ್ತಿದ್ದೀರಾ. ಸರಕಾರಿ ಕೆಲಸದ ಯೋಗ ಮೇನ್ ಆಗಿ ಬಂದು ಅದೊಂದು ಗಾದೆ ಮಾತೇ ಇದೆ. ತರಕಾರಿ ಹಣ ತಿನ್ನುವುದಕ್ಕೂ ಕೂಡ ಒಂದು ಯೋಗವಿರಬೇಕು ಅಂತ ಹೇಳುತ್ತಾ ಇರುತ್ತಾರೆ.

ಎಲ್ಲರಿಗೂ ಸರಕಾರಿ ಕೆಲಸ ಸಿಗುವುದಿಲ್ಲ ಅಲ್ವಾ? ಸೋ ಯಾರಿಗೆ ಹೆಚ್ಚಾಗಿ ಈ ಒಲವು ಇರುತ್ತದೆ ಯಾವ ಒಂದು ದಿನಾಂಕದಲ್ಲಿ ಹುಟ್ಟಿದವರಿಗೆ ಬರುತ್ತದೆ ಅನ್ನೋದನ್ನು ತಿಳಿಸಿಕೊಡುತ್ತೇನೆ. ನೋಡಿ ಒಂದು 10 28 ಈ ರೀತಿಯ ಸಂಖ್ಯೆ ಅವರಿಗೆ ತುಂಬಾ ಜಾಸ್ತಿ ನಿಮಗೆ ಈ ರೀತಿ ಸರಕಾರಿ ಕೆಲಸ ಸಿಗುವಂತಹ ಯೋಗ ಇರುತ್ತದೆ. ಅದರಲ್ಲಿ ಎಕ್ಸ್ಪೆಶಲಿ 19ನೇ ತಾರೀಕು ನೋಡಿ 19ನೇ ತಾರೀಕಿನಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ತುಂಬಾನೇ ಐಎಎಸ್,

ಐಪಿಎಸ್ ಈ ರೀತಿ ಆಫೀಸರ್ ಲೆವೆಲ್ ನಲ್ಲಿ ಆಗಿರುತ್ತಾರೆ, ಸರಕಾರಿ ಕೆಲಸದ ಯೋಗ ತುಂಬಾನೇ ಸಿಗುತ್ತದೆ ಇವರಿಗೆಇಂತಹದು ಒಂದು ಪ್ರಯತ್ನವನ್ನು ಪಟ್ಟಿದ್ದರೆ ಇಂಥ ಡೇಟ್ ನಲ್ಲಿ ಹುಟ್ಟಿದವರಿಗೆ ಸರಕಾರಿ ಕೆಲಸ ಯೋಗ ತುಂಬಾನೇ ಈಜಿ ಆಗಿ ಸಿಗುವಂತದ್ದು ಆಗಿದೆ ಮತ್ತು ಇನ್ನೊಂದು ಯಾರೆಲ್ಲ ವ್ಯಕ್ತಿಗಳಿಗೆ ಈ 46 ನೇಮ್ ಅನ್ನು ಇಟ್ಟಿರುತ್ತಾರೆ ಅಂದರೆ ಹೆಸರನ್ನು ಕೂಡಿಸಿದರೆ ಅದನ್ನು ಒಂದು ಕ್ಯಾಲ್ಕ್ಯುಲೇಷನ್ ಮಾಡುತ್ತೇವೆ .

ಆ 46 ಸಂಖ್ಯೆ ಯಾರಿಗೆಲ್ಲ ಬರುತ್ತದೆ ಅವರಿಗೂ ಕೂಡ ಈ ಜಾಬ್ ಗೋರ್ಮೆಂಟ್ ಜಾಬ್ ಆಪರ್ಚುನಿಟಿ ಜಾಸ್ತಿ ಇರುತ್ತದೆ. ಮತ್ತು ಇನ್ನೊಂದು ಹೇಳುತ್ತೇನೆ ಯಾರಿಗೆಲ್ಲ 307 ಬರುತ್ತದೆ .ನೇಮ್ ನಂಬರ್ 37 ಬರುವವರೆಗೂ ಕೂಡ ಈ ಅವಕಾಶ ಜಾಸ್ತಿ ಇರುತ್ತದೆ ಸೋ ನಿಮ್ಮ ನೇಮ್ ನಂಬರ್ ಏನು ಬರುತ್ತದೆ ಅಂತ ತಿಳಿದುಕೊಳ್ಳಿ ತಿಳಿದುಕೊಂಡು ನಂತರ ಪ್ರಯತ್ನಪಡಿ.

ಮತ್ತು ಇನ್ನೊಂದನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ ನೀವು ಅಂದುಕೊಳ್ಳಬಹುದು ಬರಿ ಒಂದು ತಾರೀಕು 19 ತಾರೀಕು 28 ನೇ ತಾರೀಕು ಮತ್ತೆ ಹತ್ತನೇ ತಾರೀಕು ಹುಟ್ಟಿದವರಿಗೆ ಮಾತ್ರಾನ ಗುರೂಜಿ ಸಿಗುವುದು ಬೇರೆಯವರಿಗೆ ಸಿಗಲ್ವಾ ಹಂಡ್ರೆಡ್ ಪರ್ಸೆಂಟ್ ಸಿಗುತ್ತದೆ ಬಟ್ ಒಂದು ಕ್ಲೂ ಇದೆ ನಿಮಗೆ ನೋಡಿ ನಿಮ್ಮ ನೇಮ್ ನಂಬರ್ ಬರ್ದ್ ನಂಬರ್ ಮಂತ್ ನಂಬರ್ ಯರ್ ನಂಬರ್ ಈ ಮೂರು ಸಂಖ್ಯೆಗಳಲ್ಲಿ ಯಾವುದಾದರೂ ಒಂದು ಎಂಟು ಬಂದರೆ

ನುಡಿ ಎಂಟು ಎಂದರೆ ಶನಿಮಹಾತ್ಮ ಅಂತ ಹೇಳುತ್ತೇವೆ ಸೆಂಟ್ರಲ್ ಗೋರ್ಮೆಂಟ್ ಅಂತ ಕೂಡ ಕರೆಯುತ್ತೇವೆ. ಸೋ ಎಂಟನೇ ಸಂಖ್ಯೆ ನಿಮ್ಮ ಡೇಟ್ ಆಫ್ ಬರ್ತ್ ನಲ್ಲಿ ಇದ್ದರೆ ಎಲ್ಲೋ ಒಂದು ಕಡೆ ಗೋರ್ಮೆಂಟ್ ಕೆಲಸ ಸಿಗುವಂತಹ ಯೋಗವಿದೆ ಅಂತ ತಿಳಿದುಕೊಳ್ಳಿ. ನೋಡಿ ಗೋರ್ಮೆಂಟ್ ಕೆಲಸ ಅಂತ ಮಾತ್ರಕ್ಕೆ ಗೋರ್ಮೆಂಟ್ ಕೆಲಸ ಅಂತ ಅಲ್ಲ ಈಗ ನಿಮಗೆ ಸೆಮಿ ಗೋರ್ಮೆಂಟ್ ಈ ಕಾಂಟ್ರಾಕ್ಟರ್

ಆಗಿದ್ದೀರಾ ಅಥವಾ ನೀವು ಗೋರ್ಮೆಂಟ್ ರೆಕಾಗ್ನೈಸ್ ಕಾಂಟ್ರಾಕ್ಟರ್ ಆಗಿದ್ದೀರಾ ಅಥವಾ ಎಲೆಕ್ಟ್ರಿಷಿಯನ್ ಆಗಿದ್ದೀರಾ. ಗೋರ್ಮೆಂಟ್ ಗೆ ಸಂಬಂಧಪಟ್ಟಂತ ಕೆಲಸಗಳು ಸಿಕ್ಕರೂ ತಿಳಿದುಕೊಳ್ಳಿ ಅದು ಕೂಡ ಸರಕಾರಿ ಕೆಲಸ ಯೋಗ ಅಂತ ಕೂಡ ಅರ್ಥ. ಆ ರಾಶಿಗಳ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ವಿಕ್ಷೀಸಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

You might also like

Comments are closed.